ಡೀದಿಗಿಳ8ಳನಿಸಿರಿ ೧೩ ವದ ಹೊತ್ತಿಗೂ ಮತ್ತು ಹೇಗೆ ಎಂದು ವಿಶೇಷವಾಗಿ ವಿಚಾರಿಸುತ್ತ ಆ ದ್ದೇವೆ, ಅದೆಂತೆಂದರೆ:-ತ್ರಿವಿಧರರಿಚೆದ ಶೂನ್ಯತ್ವವೇ ಅಪರಿಚ್ಛಿನ್ನ ತವೆನಿಸುವುದು, ಹಾಗಾದರೆ ಆತ್ಮನಿಗೆ ಪರಿಚ್ಛೇದಕವಾದಂಥ ತ್ರಿವಿಧವೇ ನೆಂದರೆ?-ದೇಶವು ಕಾಲವು ವುವು, ಈ ಮೂಲ ಪರಿಚ್ಛೇದಕಗಳನಿ ಸುವುವು, ಈ ದೇಶಕಲವಸ್ತುವಿನಿಂದ ಆತನಿಗೆ ಪರಿಚ್ಛಿನ್ನ ತವು ಪ್ರ, ಸಕವಾಯಿತೆ ? ಎಂದರೆ- *ಅನಾದಿಯಾಗಿ ಭಾಂತಿಯಿಂದ ಪ್ರಸಕ್ತವಾಯಿ ತು, ಹೇಗೆ ಪ್ರಸಕ್ತವಾಯಿತು ? ಎಂದರೆ ಹೇಳೇವು, ಈ ದೇಶದಲ್ಲಿ ಇದ್ದೆ, ಆ ದೇಶದಲ್ಲಿರಲಿಲ್ಲ ಎಂಬ ನೇಮದಿಂದ, ನಾನು ಈ ಸಂವತ್ಸರ ಹುಟ್ಟಿ ದೆ, ಇನ್ನು ಮೇಲೆ ಇಲ್ಲದೆ ಹೋಗುತ್ತೇನೆ ಎಂಬ ಕಾಲದಿಂದಲೂ, ಈ ವ ಸ್ತುವು ನಾನಲ್ಲ ಆ ವಸ್ತು ನಾನಹುದು ಎಂಬ ವಸ್ತುವಿನಿಂದಲ, ಆತ್ಮ ಕಾ ಲತ ಯದಲ್ಲಿಯ ಪರಿಚ್ಛಿನ್ನನಾಗಿಯೇ ತೂತಾನೆ. ಭಾಂತಿಯಿಂದ ತೋಡುವ ಈ ಪರಿಚ್ಛಿನ್ನ ತೃವು ವಿಚಾರಿಸಿದರೆ ಇಲ್ಲದೆ ಹೋಗುತ್ತದೆ, ಹೇಗೆ. ಇಲ್ಲದೆ ಹೋಗುತ್ತದೆ' ಎಂದರೆ ಹೇಳೇವು, ಆತ್ಮ ವ್ಯಾಪಕನಾಗಿದ್ದಾನಾಗಿ ದೇ ಶದಿಂದಲೂ ಆತ್ಮಗೆ ಪರಿಚ್ಛಿನ್ನ ತವು ಇಲ್ಲ. ಆತ್ಮ ಸರ್ವಾತ್ಮಕನಾಗಿದ್ದಾನಾಗಿ ಆತ್ಮಗೆ ವಸ್ತುವಿನಿಂದಲೂ ಪರಿಚ್ಛಿನ್ನ ತುವು ಇಲ್ಲ. ಆತ್ಮನಿತನಾಗಿದ್ದಾನಾಗಿ ಕಾಲದಲ್ಲಿ ಯ ಆತ್ಮಗೆ ಪರಿಚ್ಛಿನ್ನತ್ಪವು ಇಲ್ಲ. ಆತ್ಮಗೆ ತ್ರಿವಿಧ ಪರಿಚ್ಛೇದ ಶನೃತ್ರವು ಅಪರಿಚ್ಚಿನ್ನ ತ್ಯವು ಎಂದು ಏಕೆ ಹೇಳಬೇಕು ? ದೇಶದಿಂದ ಪರಿಚೈದರಾಹಿ'ವೇ ಅಪರಿಚ್ಛಿನ್ನ ತುವೆಂದು ಹೇಳುವಣವೆಂದರೆದೇಶದಿಂದ ಪರಿಚ್ಛೇದ ರಾಹಿತ್ಯವು ಆಕಾಶಕ್ಕೂ ಇದ್ದಿತಾಗಿ ಅದಕ್ಕೂ ಪ ರಿಚ್ಛಿನ್ನ ತ್ಯವು ಬಂದು ಬೀಳುವುದು ಅದಕ್ಕೆ ಅಪರಿಚ್ಛಿನ್ನ ತ್ಸವ ದಟ್ಟು ವುದಕ್ಕೋಸ್ಕರ ಆತ್ಮ ಕಾಲದಿಂದಲೂ ಪರಿಚ್ಛೇದವೆಂದು ಅಂಗೀಕ ರಿಸಬೇಕು, ಆದರೆ ಆಕಾಶಾದಿಗಳಿಗೆ ಕಾಲದಿಂದ ಪರಿಚ್ಛಿನ್ನ ತ್ಯವು ಉಂಟೆ? ಎಂದರೆ ಆಕಾಶಾದಿಗಳಿಗೆ ಉತ್ಪತ್ತಿ ನಾಶಗಳು ಕೃತಿಗಳಿಂದ ಪೇಳಿಪಟ್ಟಿ ದುದಾಗಿ ಕಾಲದಿಂದಲೂ ಆಕಾಶಾದಿಗಳಿಗೆ ಪರಿಚ್ಛಿನ್ನತವು ಉಂಟು. ಹಾ. ಗಾದರೆ ದೇಶದಿಂದಲೂ ಕಾಲದಿಂದಲೂ ಪರಿಚ್ಛೇದರಾಹಿತ್ಯವೇ ಅಪರಿಚ್ಛಿನ್ನ ತ್ರವೆಂದು ಹೇಳುವಣವೆಂದರೆ ಕಾಲಗಳಿಗೆ ದೇಶದಿಂದಲೂ ತನ್ನಿಂದಲೂ ಪರಿ ಚೆದರಾಯಿತೃವು ಇದ್ದೀತಾಗಿ ಅದಕ್ಕೂ ಪರಿಚ್ಛಿನ್ನ ತ್ಯವು ಬಂದು ಬೀ
ಪುಟ:ವೇದಾಂತ ವಿವೇಕಸಾರ.djvu/೧೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.