೧t ಕಾವೈಕಲಾನಿಧಿ ದಿಸಲಾಅದು, ಅದರಿಂದ ಸತ್ತಾದಂಥ ಆತ್ಮನಿಗೆ ವಿಜಾತೀಯವು ವಿಜಾ ತೀಯಭೇದವು ಇಲ್ಲ. ಹಾಗಾದರೆ ಸಚ್ಚಿದಾನಂದಗಳಿಂದ ಆತ್ಮನಿಗೆ ಸ್ವಗತವು ಸ್ಪಗತಭೇ ದವು ತೊಪತ್ತಿದೆಯೆಂದು ಹೇಳಿಕೆಯಾದರೆ, ಅದು ತೋಳಿಲಿಲ್ಲವೆಂಬುದ ನು ದೃಷ್ಟಾಂತ ಪೊರ್ವಕವಾಗಿ ಹೇಳೇವು, ಆ ದೃಷ್ಟಾಂತವೇನೆಂದರೆ, ವೃಕ್ಷವು ದೃಷ್ಟಾಂತ, ಆ ದೃಷ್ಟಾಂತವಾದ ವೃಕ್ಷಕ್ಕೆ ಪತ್ರಪುಷ್ಪ ಫಲಾದಿ ಗಳಿಂದ ಬಂದಂಥ ಸ್ವಗತವು ಸ್ವಗತಭದವು ಇಲ್ಲ. ಹಾಗೆ ಆತ್ಮನಿಗೆ ಸ ಚೈನಾನಂದಗಳಿಗೆ ಸ್ಪಗತ ವು ಸ್ಪಗತಭದವು ಇಲ್ಲ. ಅದೆಂತೆಂದರೆ ಹೇ ಟೇವು, ದೃಷ್ಟಾಂತವಾದ ವೃಕ್ಷದಲ್ಲಿ ಸತ,ಪಷ್ಟಫಲಾದಿಗಳಿಂದ ಸ್ವಗತವು “ಗತಭದವು ಪ್ರತ್ಯಕ್ಷವಾಗಿ ತೇಲುತ್ತಿದೆಯಾದಕಾರಣ ಆ ವೃಕ್ಷಕ್ಕೆ ಸ್ವಗತವು ಸ್ಪಗತಭದವು ಉಂಟು. ದಾಪ್ರ್ರಾ೦ತವಾರ ಆತ್ಮನಿಗೆ ಆದರೆ ಸಚ್ಚಿದಾನಂದಗಳು ಸೃರೂಪವಾಯಿತಾಗಲಾಗಿಯ, ಶಬ್ದ ಮಾತ್ರದಿಂದ ಭೇದವು ತೊಯಿದ ಹೊತ್ತಿಗೂ, ಆ ಸಚ್ಚಿದಾನಂದಗಳಿಂದ ಪ್ರತ್ಯಕ್ಷವಾಗಿ ಭೇದವು ತೋಅಲಿಲ್ಲವಾಗಲಾಗಿ , ಸಚ್ಚಿದಾನಂದಗಳಿಂದ ಆತ್ಮನಿಗೆ ಸ್ವಗತವು ಸ್ವಗತಭದವು ಇಲ್ಲ. ಅದಂತಿರಲಿ ಹಾಗೆ ಆತ್ಮನಿಗೆ ಸ್ವಗತಭೇದು ಇಲ್ಲವೆಂದು ಹೇಳಕೂಡದು, ಏತ ಕೈ ಹೇಳಕೂಡದು ? ಎಂದರೆ, ಶಬ್ಬ ಭೇದವಿದೆಯಾಗಲಾಗಿಯೂ, ಹಸ್ತ ಕರ ವಾಣಿಶಬ್ದಗಳೋಪಾದಿಯಲ್ಲಿ ಪಾಯ ಶಬ್ದಗಳು ಅಲ್ಲವಾಗಲಾಗಿ ಯ, ಶಬ್ದ ಭೇದವುಂಟಾದಾಗಲೇ ಅರ್ಥಭೇದವುಂಟಾಗಲಾಗಿಯೂ, ಸಚ್ಚಿ ದಾನಂದಗಳಿಗೆ ಭೇದವುಂಟು, ಅದರಿಂದ ಸಚ್ಚಿದಾನಂದಗಳಿಂದ ಆತ್ಮನಿಗೆ ಸ್ವಗತಭೇದವುಂಟೆಂದು ಹೇಳಿದುದಾದರೆ ಆ ಸ್ಪಗತಭದವು ಇಲ್ಲ. ಅದೆಂತೆಂ ದರೆ~ ದೃಷ್ಟಾಂತ ಪೂರ್ವಕವಾಗಿ ನಿರೂಪಿಸುತ್ತ ಇದ್ದೆವೆ ಆ ದೃಷ್ಟಾಂ ತವೇನೆಂದರೆ, ಅಗ್ನಿ ಯು ದೃಷ್ಟಾಂತ. ಈ ದೃಷ್ಟಾಂತವಾದ ಅಗ್ನಿ ಯಲ್ಲಿ ಸಂಗತಭೇದವಿಲ್ಲವೆ ? ಎಂದರೆ, ಇಲ್ಲ. ಹೇಗೆ ಇಲ್ಲವೆಂದರೆ, ಹೇಳ್ತವು. ರೋಹಿತವೆನುತಲೂ, ಉಪವೆನುತಲೂ, ಪ್ರಕಾಶವೆನುತಲೂ ಮೂಹ ವಿಧಗಳು, ಈ ಮೂಲ ವಿಧಗಳಾದ ರೋಹಿತೋಪಕಾಶಗಳು ಭಿನ್ನಗಳಾಗಿ ಇದ್ದ ಹೊತ್ತಿಗೂ ಈ ಶಬ್ದಗಳಿಗೆ ಅರ್ಥಭೇದವು ತೋ
ಪುಟ:ವೇದಾಂತ ವಿವೇಕಸಾರ.djvu/೧೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.