ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿದೇಳfರ ೧೫ ಡದು ? ಎಂದರೆ, ನೀನು ಇದ್ದೆ; ನಾನು ಇದ್ದೇನೆ, ಈತನು ಇದ್ದಾನೆ, ಆತನು ಇದ್ದಾನೆ, ದೇವದತ್ತನು ಇದ್ದಾನೆ, ಯಜ್ಞದತ್ಯನು ಇದ್ದಾನೆ, ಕೃಷ್ಯನು ಇದ್ದಾನೆ, ರಾಮನು ಇದ್ದಾನೆ ಎನುತಲ, ಪೃಥಿವೀ ಸತೀ ಆಪಸ್ಸತೃಳಿ, ತೇಜಸ್ಸತಿ, ವಾಯು ರ್ಸ್ಟ, ಆಕಾಶಃ ರ್ಸ- ಎಂದು ಸತ್ತಿಗೆ ಅನೇಕ ಭೇದವು ಕಾ ಇಪಡುತ್ತಿದೆಯಾದ ಕಾರಣ ಆತ್ಮನಿಗೆ ಸಜಾತೀಯ ವು ವಿಜಾತೀಯರು ಸಜಾತೀಯಭೇದ ತು ವಿಜಾತೀಯಭೇದವು ಇಲ್ಲವೆಂದು ಹೇಳಬಹುದಲ್ಲ. ಅದಂತಿರಲಿ. ಹಾಗೆ ಹೇಳಕೂಡದು, ಸತ್ತಿಗೆ ಏಕರೂಪವಾಗಿ ಇದೆಯೆಂದ, ಅದಕ್ಕೆ ಭೇದವಿಲ್ಲವೆಂದಪೈ ಹೇಳಿದಿರಿ, ಹಾಗೆ ಘಟ: ಪಟಃ ಎಂಬುದ ದಿಲ್ಲ ಏಕರೂಪವಿದೆಯಾಗಲಾಗಿ, ಇಲ್ಲಿಯು ಭೇದವಿಲ್ಲದೆ ಹೋಗ ಬೇಕು, ಭೇದವಿದೆಯಾದಕಾರಣ ಏಕರೂಪತ್ವದಿಂದ ಸತ್ತಿಗೆ ವಿಜಾತಿ: ಯವು ಸಜಾತಿಭೇದವು ಇಲ್ಲವೆಂದು ಹೇಳಿದಿರಾದರೆ, ಆ ಘಟಗಳಲ್ಲಿ ಆಕಾರವೈಲಕ್ಷಣ್ಯವು ಆಚೆಯಾಗಲಾಗಿ ಸಜಾತಿಯವಿಜಾತೀಯಸ್ಸಗತವು ಅದಳ ಭೇದವು ಇದೆ, ಸತ್ತಿನಲ್ಲಿಯಾದರೆ ಆಕಾರವೈಲಕ್ಷಣ್ಯ ಇಲ್ಲವಾದ ಕಾರಣ ಸಜಾತೀಯವಿಜಾತೀಯವು ಅದವಿ ಭೇದವು ಇಲ್ಲ. ಅದರಿಂದ ಸದೂಪನಾದ ಆತ್ಮನಿಗೆ ಸಜಾತೀಯಭೇದವು ಇಲ್ಲ. - ಹಾಗಾದರೆ ಸತ್ತಾದಂಥ ಆತ್ಮನಿಗೆ ವಿಜಾತಿಯವು ವಿಜಾತೀಯಭೇ ದವು ಇದೆ ಎಂದು ಹೇಳಿಕೆಯಾದರೆ, ಉಂಟೋ ಇಲ್ಲವೋ ಎಂದು ವಿಚಾರಿ ಸುತ್ತ ಇದ್ದೆವೆ, ಆತ್ಮನೆಂದಾದರೆ ಸದೂಪನಸ್ಸೆ, ಆ ಸದ್ರೂಪನಾದ ಆತ್ಮನಿಗೆ ವಿಜಾತೀಯವೆ ನೆಂದರೆ - ಅಸತ್ತು ವಿಜಾತೀಯವೆನಿಸುವುದು, ಅಸತುಯೆಂದರೇನೆಂದರೆ ಇಲ್ಲದೆ ಇರುವಂಥ ಪ್ರಪಂಚವು ಅಸತ್ತೆ ನಿ ಸುವುದು, ಆ ಅಸತ್ತಾದಂಥ ಪ್ರಪಂಚವು ಸತ್ತಾದಂಥ ಆತ್ಮನಿಗೆ ಸದ್ವಿತೀ ಯತ್ನವ ಸಂಪಾದಿಸಲಾಗದು. - ಅದೆಂತೆಂದರೆ, ದೃಷ್ಟಾಂತಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ. ಆ ದೃಷ್ಟಾಂತವೇನೆಂದರೆ, ವಂಧ್ಯಾಪುತ್ರನು ದೃಷ್ಟಾಂತ, ಆ ಅಸತ್ತಾದಂಥ ವಂಧ್ಯಾ ಪುತ್ರನು ತಾಯನು ಪುತ್ರವತಿ ಯಾಗಿ ಹೇಗೆ ಕೂಡಲಿಲ್ಲವೋ ಹಾಗೆ ದಾರ್ಪಾ೦ತಿಕದಲ್ಲೂ ಅಸತ್ತಾ ಧಂಥ ಪ್ರಪಂಚವು ಸತ್ತಾದಂಥ ಆತ್ಮನಿಗೆ ಸದ್ವಿತೀಯವನು ಸಂಪಾ