ವೇದಾಂತ ವಿವೇಕಸಾರ ದಲ್ಲಿ ಕಂಡುಇದ್ದೇವೆ. ಫಟಶಾವಾದಿಗಳು ಹುಟ್ಟುವುದಲ್ಲಿ ಮೃತ್ಯು ಪಾದಾನಕಾರಣವನ್ನು ದು: ಕುಲಾಲನೂ ಕುಲಾಲಾಪರಾದಿಗಳ ನಿವಿ ಈ ಕಾರಣವನ್ನು ವು, ಪಟಗಳು ಹುಟ್ಟುವ್ರದಲ್ಲಿ ತಂತುಗಳು ಉಪಾದಾನ ಕಾರಣವಸ್ಸುದು; ತಂತುವಾಯನು ಊಕೆ ಮೊದಲಾದ ಕದ್ರಾ,ವಾರಾದಿ ಗಳು ನಿಮಿತ್ತ ಕಾರಣವಪ್ಪುವು, ಈ ಪ್ರಕಾರವಾಗಿ ಲೋಕದಲ್ಲಿ ಘಟಿ ಪಟಾದ್ಯುತ್ಪತಿಯು ಎರಡು ಕಾರಣಗಳಿಂದ ಹೇಗೆ ಆಯಿತೋ ಹಾಗೆಯ ದಾರ್ಸ್ಟಾ೦ತಿಕದಲ್ಲಿ ಎರಡು ಕಾರಣಗಳಿಂದ ಜಗತ್ತಿಗೆ ಉತ್ಪತ್ತಿಯೆಂದು ತೊಅಪಡುತ್ತ ಇದೆ, ಅದೆಂತೆಂದು ವಿಚಾರಿಸಲ್ಪಟ್ಟಿತಾಗಿ;- ಮಾಯೆಯು ಉಪಾದಾನಕಾರಣವು, ಈಶ್ವರನು ನಿಮಿತ್ತ ಕಾರಣವು ಎಂದು ಹೇಳೋಣ ವೆಂದರೆ ಶ್ರುತಿಗೆ ವಿರೋಧ ಬರುತ್ತ ಇದೆ. ಇಷ್ಟು ಮಾತ್ರವೇ ಅಲ್ಲ. ಉಪಾದಾನಕಾರಣವು ಸತ್ಪದಾರ್ಥವಾಗಿರಬೇಕು; ಅತ್ಮನು ಮಾಯೆಯು ಎರಡು ಪದಾರ್ಥಗಳಾಗುತ್ತ ಇವೆಯಾದ ಕಾರಣ ಅದೈತಹಾನಿ ಬರುವು ದು, ಈಪಕವಾಗದು, ಪಕ್ಷಾಂತರವ ಹೇಳವು, ಮಾಯೆ ನಿಮಿತ್ತ ಕಾ ರಣ, ಈಶ್ವರನು ಉಪಾದಾನಕಾರಣವೆಂದು ಹೇಳಣವೆಂದರೆ- ಪೊ ರ್ವದೋಪಾದಿಯಲ್ಲಿ ಶ್ರುತಿಗೂ ಅದ್ಭುತಕ್ಕ ವಿರೋಧ ತೋಲಿತಿದೆ. ಲೋಕದಲ್ಲಿ ಚೇತನವನು ನಿಮಿತ್ತ ಕಾರಣವಾಗಿ ಕಂಡು ಇದ್ದೇವೆ, ಅಚೇತ ನವಾದ ಮಾಯೆ ನಿಮಿತ್ತ ಕಾರಣವು ಆಗಲಾರದು, ಅದೈತಹಾನಿಯ ಬ ರುವುದು, ಈ ವಿಷಯಗಳು ಉಂಟಾಗಿರುವುದರಿಂದ ಕೇವಲ ಮಾಯೆಯು ಉಪಾದಾನಕಾರಣವಾಗಲಾರದು; ನಿಮಿತ್ತ ಕಾರಣವೂ ಆಗಲಾರದು. ಈ ಎರಡು ಕಾರಣವನ್ನು ಈಶ್ವರನಿಗೆ ಹೇಳಬೇಕು, ಲೋಕದಲ್ಲಿ ಎರಡುಕಾ ರಣವು ಒಬ್ಬರಿಗೆ ಉಂಟೆ ಎಂದರೆ, ಉಂಟು. ಅದೆಂತೆನೆ ? ಊರ್ಣನಾ ನಿಯೆಂಬ ಜಂತುವು ಎರಡು ಕಾರಣಗಳಾಗಿ ಇರುವುದನು ಕಂಡು ಇದ್ದೆ ವೆ, ಅದೆಂತೆನೆ:- ಆ ಊರ್ಣನಾಭಿಯೆಂಬ ಜಂತುವು ಶರೀರಪ್ರಧಾನವಾಗಿ ಉಪಾದಾನಕಾರಣವಾಯಿತು; ಬುದ್ದಿ ಪ್ರಧಾನವಾದರೆ ನಿಮಿತ್ತ ಕಾರಣವಾ ಯಿತು, ಆರೀತಿಯಾಗಿ ಈಶ್ವರನು ಸತ್ವಗುಣಪ್ರಧಾನವಾಗ ಮಾಯೆಯ ಸಂಗಡ ಕೂಡಿ ನಿಮಿತ್ತ ಕಾರಣವಾದನು; ತಮೋಗುಣಪ್ರಧಾನವಾದ ನಾ ಯೆಯ ಸಂಗಡ ಕೂಡಿ ಉಪಾದಾನಕಾರಣವಾದನು, ಆ ಉಭಯಕಾರಣ
ಪುಟ:ವೇದಾಂತ ವಿವೇಕಸಾರ.djvu/೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.