ಹದಿಮನೆಯ ಪ್ರಕರಣಂf. --ಇಂ$0'ae - ಅಞ್ಞಾನಪ್ರಕರಣಂ - ಶ್ಲೋರಿ ಯದತ್ಥಾನ ಪ್ರಭಾತೇನ ದೃಶ ತೇ ಸಕಲಂ ಜಗತ್' ! ಯುದ್ಧಾನಾತ್ಮ ಯು ಆ ಪ್ರೋತಿ ತಸ್ಮಿಲ್ಲಾ ವಾತ್ಮನೇ ನಮಃ | ಯಾವ ಅಜ್ಞಾನದಿಂದ ಸಮಸ್ಯೆ ಪತ್ತೆಗಳು ಜನ್ಮ ಶರಣರುಃ ರಂಪರೆಯನ್ನು ಹೊಂದುತ್ತಿದ್ದಾರೆಯೋ ಆ ಮಣ್ಣಿನ ಸ್ವರೂಪವನು ನಿರೂ ಪಿಸುತ್ತ ಇದ್ದೇವೆ. ಈ ಆಯಜ್ಞಾನವೇನು ? ಎಂದರೆ- ತನ್ನ ತಾನ ಖಿಯದೆ ಇರುವಂಥದೇ ಅಜ್ಞಾನವೆನಿಸು ದು, ತನ್ನ ತಾನಖಿ ತುನೆ ? ಎಂದರೆ, ಅಖಿ ದನು. ಯಾರೂ ತಮ್ಮ ತಾವ ಮರೆ ? ಎಂದರೆ ಅ ಬಿ 'ರು ಯಾರೂ ತನ್ನು ತಾನಖಿಯರು ಎಂದು ಹೇಳಬಹುದೆ ? ಎಂದರೆ, ಅಣಿಯದೆ ಆ ದಾರೆಂದಕಾರಣ ತಮ್ಮ ತಾಯಿಯರೆಂದು ಹೇಳಬಹ ದಲ್ಲ. ಆದರೆ ಮತೆ ಹೇಗೆ ಎಲ್ಲರು ? ಎಂದರೆ- ಈ ಪ್ರಕಾರವಾಗಿ ಬಲ್ಲರು ಯಾವ ಪ್ರಕಾರವೆಂದರೆ- ನಾನು ಮನಸನು ನಾನು ೩ , ನಾನು ತುರು ಏನು, ನಾನು ಬಾ ಹ್ಮಣನು, ನಾನು ಕೃತಿಯನ್ನು, ನಾನು ವೈ ಶ' ನಾ ನು ಕೂದ)ನೆನುತಲ; ನಾನು ಬ್ರಹ್ಮಚಾರಿ, ನಾನು ಗೃಹಸ, ನಾನು ವಾನಪ್ರಸ್ಥ, ನಾನು ಸನ್ಯಾಸಿ ಯೆನ ತಲೂ; ನಾನು ತತ್ವವಾದಿ ನಾನು ವೈವನು, ಭಾಗವತನು, ಪರಾಣಿಕನು, ಶಾಸ್ತ್ರಿ ಯೆನುತಲೂ; ನಾನು ಕೈ 2ನು, ರಾಮನು, ನಾರಾಯಣನು, ಇವರ ತಂದೆ, ಇವರ ಮಗ ನೆನುತಲೂ, ಈಪ್ರಕಾರವಾಗಿಬಲ್ಲರು. ಅದಂತಿರಲಿ. ಮೊದಲು ಯಾರ ತಮ್ಮ ತಾಯಿಯರೆಂದು ಹೇಳಿದೆ. ಈಗ ಈ ಪ್ರಕಾರವಾಗಿ ಬಲ್ಲರು ಎಂದು ಹೇಳುತ್ತ ಇದೆ. ಅದರಿಂದ ಪೂರ್ವದಲ್ಲಿ ಪಾ- 1. ಪ್ರಭಾವೇನೆ......ಯುದಣ್ಣಾ ನಾಲ್ಲಯುವಾ ಪ್ರೊತಿ t ಇದು ಒಂದು ಪ್ರತಿ ಯಲ್ಲಿ ೧೮ ನೆ ರು ಪ್ರಕರಣವಾಗಿ ಕೊಟ್ಟಿದೆ.
ಪುಟ:ವೇದಾಂತ ವಿವೇಕಸಾರ.djvu/೧೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.