ವೇದಾಂತವಿರ್ದೇಸಾರ net ಹೇಳದುದಕೂ ಈಗ ಹೇಳಿದುದಕೂ ವಿರೋಧವು ತೋಚುತ್ತಿದೆ ಎಂದು ಹೇಳದೆಯಾದರೆ ವಿರೋಧವು ಇಲ್ಲ, ಅದು ಹೇಗೆಂದರೆ ಹೇಳೇವು, ತಾನು ಮನುಷ್ಯನು ಅಲ್ಲವಾಗಲಾಗಿ ತನ್ನನು ಬಾಹ್ಮಣನೆಂದು ತಿಳಿವಂಥದು ತಿಳುವಳಿಕೆಯಲ್ಲ. ತಾನು ಪುರುಷನಲ್ಲವಾದುದಯಿಂದ ತನ್ನ ನು ಪುರುಷ | ನೆಂದು ತಿಳಿವಂಥದು ತಿಳುವಳಿಕೆಯಲ್ಲ, ಅದ ಮಿಂದ ಯಾರೂ ತಮ್ಮ ತಾ • ವಖಿಯರೆಂದು ಹೇಳಬಹುವಲ್ಲ. ಅದಂತಿರಲಿ. ಹಾಗೆ ಹೇಳ ಕೂಡದು. ಅದೆಂತೆಂದರೆ- ಮನುಸ್ಸನಾದಂಥ ತನ್ನ ನ ಮನುಷ್ಯನಾಗಿ ತಿಳ ಯುತ್ತ ಇದ್ದಾನೆ; ಎತ್ತೆಂದು ತಿಳಿ ಮತ್ತಿಲ್ಲವಲ್ಲ, ಪಿಶಾಚನೆಂದು ತಿಳಿಯ ಲಿಲ್ಲವಲ್ಲ; Jಯಾದಂಥ ತನ್ನ ನ್ತಿ ಯಂದನ್ನೈ: ತಿಳಿಯುತ್ತಿ ದಾಳೆ, ಪುರುಷನೆಂದು ತಿಳಿಯಲಿಲ್ಲ ತಲ್ಲ, ಪುರುಷನಾ ದಂಥ ತನ್ನ ನ, ಪುರುಡನೆಂದಷ್ಮೆ ತಿಳಿಯುತ್ತಿದನೆ, ಪಿಶಾಚವೆಂದು ತಿಳಿಯಲಿಲ್ಲವಲ್ಲ. ಬಾಹ್ಮಣ ರಾವಂಥ ತನ್ನನ ಬ ಹೈ ಇನೆಂದಕ್ಕೆ ತಿಳಿಯುತ್ತಿದ್ದಾನೆ; ಶೂದ್ರನೆಂದು ತಿಳಿ ನಲಿಲ್ಲವಲ್ಲ ಈರಕಾರವಾಗಿ ಸಮಸ್ಯವಾದ ಥವರು ತಮ್ಮ ತ ರ ಯಥಾಥ ವಾಗಿ ಅಖ೨ರ ಯಾರ ತನ್ನು ತಾವಮಿ ಯರೆಂದು ಹೇಗೆ ಜೀಳುವಣವೆಂ ರರೆ - ತ ನ ಮನ ಸ ನೆಂಬುದು ನಿಮ್ಮ ವಾಯಿತಾ ಎರೆ, ಹೋದ ಜನ್ಮದಲ್ಲಿ ಮನುಷ್ಯನಾಗಿರಬೇಕು; ಬರುತ ಜನ್ಮದಲ್ಲಿ ಮನುಷ್ಯನಾಗಿಯೇ ಇರಬೇಕು, ಹೋದ ಜನ್ಮದಲ್ಲಿ ತಾ ನು ದೆವನೋ, ಯಕ್ಷ, ಕಿನ್ನರನೋ, ಕಿಂ ಗರುಷನೋ, ಗಂಧರ್ವ ನೋ, ಮನುಷ್ಯನೊ ಸ್ಥಾವರ, ಜಂಗಮನೊ, ಪಿಶಾಚನೋ, ಎ, ಎಮ್ಮೆ, ಕೋಣನೋ ನಾ, ನರಿಯೋ, ಎಂದು ತಿಳಿಯಪಡಲಿಲ್ಲವಾಗಲಾಗಿಯೂ ತನಗೆ ಮನುಷ3 ವು ಸಿದ್ದ ವಾಯಿತಾ ದರ ಮೇಲೆ ದೇವಾದಿಶರೀರಗಳು ಬರಬೇಕೆಂದು ಈ ಜನ್ಮದಲ್ಲಿ ಯಾರೂ ಯಾಗೊಪಾಸನಾದಿಕ್ರಿಯೆಗಳನು ಮಾಡದೆ ಇರಬೇಕು, ಮಾಡುತಿದ್ದಾರೆ ಉಪೆ; ಆದುದಯಿಂದ ತನ್ನ ನು ಮನುಷ್ಯನೆಂದು ತಿ೪ರಂಥವು ತಿಳು ವ' ಕೆಲ್ಲರನ್ನೈ, ಇಸ ಕಾರವಾಗಿಯೇ ಬ್ರಾಹ್ಮಣ ಕ್ಷತ್ರಿಯವ್ವ ಈ ಶ್ರವಾದಿಗಳು ತಾನು ಎಂದು ತಿಳಿವಂಥ ದು ತಿಳುವಳಿಕ ಮಲ್ಲ ನೆಂದು ತಿಳಿದುಕೊಳ್ಳತಕ್ಕುದು
ಪುಟ:ವೇದಾಂತ ವಿವೇಕಸಾರ.djvu/೧೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.