ಕಾವ್ಯ ಕಲಾನಿಧಿ ವಾದ ಈಶ್ವರನ ಬೆಸೆಯಿಂದ ಜಗತ್ತು ಹುಳ್ಯದ ಪ್ರಕಾರವನು ಹೇಳು ತ್ಯ ಇದ್ದೇವೆ, ಅದೆಂತೆನೆ: ಈಶ್ವರನು ಸತ್ವಗುಣಪ್ರದಾನವಾದ ಮಾ ಯೆಯಿಂದ ಕೂಡಿ ತಮೋಗುಣಪ್ರಧಾನವಾದ ಮಾಯೆಯನು ಇಕೊಸ ಲಾಗಿ ಆ ತಮೋಗುಣಪ್ರಧಾನವಾದ ಮಾಯೆಯ ಸಂಗಡ ಕೂಡಿದ ಚೈತ ನ್ಯದಿಂದ ತ್ರಿಗುಣಾತ್ಮಕವಾದ ಆಕಾಶ ಹುಟ್ಟತು. ಆ ಆಕಾಶದ ಸಂಗಡ ಕೂಡಿದ ಚೈತನ್ಯದಿಂದ ತ್ರಿಗುಣಾತ್ಮಕವಾದ ವಾಯು ಹುಟ್ಟಿತು, ಆ ವಾಯುವಿನೊಡನೆ ಕೂಡಿದ ಚೈತನ್ಯದಿಂದ ತ್ರಿಗುಣಾತ್ಮಕವಾದ ತೇಜಸ್ಸು ಹುಟ್ಟಿತು. ಆ ತೇಜಸ್ಸಿನ ಸಂಗಡ ಕೂಡಿದ ಚೈತನ್ಯದಿಂದ ತ್ರಿಗುಣಾತ್ಮ ಕವಾದ ಜಲ ಹುಟ್ಟಿತು. ಆ ಜಲದೊಡನೆ ಕೂಡಿದ ಚೈತನ್ಯದಿಂದ ತ್ರಿಗು ಸಾತ್ಮಕವಾದ ಪೃಥಿವಿ ಹುಟ್ಟಿತು ಇವು ಅಪಂಚೀಕೃತಭೂತವೆಂತಲೂ ಸೂಕ್ಷಭೂತಗಳೆಂತಲೂ ತನ್ಮಾತ್ರೆಗಳಂತಲೂ ಹೇಳ ಪಡುವುವು, ಈ ಭೂತಗಳಿಂದ ಸಮಖ್ಯಾತ್ಮಕವಾದ ಲಿಂಗಶರೀರ ಹುಟ್ಟಿತು, ಸ ಮಸ್ಕಿವೃಷ್ಟಿಸುರೂಪವನ್ನು ಮುಂದೆ ನಿರೂಪಿಸುತ್ತ ಇದ್ದೇನೆ. ಆ ಲಿಂಗಶರೀರವು ಹದಿನೇಳು ಅವಯವದೊಡನೆ ಕೂಡಿಕೊಂಡು ಇರುವುದು, ಆ ಹದಿನೇಳವಯವಗಳಾವುವೆಂದರೆ ? ತೊತ್ರಕ್ಷ್ಯಕ್ಷಜೆಹ್ವಾಘಾಣಗ ಳು, ಪ್ರಾಣಾಪಾನವ್ಯಾನೋದಾನಸಮಾನಗಳು, ವಾಕ್ಷಾಣಿಪಾದಪಾಯ ಸಸ್ಯಗಳು, ಮನೋಬುದ್ದಿಗಳು. ಇದು ಹದಿನೇಳವಯವವೆನಿಸುವು ದು” ಇದಮಿತ್ರತಿಯನ್ನು ಹೇಳುವೆವು, ಆಕಾಶದ ಸಾತ್ವಿಕಾಂಶದಿಂದ ಶೋತೇಂದ್ರಿಯ ಹುಟ್ಟಿತು, ವಾಯುವಿನ ಸುತ್ತಿಕಾಂಶದಿಂದ ತ್ಪಗಿಂ ದಿಯ ಹುಟ್ಟಿತು. ತೇಜಸ್ಸಿನ ಸಿಕಾಂಶದಿಂದ ಚಕ್ಷುರಿಂದ್ರಿಯ ಹು ಟ್ವಿತು, ಜಲದ ಸಾತ್ವಿಕಾಂಶದಿಂದ ಜಿಸ್ಸೇಂದ್ರಿಯ ಹುಟ್ಟಿತು, ಪೃಥಿವಿ ಯು ಸಾತ್ವಿಕಾಂಶದಿಂದ ಪ್ರಾಣೇಂದ್ರಿಯ ಹುಟ್ಟಿತು. ಇದು ಜ್ಞಾನೇಂದ್ರಿಯ ಗಳ ಉತ್ಪತ್ತಿಯೆನಿಸುವುದು, ಈ ಭೂತಗಳ ಸಾತ್ವಿಕಾಂಶಸಮಸ್ಮಿ ಯಿಂದ ಅಂತಃಕರಣ ಹುಟ್ಟಿತು, ಅದು ವೃತ್ತಿಭೇದದಿಂದ ಮನೋಬುದ್ಧ ಹಂಕಾರಚಿತ್ರಗಳಿಂದ ನಾಲ್ಕು ವಿಧವಾಯಿತು, ಹದಿನೇಳವಯವದ ಲೆಕ್ಕ ಕೈ ಮನಸೂ ಚಿತ್ರವೂ ಕೂಡಿ ಬಂದಾಯಿತು; ಬುದ್ದಿ ಯ ಅಡಂ ಕಾರವು ಕೂಡಿ ಬಂದಾಯಿತು, ಕಕ್ಕೇ೦ದ್ರಿಯಗಳು ಹುಟ್ಟಿದ ಪ್ರಕಾರ
ಪುಟ:ವೇದಾಂತ ವಿವೇಕಸಾರ.djvu/೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.