P೬ ಕಾವ್ಯಕಲಾನಿಧಿ ಆದಿತೃಪ್ರಕಾಶಕ್ಕೆ ತಿರೋಧಾನವು ಹೇಗೆ ಬರುತ್ತಿದೆಯೋ ಹಾಗೆ ಆತ್ಮನಿ ನಿಗೂ ಸರ್ವಥಾ ಸುಖಸ್ಸರೂಪತ್ನವು ಸೇತಸ್ಸಿದ್ಧವಾದ ಹೊತ್ತಿಗು ಆತ್ಮ ಕಾರಗಳಾದಂಥ ದೇಹೇಂದಿಯಾದಿಸಂಪರ್ಕ ದಿಂದ ಜಾಗ್ರತ ಪ್ರಶ್ನೆಗಳಲ್ಲಿ ಆ ಸುಖಕ್ಕೆ ತಿರೋಧಾನ ಕೊಡೀತಲ್ಲಾ, ಬಹಿರ್ಮುಖನಾದವಗೆ ಈ ಸುಷುಪ್ತಿ ಸುಖವು ಜಾಗ್ರತ ಪ್ರಗಳಲ್ಲಿ ತೋರಿದಿದ್ದ ಹೊತ್ತಿಗೂ, ಅಂತರು ಖನಾದವನಿಗೆ ಸರ್ವದಾ ತೊಡುವದಲ್ಲಾ; ಅದರಿಂದ ಈ ಸುಷುಪ್ತಿಸು ಖವು ಕಾಲತ್ರಯದಲ್ಲು ಇದೆಯಾದಕಾರಣ ಈ ಸುಖಕ್ಕೆ ನಿತ್ಯವೂ ನಿರು ಪಾಧಿಕತವೂ ನಿರತಿಶಯಸುಖಸ್ಸರೂಪತ್ರವೂ ಸರ್ವದಾ ಸಿದ್ದಿ ನಿ ಇದೆ. ಆದರೆ ಈ ವಿಚಾರಕ್ಕೆ ಫಲವೇನೆಂದರೆ, ಈ ಹೇಳ ಪಟ್ಟಂಥ ಸದ) ಪತ್ನವೂ ಚಿದ ಪತ್ರವೂ ಆನಂದರೂಪತ್ನವೂ ನನ್ನಲ್ಲೇ ನಿದ್ದಿಸಿ ಇದೆಯಾಗಲಾಗಿ ಆ ಸಚ್ಚಿದಾನಂದಸ್ವರೂಪನಾದ ಆತ್ಮ ನಾನೇ ಎಂದು ದೃಢ ನಿಶ್ಚಯ ಬರುವುದೇ ಈ ವಿಚಾರಕ್ಕೆ ಫಲವು. ಶೇ 1 ಕೆನಾಪ್ಪಬಾಧಿ ತಿ ತೇನ ತ್ರಿಕಾಲೇಕರೂಪತಿಃ | ವಿದ್ಯಾ ತತ್ವವ ಸೈತಕೃದೊ ಸತ್ಸಂ ಸಮಾತ್ಮನಃ tot - ಸ್ವಾರೋಪಿತಾಶ್ವರವಾಥಭಾಸಕತ್ರನಾ ಸ್ಮನಸ್ಸಾಧನವಂತರೇಣ ಯತೆ ! ವದಂತಿ ವೇದ೦ತವಿದೆ ಓ ತಾಂ ಸ್ವಯಂಪ್ರಕಾಶಮಾನ ತು ಚಿತೃರೂಪತಾಂಗಿ! ನಿರುಪಾಧಿಶ್ಚ ನಿ.” ಲಾ ಸು ಪ್ರಾಸರ್ವ ಸಖಾತ್ಪರಂ || ಸುಖಸ್ವರೂಪ ಮತದಾನ೦ದವಾತ್ಮನಃ |14|| ಏವಂ ವಿವಿಚ್ ಯೋ ವಿದ್ಯಾತ್ಸಚ್ಚಿದಾನಂದರೂಪತಾಂ | ಸ ಏವ ವೇತ್ತಿ ಸೋ ವಿರ್ದ್ವಾ ಸವಕ್ಕ8 ಸಚ ಪಂಡಿತಃ || ಇಂತೀ ಕನ್ನಡಭಾಷೆಯೊಳ್ ವಿರಚಿಸಿದ ಬಾ ಸು ದ ವ ನು ತಿ೦ ದ ಪ್ರೊ ಕೈ ಮು ಪ್ಪ ವೇದಾಂತವಿವೇಕಸಾರವೆಂಬ ಗ್ರಂಥದಲ್ಲಿ ಸಚ್ಚಿದಾನಂದಪ್ರಕರಣವೆಂಬುದಂ ಹೇಳುದು ಏಕಾದಶ ಪ್ರಕರಣ,
ಪುಟ:ವೇದಾಂತ ವಿವೇಕಸಾರ.djvu/೧೦೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.