ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಾರ fH ನಿರತಿಶಯವಾದ ಸುಖಸ್ವರೂಪಕ್ಕೆ ಲಕ್ಷಣವು ಇದೆ. ಆ ಸುಖಕ್ಕೆ ನೀರು ಪಂಧಿಕತ್ಸವು ಹೇಗೆ ?- ಎಂದರೆ, ಸುಖಜನಕಗಳಾದ ಸಕ೦ದನಾದಿವಿಪ ಯಗಳು ಆ ಸುಪುಪ್ಪವಸ್ಥೆಯಲ್ಲಿ ಇಲ್ಲದೆ ಇದ್ದ ಹೊತ್ತಿಗೂ ಸಮಸ್ಯ ವಾದಂಥವರಿಂದಲು ಆ ಸುಖವು ಅನುಭವಿಸಪಡುತ್ತಿದೆಯಾಗಲಾಗಿ ಆ ಸು ಖಕ್ಕ ನಿರೂಪಾಧಿಕತ್ರವಿದೆಯಲ್ಲಾ, ಆ ಸುಖಕ್ಕೆ ನಿರತಿಶ ಮತ್ತು ಹೇಗೆ ? ಎಂದರೆ- ಸಮಸ್ತ ವಿಷಯಜನ್ಯಗಳಾದಂಥ ಸುಖಗಳೊಳಗೆ ಉತ್ಯ ಸ್ಮ ವಾದ ಸಂಭೋಗದಲ್ಲಿ ವಿರಸ ಹುಟ್ಟಿ ಸಮಸ್ತ ಪ್ರಾಣಿಗಳು ಆ ಸು ಖವನು ತ್ಯಜಿಸಿ ಪ್ರತಿದಿನವು ಆ ಸುಷುಪ್ತಿ ಸುಖವನು ಅಪೇಕ್ಷಿಸುತ್ತಿದ್ದಾ ರಾಗಲಾಗಿ ಆ ಸುಖಕ್ಕೆ ವಿಘ್ನ ನಾಡಿದಂಥವರನು ಶಿಕ್ಷಿಸುತ್ತಿದ್ದಾರೆಯಾಗಲಾ ಗಿಯು ಆ ಸುಷುಪಿ ಸುಖಕ್ಕೆ ನಿರತಿಶಯವು ಇದೆ. ಇಷ್ಟು ಮಾತ್ರವಲ್ಲಾ. ಜಾಗ್ರತ s ಗಳಲ್ಲಿ ತೋವಂಥ ಆಧ್ಯಾತ್ಮಿಕ ಆಧಿಭತಿಕ ಆಧಿದೈವಿ ಕಗಳಾದ ಸಮಸ್ತ ದುಃಖಗಳನು ಹೋಗಿಸುತ್ತಿದೆಯಾದುದರಿಂದಲು ಆ ಸು ಮುಖ್ಯ ಸುಖಕ್ಕೆ ನಿರತಿಶಯತ್ನವಿದೆಯಲ್ಲಾ, ಆ ಸುಷುಪ್ತಿಸುಖಕ್ಕೆ ನಿತ್ಯ ವು ಹೇಗೆ? -ಎಂದರೆ, ಜಾಗ್ರತೃ ಷ್ಟ ಗಳಲ್ಲಿ ಅನುಭ ವಿಸಪಟ್ಟಂಥ ಸಮಸ್ಯ ವಿಷಯದುಃಖಗಳನು ಹೇಗೆ ಅನೇಕರೂಪಗಳಾಗಿ ಅನುಭವಿಸಪಡುತ್ತಿದೆ ಯೋ ಹಾಗೆ ಈ ಸುಷುಪ್ತಿ ಸುಖಗಳನ್ನು ಅನೇಕರೂಪವಾಗಿ ಅನುಭವಿಸಪ ಡದೆ ಪ್ರತಿ ಸುಷುಪ್ತಿಯಲ್ಲಿ ಏಕರೂಪವಾಗಿ ಅನುಭವಿಸಪಡುತ್ತಿದೆಯಾದ ಕಾರಣ ಆಸುಪುಪ್ಪಿಸುಖಕ್ಕೆ ನಿತೃತ್ವವು ಇದೆ. ಅದಂತಿರಲಿ, ಈ ಸುಷ `ಸುಖವು ನಿತೃವಾದರೆ ಜಾಗ್ರತೃ ಪ್ರಶ್ನೆಗಳಲ್ಲು ತೋಟಬೇಕು, ತೋಟ ಲಿಲ್ಲವಾಗಿ ಆ ಸುಪುಪ್ಪಸುಖಕ್ಕೆ ನಿತ್ಯತ್ವವನ್ನು ಹೇಗೆ ಹೇಳಿದಿರಿ ? ಎಂದ ರ- ಹೇಳ ಬಹುದು. ಅದೆಂತೆಂದರೆ- ಆ ಸುಷುಪ್ತಿ ಸುಖವು ನಿತ್ಯವಾಗಿ ಇದ್ದ ಹೊತ್ತಿಗೂ ದುಃಖರೂಪವಾದ ದೇಹೇಂದಿಯಾದಿಸಂಪರ್ಕದಿಂದ ಆ ಸುಪಪ್ಪಿ ಸುಖವು ಜಾಗತೃ sಪ್ಪ ಗಳಲ್ಲಿ ತಿರೋಧಾನವಾಗಿ ಇದೆಯಾಗ ಲಾಗಿ ಶೋಲಲಿಲ್ಲವಲ್ಲಾ, ಅದಂತಿರಲಿ, ಆತ್ಮಕಾರಗಳಾದಂಥ ದೇಹೇಂ ದಿಯಾದಿಗಳಿಂದ ಕಾರಣಭೂತವಾದಂಥ, ಆತ್ಮಸುಖಕ್ಕೆ ತಿರೋಧಾನ ಹೇ ಗೆ ಕೂಡುವುದೆಂದರೆ ಕೊಡುವುದು, ಅದೆಂತೆಂದರೆ- ಅಗ್ನಿಗೆ ಪ್ರಕಾಶ ಪಕ್ಷವು ಸೃತಸಿದ್ಧವಾಗಿ ಇದ್ದ ಹೊತ್ತಿಗು ಸ್ಟಕಾರೀವಾದಂಥ ಮೇಘದಿಂದ