ವೇದಾಂತವಿವೇಕಸಾರ ܣܩܘ ಸಪ್ರಕಾಶವೆಂದು ಹೇಳುವಣವೆಂದರೆ - ಸಪ್ರಕಾಶವಾದಂಥ ಸತ್ತೇ ಚಿತ್ತಾ ಯಿತಗಲಾಗಿಯ, ಸತ್ತಿಗೆ ಸಪ್ರಕಾಶತ್ಸವನು ಅದ್ವಿತೀಯವನು ವೇದಾಂ ತಗಳಿಂದಲು ಅನ್ಯರಾದವರಿಂದ ಅಂಗೀಕರಿಸಪಡಲಿಲ್ಲವಾಗಲಾಗಿಯ ಆ ಆ «ಸ್ಪರೂಪವಾದ ಸತ್ತನು ತೊಯಿಸುವಂಥ ಸದಂತರಕೆ ಪ್ರಕಾಶಾತಿಶಯ) ನ ಸಂಪಾದಿಸುವಂಥ ಸತ್ತೂ ಅಪಕಾರವೆನುತಲೆ ಹೇಳಬೇಕು, ಹಾಗೆ ತಿಳಿದುದಾದರೆ ಲೋಕದಲ್ಲಿ ಅಪ್ರಕಾಶವಾದೊಂದು ವಸ್ತುವು ಮತ್ತೊಂದು ವಸ್ತುವಿಗೆ ಪ್ರಕಾಶಾತಿಶಯವನು ಸಂಪಾದಿಸುವಂಥದ ಕಾಣೆವಾದಕಾರಣ ಅನ್ನವನ್ನು ವಿನಿಂದ ತಾನು ಅತಿಶಯತೆ ಹೊಂದಿ ಆತ್ಮ ಸ್ವರೂಪವಾದ ಸ ತಿಗೆ ಪ್ರಕಾಶ ತಿರಯವನು ಸಂಪಾದಿಸುವಂಥ ಸದಂತರಕ್ಕೆ ಪ್ರಕಾಶಾತಿ ಶಂರುವ ಸಂಪಾದಿಸುವಂಥ ಸತ್ತು ಮತ್ತೊಂದ ಹೇಳಬೇಕು, ಹೀಗೆ ಹೇ ಆದುದದರೆ ಆ ಸತ್ತಿಗೆ ಪ್ರಕಾಶಾತಿಕ ಖನನು ಸಂಪಾದಿಸುವಂಥ ಸ ತಿಗೆ ಪ್ರಕಾಶಾತಿಶಯನ ಸಂಪಾದಿಸುವಂಥ ಸತ್ತು ಮತ್ತೊಂದು, ಅ ದಕ್ಕೆ ಪ್ರಕಾಶಾತಿಶಯವ ಸಂಪಾದಿಸುವಂಥ ಸತ್ತು ಮತ್ತೊಂದು, ಅದಕ್ಕೆ ಪ್ರಕಾಶಾತಿರ ಖುದ ಸಂಪಾದಿಸುವಂಥ ಸತ್ತು ಮತ್ತೊಂದು ಎಂದು ಈ ಪ್ರಕಾರವಾಗಿ ಅನನಸಾದೋಷವನು ಸತ್ತಿಗೆ ಅಪ್ರಕಾಶತ್ನವನು ಹೇಳುವ ವಾದಿಗಳಿಗೆ ಸಿಡಿಲು' ಬಿದ್ದೋಪಾದಿಯಲ್ಲೇ, 1 ಅಪರಿಹಾರವಾಗುವುದು. ಲೆ & ಕದಲ್ಲಿ ಒಂದಕ್ಕೆ ಅತಿ ಸುವ ಸಂಪಾದಿಸುವಂಥ ವಸ್ತುವು ತಾನು ಅತಿಶಯವಾಗಿ ಇರದೆ ಇರುವಂಥದುವ ಕಾಣೆವು, ಮತ್ತೆ ಹೇಗೆಂದರೆ? ಆ ಯಾವಸ್ತುವು ತನೆ ಅತಿಶಯವಾಗಿ ಇದ್ದು ಕೊಂಡಿ ಮತ್ತೊ೦ದು ವಸು | ವಿಗೆ ಅಶಗುವ ಸಂಪಾದಿಸುತ್ತಿದೆ ಎಂಬಂಥದುದ 'ಅನ್ನಾದಿ ಗಳೆ ಲ್ಲಿ ಕಂಡು ಇದ್ದೇವೆ, ಅದರಿಂದ ಪಕ್ಷತ್ರಯವು ಕೂಡದಾಗಲಾಗಿ ಸ ತನು ತೋಯಿಸುವಂಥ ಸದ೦ತರವು ತಾನು ಸಪ್ರಕಾಶವಾಗಿ ಇದ್ದು ಕೊಂ ಡು ಆ ಸತ್ತನು ತೋರಿಸುತ್ತಿದೆ ಎಂಗು ಹೇಳಬೇಕು, ಹೀಗೆ ಹೇಳಿ ದುದಾದರೆ ಸಪ್ರಕಾಶವಾದ ಸದ೦ತರವೆ ಚಿತ್ತೆನಿಸಿತು, ಅದಂತಿರಲಿ. ಸಾ- 1. ಎಂದು ಬೀಳುವಹಾಗೆ ಬೀಳುವುದು 2, ಅಜ್ಞಾನಿ 3, ದೀವಾದಿಗಳಿಂದ ಘಟಾದಿಗಳು ಹಾಗೆ ಸತ್ತಿಗೆ ಎಲಕ್ಷಣವಾದಂಥ ಎಂದು ಈಕಡೆ ಅಧಿಕವಾಗಿ ಪರಇದೆ.
ಪುಟ:ವೇದಾಂತ ವಿವೇಕಸಾರ.djvu/೧೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.