1೧ ಕವ್ರಕಲಾನಿಧಿ ಅವಸ್ತುವಿನ ಆರೋಪವು ಅಧ್ಯಾರೋಪವೆನಿಸುವುದು, ಅದೆಂತೆನೆ:- ಶುಕ್ಕಿಯಲ್ಲಿ ರಜತಾಧ್ಯಾರೋಪ, ರಜ್ಞವಿನಲ್ಲಿ ಸರ್ವಾಧ್ಯಾರೋಪ, ಸ್ಥಾಣು ವಿನಲ್ಲಿ ರುಪಾಧ್ಯಾರೋಪ, ಮರೀಚಿಕೆಯಲ್ಲಿ ಜಲಾಧ್ಯಾರೋಪ, ಆಕಾಶ ದಲ್ಲಿ ನೀಲಸಿತಾಧ್ಯಾರೋಪ ಹೇಗೋ ಹಾಗೆ ನಿಮ್ಮ ಪಂಚಸ್ವರೂಪನಾದ ಆತ್ಮನಲ್ಲಿ ಪ್ರಪಂಚದ ಆರೋಪವು ಅಧ್ಯಾರೋಪವೆನಿಸುವುದು, ಈ ಅ ಧಾರೋಪವು ಏತಖಿಂದ ಬಂದುದೆಂದರೆ- ಅಧಿಪ್ಪಾನಾಜ್ಞಾನದಿಂದ ಬಂದಂ ಥದು. ಆ ಅಣ್ಣಿನಸ್ಸ ರೂಪವನು ಮುಂದೆ ಸ್ಪಷ್ಟವಾಗಿ ನಿರೂಪಿಸುತ್ತೇವೆ. ಈಗ ಸಾಮಾನ್ಯವಾಗಿ ನಿರೂಪಿಸುತ್ತಿದ್ದೇವೆ, ಅದೆಂತೆನೆ-ಒಂದು ಅಜ್ಞಾ ನವೇ ಪ್ರಕೃತಿಯೆಂದೂ, ಮಾಯೆಯೆಂದೂ, ಅವಿದ್ಯೆಯೆಂದೂ, ತಮಸ್ಸೆಂ ದೂ, ಅನೇಕವಿಧವಾಗಿ ಹೇಳಪಡುವುದು, ಇದಳಗೆ ಪ್ರಕೃತಿಯೆಂಬು ದು ಆವುದೆಂದರೆ- ಗುಣಗಳ ಸಾಮ್ರಾವಸ್ಥೆಗೆ ಪ್ರಕೃತಿಯೆಂದು ಹೆಸರು ಈ ಪ್ರಕೃತಿಗೆ ಪ್ರಳಯಾವಸ್ಥೆಯೆಂದ, ಮಹಾಸುಪುಸ್ತಿ ಯೆಂದೂ ಹೇಳ ಪಡುವುದು, ಈ ಗುಣಗಳ ಸಾವಾವಸ್ಥೆಯು, ಬಿಳಯನೂಲು ಕೆಂಪು ನೂಲು ಕರಿಯ ನೂಲು ಈ ಮೂಅನ್ನೂ ಸಮವಾಗಿ ಹುರಿಗೂಡಿದರೆ ಹೇ ಗೋ ಹಾಗೆ ಇರುವುದು, ಪ್ರಕೃತಿಯಲ್ಲಿ ಅನೇಕಕೂಟ ಜೀವರಾಶಿಗಳು ತಮ್ಮ ತಮ್ಮ ಕರವಾಸನಾದೃಷ್ಯಗಳೊಡನೆ ಕೂಡಿಕೊಂಡವರಾಗಿ ಅಯಿಸಿ ಇದ್ದಾರೆ. ಅದೆಂತೆನೆ:- ಮೇಣದ ಉಂಡೆಯಲ್ಲಿ ಚಿನ್ನ ದ ರವೆಗಳು ಹೇಗೆ ಲೀನವಾಗಿವೆಯೋ ಹಾಗೆ ಪ್ರಕೃತಿಯಲ್ಲಿ ಲೀನವಾಗಿ ಇದ್ದಾರೆ. ಹೀಗೆ ಬಹು ಕಾಲ ಜೀವರಾಶಿಗಳು ಪ್ರಕೃತಿಯಲ್ಲಿ ಲೀನವಾಗಿರಲಾಗಿ ಒಂದು ಸಮಯದ ಲ್ಲಿ ಲೀನವಾದ ಜೀವಿಗಳ ಅದ್ಭಸ್ಮವು ಪರಿಪಕ್ವವಾಗುವುದು. ಆ ಸಮಯ ದಲ್ಲಿ ತ್ರಿಗುಣಾತ್ಮಕವಾದಂಥ ಪ್ರಕೃತಿಯ ಸತ್ವಗುಣ ವಿಜೃಂಭಿಸುವುದ ಖಿಂದ ಮಾಯೆಯೆಂದು ಹೇಳಪಡುವುದು, ಈಮಾಯೆಯಲ್ಲಿ ಪ್ರತಿಬಿಂಬಿ ಸಿದಚೈತನ್ಯವೂ ಆ ಮಾಯೆಯ ಮಾಯಾಸ್ಥಾನವಾದ ಚೈತನ್ಯವೂ ಇವು ಕೂಡಿ ಈಶ್ವರನೆಂದು ಹೇಳಪಡುವುದು, ಆ ಈಶ್ವರನಿಗೆ ಅನ್ನ ರಾಮಿಯೆಂದು ಅವಾಕ್ಷತನೆಂದು ಎರಡು ಹೆಸರು, ಈತನೇ ಜಗ ಎ ಸ್ಮವೆಂದು ಹೇಳಪಡುವನು, ಸೃAಸುವುದರಿಲ್ಲಿ ಉಪಾದಾನಕಾರಣವೆಂ ದೂ, ನಿಮಿತ್ತ ಕಾರಣವೆಂದೂ, ಎರಡುಕಾರಣಗಳು ಬೇಕೆಂಬುದನು ಲೋಕ
ಪುಟ:ವೇದಾಂತ ವಿವೇಕಸಾರ.djvu/೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.