49 [. ಕಾವ್ಯಕಲಾನಿಧಿ ಹೇಳುವಣವೆಂದರೆ, ಪ್ರತ್ಯಕ್ಷವಾಗಿ ಕಾಣಿಸುತ್ತದೆಯಾಗಿ ಸಾಗಹೇಳಕೂ ಡದು, ಶುಕ್ಲ ಶೋಣಿತಗಳಿಗೆ ಸಂಯೋಗವಿಲ್ಲದಿದ್ದರೆ ಸ್ತ್ರೀ ಪರುಷರಿಗೆ ರತಿ ಕೂಡವಾಗಿ ಸಂಭೋಗವಿಲ್ಲವೆಂದು ಹೇಳಕೂಡದು, ಹಾಗಾದರೆ ಆ ಶುಕ್ಷ ಶೋಣಿತವೇ ದೇಶಕಾಲಗಳನ್ನ ಸೆಕೆಸಿ ಶರಿರಾಕಾರವಾಗುವುದೆಂದು ಹೇ ಇುವಣವೆಂದರೆ ಹಾಗೆ ಹೇಳಕೂಡದು, ಹಾಗೆ ಹೇಳಿಕೆಯಾದರೆ ಸಾಣಿಗಳ ಗೆ ವೈಚಿತ್ರವಿಲ್ಲದೆ ಇರಬೇಕು, ಹಾಗಾದರೆ ಪ್ರಾಣಿಗಳಿಗೆ ವೈಚಿತ್ರವುಂ ಟೇ, ಎಂದರೆ- ಒಬ್ಬ ರಹಾಗೆ ಒಬ್ಬರು ಇಲ್ಲವಾಗಿ, ಪ್ರಾಣಿಗಳಿಗೆ ವೈಚಿ ತುSಉಂಟೆಂಬುದು ಸಿದ್ಧವಾಯಿತು, ಆದರೆ ಪ್ರಾಣಿವೈಚಿತ್ರವು ದೇಶಕಾ ಲಾದಿಗಳಿಂದ ಬರುತ್ತಿದೆಯೆಂದು ಹೇಳುವಣವೆಂದರೆ, ದೇಶಕಾಲಾದಿಗಳು ಸ ರ್ವಶಾಲೆಗಳಿಗೂ ಸಾಧಾರಣಕಾರಣವಾಗಿದೆಯಾಗಲಾಗಿ ದೇಶಕಾಲಾದಿಗ ೪೦ದ ಜಗವೈಚಿತ್ರ ಬರುತ್ತಲಿದೆ ಎಂದು ಹೇಳಕೂಡದು, ಆದೇಶಕಾ ಲಾದಿಗಳು ಸಾಧಾರಣ ಕಾರಣವೇ ಆಗಲಿ, ಅದರಿಂದ ಜಗದೆಚಿತ್ರ ವು ಬರುವುದೇ, ಎಂದರೆ- ಸಾಧಾರಣಕಾರಣವಾದಂಥ ದೇಶಕಾಲಾದಿಗಳ ದ ಘಟಾಓವೈಚಿತ್ರ ವ ಕಾಣೆವಾಗಲಾಗಿ ದೇಶಕಾಲಾದಿಗಳಿಂದ ಜಗತ ಚಿತ್ರ ಬರುತ್ತಲಿದೆ ಎಂದು ಹೇಳಕೂಡದು, ಮತ್ತಾವುದಅಂದ ಘಟಾದಿ ವೈಚಿತ್ರ್ಯವು ಬರುತ್ತ ಇದೆ? ಎಂದರೆ ಅಸಾಧಾರಣಕಾರಣವಾದ ಕುಲಾತಿ ವಾಪರವೈಚಿತ್ರದಿಂದಲೇ ಬಂದಿತೆಂದು ತೋಲಿತ್ತಾ ಇದೆ, ಆ ರೀತಿಯಾ ಗಿ ಪಂಚೀಕೃತಸಂಚಮಹಾಭೂತಂಗಳು ಶುಕ್ಲ ಶೋಣಿತಾಕಾರವಾಗಿ ಪರಿ ಣಮಿಸಿ ಸಾಧಾರಣ ಕಾರಣವಾದ ದೇಶಕಾಲಗಳನಬೇಹಿಸಿದ ಹೊತ್ತಿಗೂ ಅ ಸಾಧಾರಣ ಕಾರಣವಾದ ಕಾರಣಾಂತರವನು ಅಪೇಕ್ಷಿಸಿಯೇ ವಿಚಿತ್ರಶರೀರಾ ದಾಕಾರವಾಗಿ ಪರಿಣಮಿಸುತ್ತ ಇದೆಯೆಂತಲೇ ಹೇಳಬೇಕು, ಆ ಕಾರಣಾಂ ತರವಾವುದೆಂದರೆ? ಕರವೇ ಆಗತಕ್ಕುದು, ಹಾಗಾದರೆ, ಕರಕ್ಕೆ ಇಂಥ-ಸಾ ಮರ್ಥ್ಯವಿದ್ದಿತಾಗಿ ಕೇವಲ ಇರದಿಂದಲೇ ಕರಿರ ಬಂದಿತಂದು ಹೇಳುವ ಬೆಂದರೆ, ಕರವ ನಿರಾಶ್ರಯವಾಗಿ ಇರಲಿಲ್ಲವಾದುದರಿಂದಲೂ, ಹಣವ ಸ್ಥಾಯಿಯಾಗಿ ಇದೆಯಾದುದರಿಂದಲೂ, ಕೇವಲವಾಡ ಕರದಿಂದ ತರೀಡಬಂ ದಿತೆಂದು ಹೇಳಕೂಡದು, ಮತೇನೆಂದರೆ? ಕರದೊಡನೆ ಕೂಡಿದಂಥ ಪಂ ಚೀಕೃತಸಂಚಮಹಾಭೂತಂಗಳಿಂದ ಶರೀರ ಬಂದಿತಡು ಹೇಳಬೇಕು, ಈ ಗೆ ಹೇಳುವುದನಿಂದ ಎರಡುಕಾರಣದ ದೆಸೆಯಿಂದ ಕಡೀಠಹುಟ್ಟಿತೆಂದು ಹ..
ಪುಟ:ವೇದಾಂತ ವಿವೇಕಸಾರ.djvu/೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.