ಕೇದಾಂತವಿಜೇತಸಾರ ೧೩ 1 ೪ ಮಿ ಕದಲ್ಲಿ ಕರವು ಅಜ್ಞಾನವ ಹೋಗಲಾಡಿಸಲಾಜಿದಿದ್ದ ಹೊತ್ತಿಗೂ ಆ ಅಜ್ಞಾನಕ್ಕೆ ವೃದ್ಧಿಯ ಮಾಡಿದಹೊತ್ತಿಗೂ ಚಿತ್ತವೃತಿಯನು ಅಜ್ಞಾನವ ಹೋಗಿಸುವಂಥ ಜ್ಞಾನಾಕಾರವಾಗಿ ಪರಿಣಾಮವ ಮಾಡಿಸಿ ಆ ಅಜಾನ ವನು ಹೋಗಿಸುತ್ತಿದೆ ಎಂದು ಹೇಳುವಣವೆಂದರೆ, ಹಾಗೆ ಹೇಳಕೂಡ ದು, ಏಕೆ ಹೇಳಕೂಡದು? ಎಂದರೆ ಹೇಳೇವು, ಅದಂತಿರಲಿ, ದೃಷ್ಟಾಂ ತದಲ್ಲಿ ಅಗ್ನಿ ತಂಡುಲಗಳನು ಅನ್ನಾ ಕಾರವಾಗಿ ಪರಿಣಾಮನ ಮಾಡಿಸಿ ಕುತ್ತನು ಹೋಗಿಸುತ್ತಿದೆ ಎಂಬುದ ಪ್ರತ್ಯಕ್ಷವಾಗಿ ಕಂಡು ಇದ್ದೇವೆ. ಅದಯಿಂದ ದೃಷ್ಟಾಂತದಲ್ಲಿ ಈ ಅರ್ಥ ಕೂಡೀತು. ದಾರ್ಪ್ಪಾಂತಿಕದ ಲ್ಲಾದರೆ ಈಯರ್ಥವು ಕೂಡದು, ಅದು ಹೇಗೆ ಕೂಡದೆಂದರೆ ಹೇಳೇವು. ಕರವು ಅಜ್ಞಾನವ ಹೋಗಲಾಡಿಸುವಂಥ ಜ್ಞಾನವನು ಹುಟ್ಟಿಸಿ ಆ ಜ್ಞಾನದಾರಾ ಅಜ್ಞಾನದ ಹೊಗಿಸುತ್ತದೆ ಎಂದು ಹೇಳುತ್ತಿದೆ, ಹಾಗೆ ಹೇಳಕೂಡದು, ಮತ್ತೆ ಹೇಗೆಂದರೆ ಹೇಳೇವು, ಅಗ೦ತಿರಲಿ, ಜ್ಞಾನ ವೆಂದರೇನೆಂದರೆ- ಚಿತ್ರ ವೃತ್ತಿಗೆ ಅಕತಾ ರ್|ದ್ದಾಕಾರವಾಗಿ ಪರಿಣಾಮವ ಜೈ ಜ್ಞಾನವೆನಿಸು ವುದು, ಕರವಾದರೆ ಚಿತ್ತವೃತ್ತಿಗೆ ಕರ್ತಾಾಕಾ ರವಾಗಿಯಷ್ಮೆ ಪರಿಣಮಿಸುತ್ತಿದೆ. ಚಿತ್ತವೃತ್ತಿಯನು ಕರಾ ದಾಕಾರ ವಾಗಿ ಪರಿಣಾಮನ ಮಾಡಿಸಿದ ಕರವು ಚಿತ್ತವೃತ್ತಿಯನು ಅಕರ್ತಾದ್ದಾ ಕಾರವಾಗಿ ಪರಿಣಾಮವ ಮಾಡಿದಕರವು ಚಿತ್ತವೃತ್ತಿಯನು ಅಕರ್ತಾ ದ್ವಾಕಾರವಾಗಿ ಪರಿಣಾಮವ ಮಾಡಿ ಅಜ್ಞಾನವನು ಹೇಗೆ ಹೋಗಲಾಡಿ ಸೀತು ? ಹೋಗಿಸಲಾಅದಾದಕಾರಣ ಆರದಿಂದ ಅಜ್ಞಾನವು ಹೋಗ ಲಾವಿದು. ಹಾಗಾದರೆ ಜ್ಞಾನವು ಏತಯಿಂದ ಬರುವುದು ? ಎಂದರೆ ವಿಚಾರದಿಂದಲೇ ಬರಬೇಕು, ಯಾವ ವಿಚಾರದಿಂದ ಬರಬೇಕೆಂದರೆ, ಆತ್ಮಾನಾತ್ಮ ವಿಚಾರದಿಂದಲೇ ಬರಬೇಕು, ಮತ್ತೆ ಏತಯಿಂದಲೂ ಬಾರ ದೆಂಬುದದಿಲ್ಲಿ ದೃಪ್ರಾಂತ ಉಂಟೆ ಎಂದರೆ, ಉಂಟು, ಆ ದೃಏಾಂತವೇ ನೆಂದರೆ, ಗಾಯತಿಯು ದೃಷ್ಟಾಂತ, ಅದೆಂತೆಂದರೆ ಹೇಳವು, ಅರ್ಥ ದ ಸಂಗಡ ಕೂಡಿರುವಂಥ ಗಾಯತ್ರಿಪುರುಷನಿಂದ ಹೊಂದಪಟ್ಟ ಹೊತ್ತಿಗೂ ಆ ಗಾಯತ್ರಿಯ ಅರ್ಥವು ತಿಳಿಯಪಡಲಿಲ್ಲ. ಏತಕ್ಕೆ ತಿಳಿಯಪಡಲಿಲ್ಲವೆಂ ದರೆ, ಗಾಯತ್ರಿಯ ಅರ್ಥವನು ವಿಚಾರಿಸಲಿಲ್ಲವಾದಕಾರಣ ಗಾಯತಿಯು `
ಪುಟ:ವೇದಾಂತ ವಿವೇಕಸಾರ.djvu/೧೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.