ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಾರ ೧೧ ಯಾರೂ ಆತ್ಮನ ಅಜರರೆಂದು ಹೇಳಿದುದಕೂ, ವಿರೋಧವು ಅಲ್ಲವೆ ? (ಎಂದರೆ ತಾನೇ ಆತನ್ನನಾದಕಾರಣ ಯಾರೂ ತಮ್ಮ ತಾವು ಅಯಿಯರು ಎಂದು ಹೇಳಿದುದಕೂ ಆತ್ಮನನು ಯಾರು ಅರಿಯರು ಎಂದು ಹೇಳದು ದಕ್ಕೂ ವಿರೋಧವು ಇಲ್ಲ.) ಹಾಗಾದರೆ ತನ್ನ ಅರಿಯದಂಥ ಅಜ್ಞಾನವು ಏತ ಯಿಂದ ಹೋಗುವುದೆಂದರೆ, ಆತ್ಮಜ್ಞಾನದಿಂದಲೇ ಹೋಗುವುದು; ಮತ್ತೆ ಏತಯಿಂದಲೂ ಹೋಗದು, ಆತ್ಮಜ್ಞಾನದಿಂದ ಹೋಗುವುದೆಂದು ಏತಕ್ಕೆ ಹೇಳಬೇಕು ? ಕರದಿಂದಲೂ ಹೋಗುವುದೆಂದು ಹೇಳುವಣವೆಂದರೆಹಾಗೆ ಹೇಳಕೂಡದು, ಅದೆಂತೆಂದರೆ ಹೇಳವು, ಕರವು (1ಅಜ್ಞಾನಕ್ಕೆ ವಿರೋಧಿಯಲ್ಲವಾಗಿ, ಕರವು ಅಜ್ಞಾನವನ್ನು ಹೋಗಲಾಡಿಸಲಾದಲ್ಲ ವಾಗಿ, ಕರವು ಹೇಗೆ ಆಡಿದು ? ಎಂದರೆ, ವಿರೋಧಿಯಲ್ಲವಾಗಲಾಗಿ ಅದು ಅಜ್ಞಾನವನು ಹೋಗಲಾಡಿಸಲಾಗಿದು. ಅದು ಹೇಗೆ ಎಂದರೆ,) ದೃಷ್ಟಾಂ ತಪೂರಕವಾಗಿ ನಿರೂಪಿಸುತ್ತ ಇದ್ದೇವೆ, ಆ ದೃಷ್ಟಾಂತವೇನೆಂದರೆ, ಘಟದ್ದಯವು ದೃಷ್ಟಾಂತ, ಅದು ಹೇಗೆಂದರೆ, ಘಟವು ಘಟಾಂತರಕ್ಕೆ ವಿ. ರೋಧಿಯಲ್ಲವಾದಕಾರಣ ಘಟವು ಘಟಾಂತರವ ಹೇಗೆ ಹೋಗಿಸಲಾಅದೇ ಹಾಗೆ ಕರವು ಅಜ್ಞಾನಕ್ಕೆ ವಿರೋಧಿಯಲ್ಲ: ಕರವು ಅಜ್ಞಾನವ ಹೋಗಿ ಸಲಾಗಿದು. ಇಷ್ಟು ಮಾತ್ರವಲ್ಲ, ಕರವು ಅಜ್ಞಾನಕ್ಕೆ ವೃದ್ಧಿಯನೇ ಮಾಡುವುದು, ಅದೆಂತೆಂದರೆ, ದೃಷ್ಟಾಂತಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ, ಆ ದೃಷ್ಟಾಂತವೇನೆಂದರೆ, ಹೇಳೇವು, ಅಮಾವಾಸ್ಯೆಯ ಕತ್ತಲೆಯಲ್ಲಿ ಬಂದಂಥ ಮೇಘವರಣವು ಅಮಾವಾಸ್ಥಯ ಕತ್ತಲೆಗೆ ವಿರೋಧಿಯಲ್ಲವಾದುದರಿಂದ, ಆ ಕತ್ತಲೆಯು ಹೇಗೆ ಹೋಗಿಸಲಾಗಿದೆ ಆ ಕತ್ತಲೆಯ ಹೇಗೆ ಅಭಿವೃದ್ಧಿ ಯು ಮಾಡುತ್ತಿದೆಯೋ ಹಾಗೆ ಕರವು ಅಜ್ಞಾನವನು ಹೋಗಿಸಲಾಗಿದು, ಅಜ್ಞಾನಕ್ಕೆ ವೃದ್ಧಿಯ ಮಾಡುವುದು ಅದೆಂತೆಂದರೆ, ಸ್ಪಷ್ಮವಾಗಿ ನಿರೂಪಿಸುತ್ತ ಇದ್ದೇವೆ. ಅಮಾವಾಸ್ಯೆಯ ಕತ್ತಲೆಯಲ್ಲಿ ಮಾರ್ಗದಲ್ಲಿ ಹೋಗುವ ಪುರುಷನಿಗೆ ಮನುಷ್ಯನು ಆದಿ ರಾಗಿ ಬಂದನಾದರೆ ಅವನು ಬ್ರಾಹ್ಮಣನೆನುತಲೂ ತಿಳಿಯಪಡಲಿಲ್ಲ, ಶೂದ) ನೆನುತಲೂ ತಿಳಿಯಪಡಲಿಲ್ಲ, ಪುರುಷನೆಂದು ಸಾಮಾನ್ಯವಾಗಿ ಶೋ ಖಾದುಂತರ- 1. ಜ್ಞಾನಕ್ಕೆ,