ಏnv ಕಾವ್ಯಕಲಾನಿಧಿ ಅರ್ಥವು ತಿಳಿಯಪಡಲಿಲ್ಲ. ಗಾಯತ್ರಿಯ ಅರ್ಥವನು ತಿಳಿಯಬೇಕೆಂದು ಮೃತ್ತಿಕಾನ್ನು ನವ ಮಾಡಿದ ಹೊತ್ತಿಗೂ, ಸೇತುಶನವ ಮಾಡಿದ ಹೂ ತಿಗೂ, ಗಂಗಾಸಾಗರಸಂಗಮದಲ್ಲಿ ಸಾವಿರ ವರ್ಷ ಅಘನುಷಣಸು ನನ ಮಾಡಿದ ಹೊತ್ತಿಗೂ, ನೂಯಿ ಸಹಸ್ಯ ಭೋಜನಗಳ ಮಾಡಿದ ಹೊತ್ತಿ ಗೂ• ಪಂಚಾಗ್ನಿ ಮಧ್ಯದಲ್ಲಿ ಹತ್ತು ಸಾವಿರ ವರ್ಷ ತಪಸ್ಸ ಮಾಡಿದ ಹೊತ್ತಿಗೂ, ಪ್ರೌಡಶಮಹಾದಾನಗಳ ನೂಖವೃತ್ತಿಯ ಮಾಡಿದಡೂತ್ತಿ ಗೂ, ಸಪ್ಪ ಕೊಟಿವಪಾವಂತಗಳ ನೂಲು ವರ್ಷ ಜಪಿಸಿದ ಹೋತಿ ಗೂ, ಅನೇಕ ಶಿವ ವಿಷಪಾಸನೆಗಳ ಮಾಡಿದ ಹೊತ್ತಿಗೆ, ನೂಯಿ ಅಶ್ವಮೇಧಗಳ ಮಾಡಿದ ಹೊತ್ತಿಗೂ, ಗಾಯತಿಯ ಅರ್ಥವು ತಿಳಿಯಪ ಡಲಿಲ್ಲ. ಹಾಗಾದರೆ ಗಾಯತ್ರಿಯ ಅರ್ಥವ ಹೀಗೆ ಎಂದು ಹೇಳಿದ ತಮಿ ವಾರದಲ್ಲಿ ಮನಸ್ಸಿನಿಂದ ವಿಚಾರಿಸಿ ಆ ಗಾಯತ್ರಿಯರ್ಥವನು ಹೇಗೆ ತಿಳಿಯುತ್ತಿದ್ದಾನೆಯೋ, ಹಾಗೆ ದಾರ್ಏಾಂತಿಕದಲ್ಲಿ ಮೃತ್ತಿಕಾಸ ನವ ಮಾಡಿದುದರಿಂದ ಜ್ಞಾನವು ಬರಲಾಗಿದು; ಆತ್ಮಾನಾತ್ಮ ವಿಚಾರದಿಂದಲೇ ಆತ್ಮಜ್ಞಾನವು ಬರಬೇಕು, ಈಯರ್ಥದಲ್ಲಿ ಅನುಭವ ಉಂಟೆ ಎಂದರೆ, ಸರ್ವಾನುಭವಸಿದ್ದ ವಾದಂಥ ಅನುಭವವು ಉಂಟು, ಹೇಳೇವು, ಅದೆಂತೆಂ ದರೆ, ಕರರ್ದಾರಾ ಹೇಳುತ್ತಿದ್ದೇವೆ, ಇರವೆಂದರೇನೆಂದರೆ- ಸ್ಪಾ ನ ಸಂಧ್ಯಾವಂದನೆ, ಜಪ, ಔಪಾಸನ, ಸಾಧ್ಯಾಯ, ದೇವತಾರ್ಚನೆ ಅತಿ ಥಿಪೂಜೆ, ವೈಶ್ವದೇವ, ತೀರ್ಥಾಟನ ಇವು ಮೊದಲಾದುವಪ್ನ ಕರ ಗಳಂದು ಹೇಳಪಡುತ್ತಿವೆ. ಈ ಕರಗಳನು ನಾವು ಎಷ್ಟು ಮಾತ್ರವಾ ದರೂ ಮಾಡಿಕೊಂಡು ಬಂದೆನಲ್ಲ, ಮಾಡಿಕೊಂಡು ಬಂದುದಯಿಂದ ನನ್ನ ಸ್ವರೂಪವು ನಮಗೆ ತಿಳಿಯಪಡಲಿಲ್ಲ. ಅದರಿಂದ ಕರಗಳ ಮಾ ಡಿಕೊಂಡು ಬಂದುದರಿಂದ ಯಾರಿಗೂ ಆತ್ಮಜ್ಞಾನವು ಬರಲಾಗಿದು. ವಿಚಾರದಿಂದಲೇ ಅತ್ಯಜ್ಞಾನವು ಬರಬೇಕು, ಮತ್ತು ಈ ವಿಚಾರದಿಂ ದಲೇ ಆತ್ಮಜ್ಞಾವು ಬರಬೇಕೆಂಬುದಲ್ಲಿ ಸರ್ವಾನುಭವಸಿದ್ಧವಾದಂಥ ದೃಷ್ಟಾಂತವ ಹೇಳವು, ಅದೆಂತೆಂದರೆ- ಒಬ್ಬ ಪುರುಷನ್ನು ಇಂದು ತಿಥಿ ವಾರ ನಕ್ಷತ್ರ ಯೋಗ ಕರಣಗಳು ಆವುವೆಂದು ಕೇಳಿ ವಿಚಾರಿಸಿದ ನಾದರೆ, ಈ ಹೊತ್ತು ತಿಥಿ ಯಿದು, ವಾರವಿದು, ನಕ್ಷತ್ರವಿದು, ಯೋಗ
ಪುಟ:ವೇದಾಂತ ವಿವೇಕಸಾರ.djvu/೧೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.