ವದುಂತವಿವೇಕಸಾರ ೧4೧ ಇು ನ ಆನಂದವಾಗಿರುವಂಥದುದ ಕಂಡುದುಂಟೆ ಎಂದರೆ, ಉಂಟು, ಆ ದೆಂತೆಂದರೆ ಹೇಳೇವು, ಸುಷುಪ್ತಿಯಲ್ಲಿ ಎರಡನೆಯ ವಸ್ತುವಿಲ್ಲವಾದ ಕಾರ ೧ ಅದೇ ಆನಂದವಾಯಿತು. ಜಾಗ್ರತೃ S ಗಳಲ್ಲಿ ಎರಡನೆಯ ವಸ್ತು ವು ಇದೆಯಾಗಲಾಗಿ ದುಃಖವೇ ತೊಡುತ್ತಿದೆ, ಜಾಗ್ರತಿನಲ್ಲಿ ಏಕಾಂ ತವಾಗಿರುವಂಥ ಸಮಯದಲ್ಲಿ ಎರಡನೆಯ ವಸ್ತುವನು ಅನುಸಂಧಾನಮಾಡ ಲಿಲ್ಲವಾದ ಕಾರಣ ಸಮುಸ್ಸವಾದವರಿಗು ಆನಂದವೇ ತೊಡುತ್ತಿದೆ. ಏಕಾಂ ತದಲ್ಲಿ ಇರುವಂಥ ಪುರುಷನು ಎರಡನೆಯ ವಸ್ತುವನ್ನು ಸ್ಮರಿಸದೆ ಸುಖವಾ ಗಿ ಇದ್ದ ಹೊತ್ತಿಗೂ ಅವಶ್ಚವಾಗಿ ಎರಡನೆಯ ವಸ್ತುವನು ಸ್ಮರಿಸುವ ಹಾಗೆ ಮಾಡುವಂಥ ಒಂದು ಶಬ್ದ ಶ್ರವಣವಾದರೂ ಒಂದು ರೂಪದರ್ಶನವಾ ದರೂ ಬರುತ್ತ ಇರಲಾಗಿ ಭಯರೂಪವಾಗಿರುವಂಥ ದುಖವು ತೋಡುತ್ತಿ ದೆ, ಎರಡನೆಯ ವಸ್ತು ತೋಚದರೆ ಭಯವುಂಟೆಂದು ಶ್ರುತಿಯು ಹೇಳು ತಇದೆ, ಅದಖಿಂದ ಸುಪಪ್ತಿಯಲ್ಲಿ ಎರಡನೆಯ ವಸ್ತುವು ತೋಳಿಲಿಲ್ಲ ವಾದಕಾರಣ ಅದೆ: ಆನಂದವಾಯಿತು, ಆ ಸುಸುಯು ಆ ಆನಂದದ ಲ್ಲಿ ಕಲ್ಪಿಸಸಟ್ಟಿದೆಯಾದ ಕಾರಣ ರಜಾದಿಗಳಲ್ಲಿ ಕಲ್ಪಿಸಪಟ್ಟಂಥ ಸರ್ಪದಿ ಗಳಪಾದಿಯಲ್ಲಿ ಆ ಆನಂದವ್ಯತಿರಿಕ್ತವಾಗಿ ಇಲ್ಲವಾದಕಾರಣ ಆತ್ಮನು ಕಾಲತ್ರಯದಲ್ಲಿ ಇದ್ದಾನೆ ಯಾಗಲಾಗಿ ಸತ ಎನುತಲೂ, ಪ್ರಕಾಶವಾಗಿ 3 ದ್ವಾನೆಯಾದಕಾರಣ ಚಿತ್ತು ಎನುತಲೂ ಎರಡನೆಯ ವಳು ಉಂಟಾದವನಲ್ಲ ದೆ ಇದ್ದಾನೆಯಾದುದರಿಂದ ಆನಂದವೆನುತಲೂ ಹೇಳ ನಡುತಿದ್ದಾನೆ. ಅದ ಯಿಂದ ಸದವನಾದಂಥ ಆತ್ಮನಿಗೆ ಸದ೦ತರವು ಇಲ್ಲವಾದಕಾರಣ ಸಜಾ ತೀಯವು ಸಜಾತೀಯಭೇದವು ಇಲ್ಲ. ಈ ಹೇಳಿದಂಥ ಯುಕ್ತಿಗಳಿಂದ ಸ ತೇ ಚಿತ್ತು ಚಿತ್ತೆ ಆನಂದವಾಯಿತು ಆಗಲಾಗಿ ಸ್ವಗತವು ಸ್ವಗತಭೇದ ವು ವಿಜಾತೀಯಭೇದವು ಇಲ್ಲ. ಈ ಹೆಳಿದಂಥ ಯುಕ್ತಿಗಳಿಂದ ಆತ್ಮ ನಿಗೆ ಸಜಾತೀಯ ವಿಜಾತೀಯ ಸ್ವಗತಭೇದು ಇಲ್ಲವ'ಗಲಾಗಿ ಆತನು ಅ ದ್ವಿತೀಯನೆಂದು ಶ್ರುತಿ ಹೇಳಿದಂಥದುದು ಯುಕ್ರೈನುಭವಸಿದ್ಧವೇ ಸರಿ. ಆ ಅದ್ವಿತೀಯನಾದ ಆತ್ಮನೇ ನನು ಎಂದು ಮುಮುಕ್ಷವಾದಂಥನ ತಿಳಿಯತಕ್ಕುದು, ಅದಂತಿರಲಿ. ಆತ್ಮನು ಅದ್ವಿತೀಯನೆಂದು ಶುತಿ ಹೇಗೆ ಹೇಳುತ್ತ ಇದೆಯೋ ಹಾಗೆ ಆತ್ಮನು ಪರಿಪೂರ್ಣನೆನುತಲೂ ಶ್ರುತಿ ಹೇಳುತ್ತಿದೆಯಾಗಲಾಗಿ
ಪುಟ:ವೇದಾಂತ ವಿವೇಕಸಾರ.djvu/೧೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.