ವೇದಾಂತವಿವೇಕಸರ ܘܩ ಗಳಲ್ಲದೆ ಹೋದುದರಿಂದ, ಈ ನಕ್ಷತಾದಿಗಳು ಸಶರೀರವುಕ್ಕಿ ಯುಂಟೆಂಬುದಲ್ಲಿ ಪ್ರಮಾಣವಲ್ಲ; ಶಾಸ್ತ್ರ ಮಾತ್ರವೇ ಪ್ರಮಾಣವನ ಸುವುದು, ಶಾಸ್ತ್ರ ಮೊಂತಾಗಿ ಪ್ರಮಾಣಾಂತರವಿಲ್ಲ. ಅನಂತರಿದೆ ಲ್ಲಿ ಅಶರೀರವುಕ್ತಿಯುಂಟೆಂಬುದಲ್ಲಿ ಶಾಸ್ತ್ರ ಯುನುಭವಗಳು ಇವೆಯಾಗಲಾಗಿ ಅಶರೀರವುಕ್ಕಿಗೋಸ್ಕರಲೇ ಯತ್ನವ ಮಾಡಬೇಕು, ಸಶರೀರನುಕ್ತಿಗೊಸ್ಕರ ಯತ್ನವ ಮಾಡಬಾರದು, ಮಾಡಿದರೆ ದುಃಖವು ಹೋಗದೆಂಬುವುದಟಲ್ಲಿ ಶಾಸ್ತ್ರ ಯುಕ್ತಿ ಹೇಳಲ್ಪಟ್ಟಿತು, ಇದಕ್ಕೆ ಅನುಭವವನ್ನು ಹೇಳೆವು, ಅದಾವುದೆಂದರೆ:- ಸುರವಸ್ಥೆಯಲ್ಲಿ ಶರೀರಪರಿಗ್ರಹವಿಲ್ಲವಾಗಿ ದುಃಖವು ಇಲ್ಲ. ಜಾಗ್ರತೃ ಷ್ಟಗಳಲ್ಲಿ "ಶರೀರ ಪರಿಗ್ರಹವಿದೆಯಾದಕಾರಣ ದುಃಖವು ಅನುಭವಿಸಲ್ಪಡುತ್ತ ಇದೆ, ಆದರೆ ತೆಂದರೆ ? ಶರಿರಪರಿಗ್ರಹವು ಎಲ್ಲೆಲ್ಲಿ ಉಂಟೋ ಅಲ್ಲೆಲ್ಲವು ದುಃಖವುಂಟೆರ ದು, ಸರೀರಪರಿಗ್ರಹವು ಎಲ್ಲಿ ಇಲ್ಲವೋ ಅಲ್ಲಿ ದುಃಖವು ಇಲ್ಲವೆಂದು, ಅನ್ನ ಯವ್ಯತಿರೇಕವಾಪ್ಪಿಯಿಂದ ಸಿದ್ಧವಾಯಿತು. ಹೀಗೆ ಆತ್ಮನಿಗೆ ಶರೀರವ ರಿಗ್ರಹದಿಂದಲೇ ದುಃಖವು ಬರುತ್ತಿದೆಯಾದಕಾರಣ ಆತನಿಗೆ ದುಃಖವು ಸಾ ಭಾವಿಕವೆಂದು ಹೇಳಕೂಡದು, ಆಗಂತುಕವೆಂದೇ ಹೇಳಬೇಕು. ಈ ಶರೀರವು'ಏತಂದ ಬಂದಂಥದು?ಎಂದರೆ, ಕರದೊಡನೆ ಕೂಡಿದ ಪಂಚಭೂತಗಳಿಂದಲೇ ಪಂಜೀಕೃತದಿಂದ ಬಂದಂಥದೆಂದು ತೊತಿದೆ. ದಾಗೆ ಏತಕೆ ಹೇಳಬೇಕು? ಕೇವಲ ಸಂಚಿಕೃತಪಂಚಮಹಾಭೂತಗಳಿಂದ ಲೇ ಶರೀರ ಬಂದಿತೆಂದು ಹೇಳುವಣವೆಂದರೆ, ಹಾಗೆ ಹೇಳಕೂಡದು, ಅದೆಂತೆಂ ದರೆ? ಸರ್ವದಲ್ಲಿಯೂ ಪಂಚಿಕೃತಸಂಚಮಗಾಭೂತಗಳು ಇವೆಯಾಗಲಾಗಿ ಅಲ್ಲಿ ಎಲ್ಲವು ಶರೀರವು ಹುಟ್ಟಬೇಕು; ಹುಟ್ಟಲಿಲ್ಲವಲ್ಲ, ಅದುಕಾರಣ ಕೇವಲ ಸಂಚಮಹಾಭೂತಗಳಂದ ಶರೀರವು ಬಂದಿತೆಂದು ಹೇಳಕೂಡದು, ಹಾಗೆ ನಾವು ಹೇಳಲಿಲ್ಲ. ಪಂಚಮಹಾಭೂತಗಳು ಶುಕ್ಲ ಶೋಣಿತಾಕಾರವಾಗಿ ಎಲ್ಲಿ ಪರಿಣಮಿಸುತ್ತಿವೆಯೋ ಅಲ್ಲಿಯಾದರೂ ಶರೀರವು ಹುಟ್ಟುವುದೆಂದು ಹೇಳುವವೆಂದರೆ, ಹಾಗೆ ಹೇಳಕೂಡದು, ಅದೆಂತೆಂಗರೆ ? ನಿತ್ಸವ ಇ ಪರುಪ್ಪದ ಸಂಯೋಗದಿಂದ ಶುಕ್ಲ ಶೋಣಿತಗಳು ಹುಟ್ಟುತ್ತಾ ಇದೆ ಯಾಗಲಾಗಿ ಆಗಲೆಲ್ಲವು ಒಂದೊಂದು ಶರೀರವು ಹುಟ್ಟಬೇಕು: ಹುಟ್ಟಲಿಲ್ಲಿ ವಾಗಿ ಹಾಗೆ ಹೇಳಕೂಡದು: ಹಾಗಾದರೆ ಶುಕ್ಲ ಶೋಣಿತಗಳು ಇಲ್ಲವೆಂದು
ಪುಟ:ವೇದಾಂತ ವಿವೇಕಸಾರ.djvu/೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.