+d ಕಾವ್ಯಕಲಾನಿಧಿ ಕರವ ಮಾಡಿದೆವು. ಆ ಶರೀರವೇತಯಿಂದ ಬಂದಿತೆಂದರೆ, ಅದಕಿಂತಲೂ ಪೂರ್ವಜನ್ಮದಲ್ಲಿ ಮಾಡಿದ ಕಗ್ನದಿಂದ ಬಂದಿತು, ಆ ಶರೀರವೇತಯಿಂದ ಬಂದಿತೆಂದರೆ, ಅದಕಿಂತಲೂ ಪೂರ್ವಜನ್ಮದಲ್ಲಿ ಮಾಡಿದ ಕರದಿಂದ ಬಂದಂ ಥದು ಎಂಬಂಥ ಈ ಯುಕ್ತಿಯಿಂದ ನಾವು ಅನೇಕಕೋಟಿ ಕಗ ಳಲ್ಲಿ ಶರೀರಿಗಳಾಗಿ ಇದ್ದು ಕೊಂಡು ಅನೇಕ ಕರಗಳನು ಮಾಡಿಕೊಂಡು ಆಯಾಕರಗಳಿಂದ ಬಂದ ಅನೇಕ ಶರೀರಗಳ ನು ಪರಿಗ ಹಿಸಿಕೊಂಡು, ಆಯಾ ಶರೀರನಿಷ್ಟವಾದ ಸುಖದುಃಖಗಳನನುಭವಿಸಿಕೊಂಡು, ಅನೇಕ ಕೋಟಿ ಕಲ್ಪಗಳಲ್ಲಿ ಇದ್ದವರಾಗಿ ಉಹಿಸಪಡುತ್ತಿದ್ದೇವೆ, ಅದು ಕಾರಣ ಯುಕ್ತಿಯಿಂದ ನಾವು ಭೂತಕಾಲದಲ್ಲು ವರ್ತಮಾನಕಾಲದಲ್ಲು ಇದ್ದೇನೆ ಎಂಬಂಥದು ನಿದ್ರಿಸುವುದು, ಹಾಗಾದರೆ ಯುಕ್ತಿಯಿಂದ ಭವಿಷ್ಯತ್ತಾಲ ಗಲ್ಲು ವಿಧ್ಯಮಾನತ್ ಹೇಗೆಂದರೆ, ಹೇಳ್ತವು, ನಾವು ಈಗ ಶ್ರವಣವನ ನನಿಧಿಧ್ಯಾಸಗಳ ಮಾಡಿ ಜ್ಞಾನವನ್ನು ಸಂಪಾದಿಸದೆ ಹೋದೆವಾದರೆ ಪೂರ್ವ ಜನ್ಮದಲ್ಲಿ ಮಾಡಿದ ಆರಗಳಿಗೆ ಫಲಭೂತವಾಗಿ ಈ ಶರೀರವು ನನಗೆ ಹೇಗೆ ಬಂದಿತೋ ಹಾಗೆ ಈ ಶರೀರದಿಂದ ವಾಡಪಟ್ಟಂಥ ಕರಗಳಿಗೂ ಫಲಭೂತಗಳಾದ ಅನೇಕ ಶರೀರಗಳು ಇನ್ನು ಮೇಲೆ ಬರುವುವು ಈ ಶರೀ ರವನು ಪರಿಗ ಹಿಸಿಕೊಂಡು ಹೇಗೆ ಅನೇಕ ವಿಧಗಳಾದ ಕರಗಳನು ನಾ ಡುತ್ತ ಇದ್ದೇವೆಯೋ ಹಾಗೆ ಆ ಶರೀರಗಳನು ಪರಿಗ್ರಹಿಸಿಕೊಂಡು ಅನೇ ಈ ವಿಧಗಳಿ೦ದ ಕರಗಳನು ನಾಡಹೋಗುತ್ತಿದ್ದೇವೆ, ಆ ಆತ್ಮಗಳಿಗೆ ಫಲಭೂತಗಳಾದ ಅನೇಕ ಶರೀರಗಳು ನಮಗೆ ಬರಹೋಗುತ್ತಿದೆ. ಆ ಕರೀರಗಳನು ಪರಿಗಹಿಸಿಕೊಂಡು ಅನೇಕ ವಿಧಗಳಾದ ಕರಗಳನು ಮಾ ಡಿಕೊಂಡು ಆ ಕತ್ಮಕ್ಕೆ ಫಲಗಳಾದ ಸುಖದುಃಖಗಳನು ಅನುಭವಿಸಿಕೊಂ ಡು ಅನೇಕ ಕೋಟ ಕಲ್ಪಗಳು ಇರಹೋಗುತ್ತಿದ್ದೇವೆ-ಎಂಬುದು ಯುಕ್ತಿ ಯಿಂದ ಸಿದ್ದಿಸಿತು.2 ಪ್ರಳಯಗಳಲ್ಲಿ ಜಗತ್ತು ಬಾಧಿಸಪಟ್ಟ ಹೊತ್ತಿಗೂ ನಾವು ಬಾಧಿಸಪಡಲಿಲ್ಲವಾಗಿ ನಮಗೆ ಬಂದಿಯಿಂದಲೂ ಬಾಧಿಸಪಡದೆ ಇರು | ವುದು ಸಿದ್ದಿಸಿತು, ನನಗೆ ಉತ್ಪಶ್ಚಾದಿವಿಕಾರಗಳು ಇಲ್ಲವಾಗಲಾಗಿ ನಸುಗೆ - ಪಾ- 1. ಸಿದ್ದಿಸಿತಾಗಲಾಗಿ ಕಾಲತ್ರಯದಲ್ಲಿ ನಾವು ಇದ್ದೇವೆ ಎಂಬುದು .ಯಕ್ತಿಯಿಂದ ಸಿದ್ಧಿಸಿರು,
ಪುಟ:ವೇದಾಂತ ವಿವೇಕಸಾರ.djvu/೧೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.