೧೧೦ ಕಾವ್ಯಕಲಾನಿಧಿ ಈಯರಡು ವಿಧದವರೊಳಗೆ ಆ ಅನುಮುಕ್ಷುಗಳು ನಾಲ್ಕು ವಿಧವಾ ಗಿರುವರು, ಆ ನಾಲ್ಕು ವಿಧದವರಾರಂದರ- ಪ)ಯೋಜನಕೋಸ್ಕರ ವಾಗಿ ಓದಿದವರು ಕೆಲವರು, ಪ್ರಸಿದ್ಧಿಗೋಸ್ಕರವಾಗಿ ಓದಿದವರು ಕೆಲ ವರು, ಇತರ ವ ತಪವಿಘ್ನರಾಗಿ ಇದ್ದು ಕೊಂಡು ವೇದಾಂ ತಶಾಸ್ತ್ರದ ವರವನು ತಿಳಿದು ದೂಷಿಸಬೇಕೆಂದು ಓದಿದವರು ಕೆಲವರು, ಪೂಜಾಥ - ವಾಗಿ ಓದಿದವರು ಕೆಲವರು, ಈ ನಾಲ್ಕು ವಿಧದವರು ವೇದಾಂತಶಾಸ್ತ್ರ ಜ್ಞರಾದ ಹೊತ್ತಿಗೋ ಅತ್ಯನ ಆಖಿತವರಲ್ಲ. ಆದರೆ ಈ ನಾಲ್ಕು ವಿಧದ ವರಿಗೂ ಫಲವಿಲ್ಲವೇ ಎಂದರೆ, ಉಂಟು, ಅದು ಹೆ ಗೆ ಉ೦ಟು ? ಎಂದ ರೆ ಹೇಳೇವು, ಈ ನಾಲ್ಕು ವಿಧದರೊಳಗೆ ವೇದಾಂತವನು ದೂಪಿಸಬೇ ಕಂದು ಓದಿದವನಿಗೆ ನರಕ ವೂ ತಿರಗಾದಿಯೋನಿಸಾಪ್ತಿಯ ಫಲವೆನಿ ಸುವದು. ಕಡಮೆಯ ಮಟು ಮಂದಿಗೂ ಸ್ವರ್ಗ ದಿಲೋಕ ಫಲವೆನಿಸುವುದು, ಆ ಮುಮುಕ್ಷುಗಳಾಗಿ ಓದಿದವರು ಎರಡು ವಿಧವಾಗಿ ಇರುವರು, ಅವರಾರೆಂದರೆ- ಪತಿವಂಧಸಹಿತವಾಗಿ ಓದಿದವರು ಕೆಲ ಬರು, ಪ್ರತಿಬಂಧರಹಿತನಾಗಿ ಓದಿದವರು ಕೆಲವರು, ಈ ಎರಡುವಿಧದ ವರೊಳಗೆ ಪ ತಿಬಂಧಸಹಿತವಾಗಿ ವೇದಾಂತಶಾಸ್ತ್ರ ವನ್ನು ಓದಿದವರು ಕಾಲಾಂತರದಲ್ಲಿ ಪ್ರತಿಬಂಧ ಹೋದ ತಮಿವಾಯದಲ್ಲಿ ಆತ್ಮ ಸ್ವರೂ ಇವನು ಅಖಿತು ಮುಕ್ತರಾಗಿ ಹೋಗುವರು, (ಪ ತಿಬಂಧರಹಿತವಾಗಿ ವೇದಾಂತ ಶಾಸ್ತ್ರ ವನು ಓದಿದರು ಸದ್ಭಆತ್ಮಸ್ಸJಪವನು ತಿಳಿದು ಮುಕ್ತರಾಗಿ ಹೋಗವರು ). ಅದಂತಿರಲಿ. ಪೂರ್ವದಲ್ಲಿ ಯಾರೂ ತಮ್ಮ ತಾವಖಿಯರೆಂದು ಹೇಳಿದೆ. ಈಗ ಪ್ರತಿಬಂಧರಹಿತವಾದ ವೇದಾಂತಿಗಳು ಆಕ್ಷನ ಬಲ್ಲ ರೆಂದು ಹೇಳುತ್ತಿದೆ. ಪೂರ್ವ ದಲ್ಲಿ ಹೇಳಿದಂಗ ಈಗ ಹೇಳದದ ಕ್ಯ ವಿರೋಧವು ತೋಡುತ್ತಿದೆ, ಎಂದರೆ - ವಿರೋಧವು ಇಲ್ಲ. ಹೇಳತ್ತೆ, ಅದೆಂತೆಂದರೆ ಪ್ರತಿಬಂಧರಹಿತವಾಗಿ ಓದಿ ಆತ್ನನ ೮ ತವ ರು ಆತ್ಮನೇ ಸರಿಯಾಗಲಾಗಿ ಯಾರೂ ಆತ್ಮನ ಅಯಿಯರು ಎಂದು ಹೇಳಿ ದುದಕ್ಕೆ ವಿರೋಧವು ಇಲ್ಲ. ಅದಂತಿರಲಿ, ಪೂರ್ವದಲ್ಲಿ ತಮ್ಮ ತಾಯಿಯರೆಂದು ಹೇಳಿದುದಕೂ,
ಪುಟ:ವೇದಾಂತ ವಿವೇಕಸಾರ.djvu/೧೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.