ವೇದಾಂತವಿವೇಕಸಾರ ೧೫ ಇಂತೀಕನ್ನಡಭಾಷೆಯೊಳೆ ವಿರಚಿಸಿದ ವಾಸುದೇವಯತೀಂದ್ರಪ್ರೋಕ್ತವಾದ ವಿವೇಕಸಾರದಲ್ಲಿ ಪ್ರಪಂಚ ನಿರೂಪಣವಂ ಪೇಳುದು, ಇ೦obe ತೃತೀಯ ಪ್ರಕರಣಂ, ನಾಲ್ಕನೆಯ ಪ್ರಕರಣಂ ದಃಖನಿರೂಪಣಂ || ಶ್ಲೋಗಿ ಜನೇ ಯದ್ದು 8ಖವಸ್ಕೃತ೦ ಸ್ವರೂಪವುತಾ ನೃತಃ | ಸಮೃಗಾಗಂತುಕಂ ನೀತಿ ಚಿಂತೃತೇ ಭಾಷಾ ವಯಾ ! ಪ್ರಾಣಿಗಳಿಗೆ ದುಃಖವು ಸ್ವಾಭಾವಿಕವೋ ಆಗಂತುಕವೋ, ಎಂದು ವಿಚಾರಿಸುತ್ತ ಇದ್ದೇವೆ. ಅದೆಂತೆಂದರೆ - ಪ್ರಾಣಿಗಳಿಗೆ ದುಃಖವು ಆ ಗಂತುಕವೆಂದು ಹೇಳಬೇಕು, ಸಾಭಾವಿಕವೆಂದು ಹೇಳಕೂಡದು, ಸಾ ಭಾವಿಕವೆಂದು ಹೇಳಿಕೆಯಾದರೆ ದುಃಖನಿವೃತಿಗೋಸ್ಕರ ಆರೂ ಯತ್ನವ ಮಾಡದೆ ಇರಬೇಕು, ಯತ್ನವ ಮಾಡುತ್ತಾ ಇದ್ದಾರೆಯಾಗಲಾಗಿ, ದುಃಖವ ನು ಸ್ವಾಭಾವಿಕವೆಂದು ಹೇಳಕೂಡದು, ಆಗಂತುಕವೆಂಚೇ ಹೇಳತ ಕುದು, ಅದಂತಿರಲಿ, ದುಃಖವು ಸ್ವಾಭಾವಿಕವೇ ಆಗಲಿ, ದುಃಖನಿವೃತ್ತಿ ಗೋಸ್ಕರ ಯತ್ನವನ್ನು ಮಾಡಲಿ, ಎಂದರೆ ? ಸ್ವಾಭಾವಿಕವೆಂಬುದು ಸ ರೂಪವಾಯಿತಾದಕಾರಣ ಸ್ವರೂಪಕ್ಕೆ ಪಾನಿ ಬರುವುದು; ಬಂದರೂ ಬ ರಲಿ, ಎಂದರೆ? ನಿವೃದು ೩ನಾಗಿ ಇರುವವನೊಬ್ಬನೂ ಇಲ್ಲದೆ ಹೋಗು ವುದಾದಕಾರಣ ದುಃಖ ಸ್ವಾಭಾವಿಕವೆಂದು ಹೇಳಕೂಡದು, ಇದು ಸು ಭಾವಿಕವಾದರೆ, ಹೋಗದೆ?~ ಎಂದರೆ, ಹೋಗದು. ಅದೆಂತೆಂದರೆ ? ದೃಷ್ಟಾಂತಪೂರ್ವಕವಾಗಿ ಹೇಳ್ತವು, ಬೇವಿನ ಎಲೆಗೆ ಕಹಿಯಾಗಿರುವುದು ಸ್ವಾಭಾವಿಕವಪೈ, ಕಹಿಯು ಹೋಗಿ ಬೇವಿನ ಸೊಪ್ಪು ಇರುವಂಥದುದ ನು ಎಲ್ಲಿಯೂ ಕಾಣೆನಲ್ಲಾ, ಆ ರೀತಿಯಾಗಿ ಆತ್ಮನಲ್ಲಿ ದುಃಖವು, ಸ್ಕೂಬಾ ವಿಕವಾದರೆ ಹೋಗಲಾಅದಾದಕಾರಣ ಆ ಗಂತುಕನೆಂದೇ ಹೇಳತಕ್ಕು
ಪುಟ:ವೇದಾಂತ ವಿವೇಕಸಾರ.djvu/೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.