ವೇದಾಂತವಿವೇಕಸಾರ ವನ್ನು ಹೇಳುವೆವು, ಆಕಾಶದ ರಜೋ೦ಶದಿ೦ದ ವಾಗಿಂದ್ರಿಯ ಹುಟ್ಟಿತು. ವಾಯುವಿನ ರಣೋಂಶದಿಂದ ಪಾಣೇಂದ್ರಿಯು ಹುಟ್ಟಿತು. ತೇಜಸ್ಸಿನ ರ ಜೋಂಠದಿಂದ ಪದೇಂದಿಯ ಹುಟ್ಟತು, ಜಲದ ರಜೋಕದಿಂದ ಘಾ' ಝೇಂದ್ರಿಯು ಹುಟ್ಟಿತು. ಪೃಥಿವಿಯ ರಂಶದಿಂದ ಉಪನ್ಹೇಂದ್ರಿಯ ಹುಟ್ಟಿತು. ಇದು ಕರ್ಮೇಂದ್ರಿಯಗಳ ಉತ್ಪತ್ತಿಯೆನಿಸುವುದು, ರ ಜೋಂಗಸಮನ್ನಿಯಿಂದ ಪ್ರಾಣ ಹತು, ಆ ಪಾಣವು ವೃತಿ ಭೇದ ದಿಂದ ಪ್ರಾಕಾಪಾನವ್ಯಾನೋದಾನಸಮಾನವೆಂದು ಐದು ವಿಧಗಳಾದುವ, ಉಪವಾಟುಗಳು ಇವಯೊಳಗೆ ಅಂತರ್ಭೂತಗಳು, ಈಹದಿನೇಳವರು ಗಳು ಕೂಡಿ ಸಮಸ್ಮಿವ್ಯಜ್ಞಾ ತ್ಮಕವಾದ ಲಿಂಗಶರೀರವೆಂದು ಹೇಳಲ್ಪ ಡುವುದು, ಆ ಈಶ್ವರನೇ ಸವಲಿಂಗಶರೀರದಲ್ಲಿ ಅಭಿಮಾನಿಸಿ ಹಿರಣ್ಯ ಗರ್ಭನಾದನು. ಈತನಿಗೆ ಸೂತ್ರಾತ್ಮನೆಂತಲು ಮಹಾಪಾಣನೆಂತಲು ಎರಡು ಹೆಸರು, ಈ ಪ್ರಕಾರ ಸೂಕ್ಷಸೃಷ್ಟಿಯನ್ನು ತಿಳಿದುಕೊಂ ಬುದು, ಸ್ಫೂಲಸೃಪ್ರಕಾರವನ್ನು ಹೇಳುವೆವು, ಈಶ್ವರನ ಈ ಕ್ಷಣಗಳಿಂದ ತಮೋಗುಣಪ್ರಧಾನಗಳಾದ ಅಪಂಚೀಕೃತಭೂತಗಳು ಒಂ ದೊಂದು ಎರಡೆರಡು ಭಾಗಗಳಾದುವು, ಅದಲ್ಲಿ ಅರ್ಧವ ಬಿಟ್ಟು ಕ ಡಮೆ ಅರ್ಧದಲ್ಲಿ ಮತ್ತೊಂದು ನಾಲ್ಕು ಭಾಗಗಳಾದುವು. ಆ ಭಾಗಗ ಳಲ್ಲಿ ಸಂಶಗಳ ಬಿಟ್ಟು ಇತರ ಭಾಗಗಳಲ್ಲಿ ಕೂಡಿ ಪಂಚೀಕೃತಭೂತಗ ಳಾದುವು. ಇವಕ್ಕೆ ಸ್ಫೂಲಭೂತಗಳೆಂದೂ ಹೆಸರು, ಈ ಭೂತಗಳ ↑ ಈಶ್ವರನ ಈಕ್ಷಣದಿಂದ ಅಂಡವೂ ಆ ಅಂಡದಲ್ಲಿ ಅತಲ ವಿತಲtಸುತಲ। ತಲಾತಲ ರಸಾತಲಮಪಾತಲಪಾತಾಳಗಳಂಬ ಏಳು ಅಧೋಲೋಕ ಗಳೂ, ಭೂಲೋಕ'ಭುವರ್ಲೋಕ ಸುವರ್ಲೋಕ ಮಹರ್ಲೋಕ! ಜನಲೋಕತಪೋಲೋಕಸತ್ತಲೋಕಗಳೆಂಬ ಮೇಲಣ ಏಳಿಕೆಗೆ ಳು ಆಯಾಲೋಕಕ್ಕೆ ಉಚಿತವಾದ ಉದ್ದಿಷ್ಟ ಸೈದಜಅಂಡಜ ಜರಾಯು ಜಗಳೆಂಬ ಚತುನ್ನಿಧಭೂತಗಳ ಪಟ್ಟದುವು. ಇದೆಲ್ಲವು ಕೂಡ ಸ್ಫೂ. ಅಪ್ರಪಂಚವೆಂದು ಹೇಳಲ್ಪಡುವುದು, ಇದಅಲ್ಲಿ ಅಭಿಮಾನಿಸಿದ ಈಶ್ವರ ನಿಗೆ ವಿರಾಟಿ ಎಂದು ಹೆಸರು. ಈತನಿಗೆ ವೈಶ್ವಾನರನೆಂತಲು ವೈರಾಜಸ ನೆಂತಲು ಎರಡು ಹೆಸರು, ಸಮಸ್ವರೂಪವ ನಿರೂಪಿಸಿದೆವು, ವೃಷ್ಟಿ
ಪುಟ:ವೇದಾಂತ ವಿವೇಕಸಾರ.djvu/೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.