ಆವಕಲಸಿರಿ ಪಾದುದಲಿಂದಲೂ; ಯೋಗಿಗಳಾಗಂಥವರು ಯೋಗವಹಿಮೆಯಿಂದ ಆ ಕಾಂತರಕ್ಕೆ ಹೊಗಿ ಸಶರೀರನುಕರಾದವರನು ಕಂಡುಬಂದರೆಂದು ಕ " ದಲ್ಲಿ ಹೇಳಿದಹಾಗೆ ಆ ಪರೀರವುಕ್ತನಾದಂಥವನ ಯೋಗಿಗಳು ಕಂಡುಬಂದರೆಂದು ಶಾಸ್ತ್ರ ದಲ್ಲಿ ಹೇಳಲಿಲ್ಲವಾದುದಯಿಂದ; 'ಕಶರೀರ ಮುಕ್ತನಾದಂಥವನು ಅನೇಕಕಾಲ ಸಶರೀರವುಕನಾಗಿದ್ದು ತಿರಿಗಿ ಬಂದೆ ನೆಂದು ಶಾಸ್ತ್ರ ದಲ್ಲಿ ಹೇಳಿದಹಾಗೆ ಅಶರೀರಮುಕ್ತನಾದಂಥವನು ಅನೇಕ ಕಾಲ ಅಶರೀರವುಕನಾಗಿದ್ದು ತಿರಿಗಿ ಬಂದನೆಂದು ಶಾಸ್ತ್ರ ದಲ್ಲಿ ಹೇಳಲಿ ಲ್ಲವಾದುದರಿಂದ: ಸಶರೀರನುಕ್ಕಿಯುಂಟು, ಗರಿಇರವುಕ್ತಿವಿಲ್ಲ ಬೆಂದು ಹೇಳುವಣವೆಂದರೆ, ಹಾಗೆ ಹೇಳಕೂಡದು, ಆಗೆಂತೆಂದರೆ ? ಸು ಪುಸ್ತಿ ಸುಖವು ಸಮಸ್ತ ಪ್ರಾಣಿಗಳಿಗೂ ದುಗೆ ಪ್ರತ್ಯಕ್ಷ ಹಾಗೆ ಅನ ರಿ:ರಮುಕ್ತಿಯು ಪ್ರತ್ಯಕ್ಷವೆಂದೇ ಹೇಳಬೇಕು, ಸಿಪಬ್ಬಸುಖವು ಪ್ರ ತ್ಯಕ್ಷವಾದರೆ, ಅದಯೋಪಾದಿಯಲ್ಲಿ ಮುಕ್ಕಿಸುಖವು ಪ್ರತ್ಯಕ್ಷವಾಗುವುದೇ? ಎಂದರೆ, ಅದ್ವಿತೀಯಸುಖಸ್ಸ ರೂಪವಾದಂಥದು ಮುಕಿ ಸುಷುಪ್ತಿಯಲ್ಲ ಸವವಾಗಿ ಇದೆಯಾಗಲಾಗಿ ತನಗೆ ಸುಷುಪ್ತಿ ಸುಖವು ಪ್ರತ್ಯಕ್ಷವಾಗುವಲ್ಲಿ ಮುಕ್ತಿಸುಖವು ಪ್ರತ್ಯಕ್ಷವಾಗಬಹುದಲ್ಲಾ, ಹಾಗಾದರೆ ಸುಖವ ತ್ಸಕರ ಸುಷುಪ್ತಿ ಮುಕ್ತಿಗಳಲ್ಲಿ ಸಮುವಾಗಿದೆಯಾಗಲಾಗಿ ಸುಷುಪ್ತಿಯನೆ ಮುಕ್ತಿ ಯಂದು ಹೇಳುವಣವೆಂದರೆ, ಸುಷುಪ್ತಿಯಲ್ಲಿ ಅಜ್ಞಾನವ ಪುನರುತ್ಥಾನವು ಆವೆಯಾದುದರಿಂದ, ಮುಕ್ತಿಯಲ್ಲಿ ಅಜ್ಞಾನವು ಪುನರುತ್ಥಾನತ್ತಾ ? ಇವಾದುದಲಿಂದಲೂ, ಸುಷುಪ್ತಿಯನೆ ಮುಕ್ತಿಯೆಂದು ಹೇಳಕೂಡದು. ಮತ್ತೇನೆಂದರೆ ಸುಪಸುಖದಂತೆ ಮುಕ್ತಿಸುಖವು ಪ್ರತ್ಯಕ್ಷವಾಗಿದೆಯಾ ಗಲಾಗಿ ಸಕರೀರಮುಕ್ತಿಗಿಂತಲೂ ಅಶರೀರವುಕ್ತಿಯೆ: ಪ್ರತ್ಯಕ್ಷವಾಯ ತುಮತ್ತು ಯೋಗಿಯಾದಂಥವನು ಅಶರೀರವುಕನ ಕಂಡು ಬಂದು ಹೇಳದೆ ಇರುವ ಭಾವವು, ಅಶರೀರಮುಕ್ತನಾವಂಥವನು ನಾನು ಅನೇಕ ಕಾಲ ಅಶರೀರವುಕನಾಗಿ ಇದ್ದು ತಿರಿಗಿ ಬಂದೆನೆಂದು ಹೇಳದೆ ಇರುವ ಭಾವವು, ಅಶರೀರವುಕ್ಕಿಯುಂಟೆಂಬುದನು ಹೇಳುತ್ತ ಇವೆ. ಸಶರೀರ' ಮುಕ್ತಿಯುಂಟೆಂಬುದಅಲಿ ಯಾವ ನಕ್ಷತಾದಿಗಳು ಪ್ರಮಾಣವಾಗಿ ಹೇಳ ಲ್ಪಟ್ಟಿತೋ, ಅವೆಲ್ಲವು ಸ್ವರ್ಗಲೋಕವಿಷಯಗಳಾಗಿ ಅನಿಕ್ಖಿಗಳಾಗಿ ಸೆ' ತಕ್ಷಗಳಾಗಿ ಶಾಣಪಡುತಿವೆಯಾದುದರಿಂದಲೂ, ಬ್ರಹ್ಮಲೋಕವಿಜಯ
ಪುಟ:ವೇದಾಂತ ವಿವೇಕಸಾರ.djvu/೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.