ಸೇವಾಂಶವಿರ್ದೇಶಿರ ೧HL ಹೊತ್ತಿಗೂ ಇಸ್ಕೂಲಶರೀರವ ಬಿಟ್ಟು ಹೋದ ಹೊತ್ತಿಗೂ ಅಪಿತ್ರಾ ದಿ ಶಬ್ದಗಳಿಗೆ ಆಸ್ಕೂಲಶರೀರವು ಅರ್ಥವಲ್ಲ. ಇಷ್ಟು ಮಾತ್ರವಲ್ಲ. ಯಾವ ಸಿತಾದಿ ಶರೀರವನ್ನು ಅದರ ಮರಣಕ್ಕೆ ಮೊದಲು ಸಿತಾದಿ ಶಬ್ದಕ್ಕೆ ಅರ್ಥವೆಂದೆನಿಸಿಕೊಂಡಿದ್ದರೆ ಆಶರೀಕೋಸ್ಕರ ಒಂದು ಉದಾ ಸೀನನ ಹೇಳಿದ ಹೊತ್ತಿಗೂ ಆಶರೀರದಲ್ಲಿ ಒಂದು ಪೆಟ್ಟು ಕೊಂಡ ಹೊ ತಿಗೂ ಆಶರೀರದಲ್ಲಿ ವೈಣ ಬಂದು ಮಾಡಿದ ಹೊತ್ತಿಗೂ ಇದಕ್ಕೆ ಅ ನೇಕ ನರಕ ಪಾಪ್ತಿಯೆಂದು ಶಾಸ್ತ್ರ ) ಹೇಳುತ್ತಿದೆ, ಅಂಥ ಶರೀರವ ನೇ ಸುಡುತ್ತಿದ್ದಾನೆ. ಇಪಿತಾದಿ ಶಬ್ದಗಳಿಗೆ ಸ್ಕೂಲಶರೀರವೇ ಅ ರ್ಥವಾದುದಾದರೆ ಆಶರೀರವನು ಸುಟ್ಟ ಪುತ್ರರಿಗೆ ಹತ್ಯಾದಿ ದೇAಷಗಳು ಬರಬೇಕು. ಆರೋಪಗಳು ಬರುತ್ತಿದೆಯಾದಕಾರಣ ಆಸುತ್ತಾದಿಗ ಆಗೆ ಅನೇಕ ಕೋಟಿ ನರಕಗಳು ಬರಬೇಕು, ಇಷ್ಟು ಮಾತ್ರವ ಲ್ಲ. ಲೋಕದಲ್ಲಿ ಜನರು ಇವರು ಪಿತೃ ಹತ್ವಾಕಾದಿರು ಮಾತೃಹತ್ಸಾ ಕಾರು ಎಂದು ದೂಪಿಸಬೇಕು, ಹಾಗೆ ಕಾಣೆವಾಗಲಾಗಿಯ ಶಾ " ವು ಏತಾದಿಗಳ ಸುಟ್ಟಂಥವರಿಗೆ ನರಕವ ಹೇಳಲಿಲ್ಲವಾಗಲಾಗಿಯ ಈಸ್ಕೂಲಶರೀರವು ಪಿತ್ರಾದಿ ಶಬ್ದಗಳಿಗೆ ಅರ್ಥ'ವಲ್ಲ. ಇನ್ನು ಮಾತ್ರವಲ್ಲ. ಯಾವ ಶರೀರಗಳ ಏತಾದಿಶಬ್ದಗಳಿಗೆ ಅರ್ಥವೆಂದು ಎಣಿಸಿಕೊಂ ಡು ಅನೇಕ ಉಪಚಾರಗಳಿಂದ ಪೊದೆಸಿಕೊಂಡು ಬಂದನೋ ಆಶರೀರ ವನು ಮರಣಾಂತದಲ್ಲಿ ದಹಿಸದೆ ಹೋದನಾದರೆ ಆಪುತ)ದಿಗಳಿಗೆ ಪ್ರತ್ಯ. ವಾಟು ದೋಷವನು ಶಾಸ್ತ್ರ ವು ಹೇಳುತ್ತಿದೆ. ಆಪುತಾದಿಗಳು ಆ ದೇಹಕ್ಕೆ ದಹನಾದಿ ಕ್ರಿಯೆಗಳನ್ನು ಮಾಡಿದರಾದರೆ ಆ ಸ್ಕೂಲಶರೀರದಿಂದ ಹೊಂಟು ಲೋಕಾಂತರಕ್ಕೆ ಹೋದ ಆವಿತಾ ದಿಗಳಿಗೆ ಪ್ರೇತತ್ಸವಿ ಮೋಚನವಾದಂಥ ಅತಿಶಯವನೂ ಈ ಶರೀರವ ದಹಿಸಿದಂಥ ಪುತಾದಿಗ ೪ಗೆ ಪ್ರತೃವಾಯದೋಪವಿಲ್ಲವೆಂಬುದನ್ನೂ ಶಾಸ್ತ್ರ ದಲ್ಲಿ ಹೇಳುತ್ತಿದೆ. ಅದೆಂತೆಂದರೆ ಹೇಳೇವು, ಪಾಳ್ಯದಲ್ಲಿ ಇರುವಂಥ ಅರಸು ಹೊದಿ ಟು ಹೋದನಾದರೆ ಅವನಿಗೆ ಅದ್ಭಸ್ಮ ಬರಬೇಕೆಂದು ಅವನ ಕೃತ್ಯರಾದ ವರು ಪಾಳ್ಯವ ಹೇಗೆ 'ಢಮಾಣ ಕೋಟೆಯ' ಮಾಡುತಿದ್ದಾರೆಯೋ ಅ ಶು-1, ಕೂಚು.
ಪುಟ:ವೇದಾಂತ ವಿವೇಕಸಾರ.djvu/೧೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.