ಇkv ಕಾವ್ಯಕಲಾನಿಧಿ ವರು ಢಮಾಣ ಕೋಟೆಯ ಮಾಡದೆ ಹೋದರಾದರೆ ಅವರನು ಅರಸು ಹೇಗೆ ಶಿಕ್ಷಿಸುತ್ತ ಇದ್ದಾನೆಯೋ ಹಾಗೆ ಸತ್ತು ಬಿದ್ದಿರುವಂಥ ಪಿತಾದಿ ಶ ರೀರಗಳನು ಆಪುತಾದಿಗಳು ಸಂಸ್ಕಾರನ ಮಾಡಿದರೆ ಆದರೆ ಆ ಪಿಶಾದಿ ಗಳು ಒಳ್ಳೆಯ ಗತಿಯ ಸಂಪಾದಿಸಿಕೊಂಡರೆಂದು ಆಡುತ್ತ ಇದ್ದಾರೆ; ಸಂ ಸ್ಯರನ ಮಾಡಿದವರನು ದೂಷಿಸುತ್ತ ಇದ್ದಾರೆ. ಇರಖಿಂದಲೂ ಆ ಪಿ ತಾದಿ ಶಬ್ದಗಳಿಗೆ ಈ ಸ್ಕೂಲಶರೀರದಿಂದ ಲೋಕಾಂತರಕ್ಕೆ ಹೋದಂಥ ವರೇ ಅರ್ಥವೆಂದು ತೋಚುತ್ತ ಇದೆ. ಈಹೇಳಿದ ಯುಕ್ತಿಗಳಿಂದ ಪಿತಾದಿ ಶಬ್ದಗಳಿಗೆ ಸ್ಕೂಲಶರೀರವು ಅರ್ಥವಲ್ಲದೆ ಹೋದುದಾದರೆ ಇಸ್ಕೂಲಶರೀರಗಳ ನೇ ಪಿತ್ತಾದಿಗಳೆಂದು ಏತಕ್ಕ ಶುರೂಷೆ ಮಾಡುತಿದ್ದಾರೆಯೆಂದರೆ, ಈಸ್ಕೂಲಶರೀರದೊಳಗೆ ಇರು ವಂಥನಿಗೆ ಪ್ರೀತಿಗೋಸ್ಕರವಾಗಿ ಶುಕೂಪೆ ಖ ಮಾಡುತ್ತಿದ್ದಾರೆಯಲ್ಲದೆ ಸ್ಕೂಲಶರೀರಕ್ಕೆ ಪ್ರೀತಿಗೋಸ್ಕರವಾಗಿ ಕುಶೂಷಿಸಲಿಲ್ಲ. " ಅದೆಂತೆಂದರೆ ಹೇಳು, ಅರಮನೆಯ ಒಳಗೆ ಅರಸು ಇರಲಾಗಿ ಆ ಅರಸಿಗೆ ಪ್ರೀತಿಗೋಸ್ಕರವಾಗಿ ಆಅರಮನೆಗೆ ಮೇಲುಕಟ್ಟು ಮೊದ ಲಾದ ಅಲಂಕಾರಗಳನು ಹೇಗೆ ಮಾಡುವರೋ ಆಅರಮನೆಯ ಪ್ರೀತಿ ಗೋಸ್ಕರ ಮೇಲುಕಟ್ಟು ಮೊದಲಾದ ಅಲಂಕಾರಗಳು ಹೇಗೆ ಮಾಡಲಿಲ್ಲ ವೋ ಹಾಗೆ ಸ್ಕೂಲಶರೀರವ ಶುಶ್ರಫೆ ಮಾಡುವಂಥವರು ಇಸ್ಕೂಲ ಶರೀರದೊಳಗೆ ಇರುವಂಥವನಿಗೆ ಪ್ರೀತಿಗೋಸ್ಕರವಾಗಿಯೇ ಆಸ್ಕೂಲ ಶರೀರವ ಶುರೂಷೆ ಮಾಡುತ್ತಿದ್ದಾರೆ. ಆಸ್ಕೂಲಶರೀರಕ್ಕೆ ಪ್ರೀತಿಗೊ ಸ್ಥರವಾಗಿ ಶುಶೂಷಿಸಲಿಲ್ಲ ಅದರಿಂದ ಈ ಸ್ಕೂಲಶರೀರವು ಮೋಹ ದಿಂದ ಪಿತಾದಿ ಶಬ್ದಗಳಿಗೆ ಅರ್ಥವೋಪಾದಿಯಲ್ಲಿ' ಆಸ್ಕೂಲಶರೀರದೊ ಳಗೆ ಇರುವಂಥಾತನೇ ಪಿತ್ತಾದಿ ಶಬ್ದಗಳಿಗೆ ಅರ್ಥ: ಇಷ್ಟು ಮಾತ್ರವಲ್ಲ. ಲೋಕದಲ್ಲಿ ಗ್ರಾಮಾಂತರಕ್ಕೆ ಹೋದಂಥ ವನ ಧೋತ್ರವನ್ನು ಕಳ್ಳರು ಕದ್ದು ಕೊಂಡು ಹೋದರಾದರೆ ಆಮಾತನು ಕೇಳ ಅವನ ಪುತ್ರರು ಬದಲು ಧೂತ್ರಗಳನು ಕೊಟ್ಟು ಹೇಗೆ ಕಳುಹಿ ಸುತಿದ್ದಾರೆಯೋ ಹಾಗೆ ಸತ್ತು ಲೋಕಾಂತರಕ್ಕೆ ಹೋದ ಪಿತ್ರಾದಿಗಳು ನಗ್ನರಾಗಿ ಹೋಗುತ್ತಿದ್ದಾರೆಯೆಂದು ಶಾಸ್ತ್ರಿಗಳು ಹೇಳುತ್ತಿದೆಯಾದ
ಪುಟ:ವೇದಾಂತ ವಿವೇಕಸಾರ.djvu/೧೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.