ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆವಕಲಾನಿಧಿ ತಇದೆಯೋ, ಹಾಗೆ ಆತ್ಮನು ಕಾರರೂಪವಾಗಿ ಪರಿಣಾಮಿಸಿದಂಥ ಅನಾ ತಪದಾರ್ಥದೊಡನೆ ಕೂಡಿಕೊಂಡು ಕೃನೆಂತಲೂ ರಾಮನೆಂತಲೂ ನರಸಿಂಹನೆಂತಲೂ ಅನೇಕ ವಿಧಗಳಾಗಿ ತೋದಿತ್ತಾ ಇದ್ದಾನೆ, ಅದುಕಾರ ಣ ಈ ಪೃಥಿವ್ಯಾಕಾಶದೃಷ್ಟಾಂತವು ಅವಚ್ಚಿನ ಪಕ್ಷಕ್ಕೆ ದೃಷ್ಟಾಂತವೆಂದು ಹೇಳಪಡುವುದು ಪ್ರತಿಬಿಂಬಪಕ್ಷ ದೃಷ್ಟಾಂತವನು ಹೇಳವು, ಅದೆಂತೆಂ ದರೆ ? ಒಂದು ಜಲವೇ ಉನ ಧಿವಶದಿಂದ ಸಮುದ್ರಗಳ೦ತಲೂ ನದಿಗಳಂ ತಲೂ ಕಾಲುವೆಗಳಂತಲೂ ತಟಾಕವಾಪಿಗಳೆಂತಲೂ ಭಾಂಡಜಲಗಳ೦ತ ಊ ಹೇಳಪಡುತ ಇದೆ, ಆ ಜಲದಲ್ಲಿ ಸೂರನೊಬ್ಬನೇ ಪ್ರತಿಬಿಂಬಿಸಿ ಅನೇಕರೂಪವಾಗಿ ತೋರುತ್ತಾ ಇದ್ದಾನೆ. ಹಾಗೆ ಆತ್ಮನು ಅನಾತ್ಮ ಕಾ ರವಾದಂಥ ಅಂತಃಕರಣದಲ್ಲಿ ಪ್ರತಿಬಿಂಬಿಸಿ ಅನೇಕ ರೂಪವಾಗಿ ತೋ ಇುತ್ತ ಇದ್ದಾನೆ. ಹೀಗೆ ತೋಡುತ್ತ ಇದ್ದರೂ ಅನಾತ್ಮ ಕಾಲ್ಬವಾದಂಥ ಅಂತಃಕರಣಧರಾದಿಗಳು ಆತ್ಮನ ಕಾಲತ್ರಯದಲ್ಲಿ ಸ್ಪರ್ಶನವ ಮಾಡ ಲಾರವು. ಅದೆಂತೆಂದರೆ ? ಜಲಗತವಾದ ಶೈತ್ಥಚಲನಾದಿವಿಕಾರಗಳು ಜಲ ದಲ್ಲಿ ಪ್ರತಿಬಿಂಬಿಸಿದಂಥ ಪ್ರತಿಬಿಂಬವ ಹೇಗೆ ಸ್ಪರ್ಶನವನಾಡಲಾಜಿದೋ, ಹಾಗೆ ಅಂತಃಕರಣಾದಿವಿಕಾರಗಳ ಅಂತಃಕರಣದಲ್ಲಿ ಪ್ರತಿಬಿಂಬಿಸಿದಂಥ ಬೇವನನ್ನು ಸ್ಪರ್ಶನವ ಮಾಡಲಾರವು. ಅಂತಕರಣಗಳಿಗೆ ಅಧಿಷ್ಠಾನ ಭೂತವಾದ ಪ್ರತೃಗಾತ್ಮನಸ್ಸ ರ್ಶನವ ಮಾಡಲಾಅದೆಂಬುದ ಹೇಳಬೇ ಕಾದರೆ, ಇಷ್ಟು ಮಾತ್ರವಲ್ಲ, ಪೃಥ್ವಿಯ ವಿಕಾರಗಳು ಪೃಥ್ವಿಯ ಕಾ ಈದ ವಿಕಾರಗಳು ವೃದ್ಧಿಗೆ ಆಧಾರಭೂತವಾದ ಆಕಾಶವ ಹೇಗೆ ಸ್ಪ ರ್ಶನ ಮಾಡಲಾರವೋ, .ಹಾಗೆ ಅನಾತ್ಮವಾದಂಥ ಅಜ್ಞಾನವು ಅಜ್ಞಾನಕಾ ಈಗಳಾದ ದೇಹೇಂದ್ರಿಯಾದಿಧರಗಳು, ಅಜ್ಞಾನಕ್ಕೂ ಅಜ್ಞಾನಕಾರೈಕ್ಕೂ ಆಧಾರಭೂತವಾದಂಥ ಪ್ರತ್ಯಗಾತ್ಮನ ಸ್ಪರ್ಶನವ ಮಾಡಲಾಅವು. - ಈಪ್ರಕಾರವಾಗಿ ಆತ್ಮಾನಾತ್ಮ ವಿವೇಕವ ತಿಳದು, ಆ ಆತ್ಮನ ಸೃ ರೂಪವು ನಾನೇ ಎಂದು ಆವವ ತಿಳಿಯುತ್ತ ಇದ್ದಾನೆಯೋ, ಅವನೇ ಮು ಕನೆಂದು ವೇದಾಂತಲ್ಲಿ ಹೇಳುತ್ತಾ ಇದೆ. ಶ್ಲೋ| ಆತ್ಮಾನಾತ್ಮ ವಿವೇಕೇನ ಪುಂಸಃ ಸಂಸಾರನಿರ್ಹೃತಿಃ || ತದ್ವಿನಾ ಜನ್ಮ ಕೋಟ್ಯಾಪಿ ಬಂಧಚ್ಛೇದನ ಸಿದ್ಧತಿ |