ಕಾವೃಕಲಾನಿಧಿ ವೇಗಕ್ಕೆ ಕಾರಣವಾದ ಆಕರ್ಷಣಸಂಯುಕ್ತವಾದ ನಾರಿಗೂ ಅದಅಲ್ಲಿ ಪ್ರಯೋಗಿಸಿರುವ ಬಾಣಕ್ಕೂ ಸಂಯೋಗವು ನಾಶವಾಗಿ ಹೋದಹೋ ತಿಗೂ ಬಾ6ವೇಗವು ಹೇಗೆ ಇದೆಯೋ, ಹಾಗೆ ದಾರ್ಏಾಂತಿಕದಲ್ಲ ದೇಹೇಂದಿಯಾದಿಗಳಿಗೆ ಕಾರಣವಾದಂಥ ಅಜ್ಞಾನವು ನಾಶವಾಗಿ ಹೋದ ಹೊತ್ತಿಗೂ ಆ ದೇಹೇಂದಿಯಾದಿಗಳು ಇರಬಹುದಲ್ಲ. ಆದರೆ ಈ ದೇ ಹೇಂದ್ರಿಯಾದಿಗಳಿಗೆ ನಾಶವಾವಾಗ ?- ಎಂದರೆ, ಹೇಳವು, ದೃಷ್ಟಾಂ ತದಲ್ಲಿ ಮೇಘವರಣದ ನಾಶಕ್ಕೆ ಹೇಗೆ ನಿಯಮವಿಲ್ಲವೋ, ಹಾಗೆ ದೇಹೇಂ ದಿಯಾದಿಗಳ ನಾಶಕ್ಕೂ ನಿಯಾಮಕವಿಲ್ಲ, ಪ್ರಾರಬ್ಧ ಯಾವಾಗ ನಾಶ ವಾಗುತ್ತಿದೆಯೋ ಆಗ ದೇಹೇಂದ್ರಿಯಾದಿಗಳು ನಾಶವಾಗುವವಲ್ಲ. ಅದಂ ತಿರಲಿ, ದೃಷ್ಟಾಂತದಲ್ಲಿ ಮೇಘವರಣವು ಅಂಧಕಾರಕ್ಕೆ ವೃದ್ಧಿಯ ಮಾ ಡುವುದು ಪ್ರತ್ಯಕ್ಷವಾಗಿ ಕಂಡಿದ್ದೇವೆ, ದಾರ್ಮ್ಯಾ೦ತಿಕದಲ್ಲಾದರೆ, ಕರವು ಅಜ್ಞಾನಕ್ಕೆ ವೃದ್ಧಿಯನು ಮಾಡುವಂಧದ ಕಾಣೆವಲ್ಲ, ಕರವು ಅದ ಅಂತೆ ವೃದ್ಧಿ ಯ ಮಾಡುತ್ತ ಇದೆ ಎಂಬುದು ಹೇಗೆ ಕೂಡುವುದೆಂದರೆ, ಕೂಡುವುದು.” ಅದೆಂತೆಂದರೆ ಹೇಳೇವು, ತಿವಿಧಕರಣಗಳಿಂದ ಮಾಡ ಪಟ್ಟ ಕತ್ಮವು ವೃದ್ಧಿ ಕರನಾದ ಆತ್ಮನ ಕರನಾಗಿಯೂ, ಅಭೋಕ್ ನಾದ ಆತ್ಮನ ಬೊಕ್ಕನಾಗಿಯೂ, ಸುಖದುಃಖಗಳಲ್ಲದಂಥ ಆತ್ಮನ ಸುಖದುಃಖವನುಂಟಾದವನಾಗಿಯೂ ಮಾಡುತ್ತಿದೆಯಾದಕಾರಣ ಹೀಗೆ ವರಾಡುವಂಥದೇ ಅಜ್ಞಾನಕ್ಕೆ ವೃದ್ಧಿ ಮಾಡುವ ಕರವು, ಅಜ್ಞಾನವ ಹೋಗಿಸಲಾಜಿದಲ್ಲ. ಆದರೆ ಈ ಅಜ್ಞಾನವು ಏತಯಿಂದ ಹೋಗುವುದೆಂ ದರೆ ಆತ್ಮಜ್ಞಾನದಿಂದಲೇ ಹೋಗುವುದು, ಮತ್ತು ಏತಯಿಂದಲೂ ಹೋ ಗದು, ಆದರೆ ಈ ಆತ್ಮಜ್ಞಾನ ಏತಲಿಂದ ಬರುವುದೆಂದರೆ, ವಿಚಾರ ದಿಂದಲೇ ಬರಬೇಕು, ಅದಂತಿರಲಿ, ಈ ವಿಚಾರದಿಂದ ಜ್ಞಾನವು ಬರು ವುದೆಂದು ಏತಕ್ಕೆ ಹೇಳಬೇಕು, ಕರದಿಂದಲೇ ಬರಲಿ, ಅದೆಂತೆಂದರೆದೃಷ್ಟಾಂತಪೂರ್ವಕವಾಗಿ ಹೇಳೇವು, ಅದು ಹೇಗೆಂದರೆ, ಅಗ್ನಿ ಯು ನಾನು ಕತ್ರನು ಹೋಗಿಸಲಾಗದೇಇದ್ದ ಹೊತ್ತಿಗೂ ಕುತ್ತಿಗೆ ವೃದ್ಧಿಯ ಮಾಡಿದ ಹೊತ್ತಿಗೂ, ತಂಡುಲಗಳನು ಅನ್ನಾ ಕಾರವಾಗಿ ಪರಿಣಾಮವ ಮಾಡಿಸಿ ಹೇಗೆ ಹುತ್ತನು ಹೋಗಿಸುತ್ತ ಇದೆಯೋ, ಹಾಗೆ ದಾಪ್ರ್ರಂತಿ
ಪುಟ:ವೇದಾಂತ ವಿವೇಕಸಾರ.djvu/೧೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.