ಬೇದಾಂತವಿವೇಕನರ 44 ಕರತವು ತೋಡಿಬೇಕು; ತೋಳಿಲಿಲ್ಲವಾಗಿ, ಆತ್ಮನಿಗೆ ಕರತವನು ಸಾಭಾವಿಕವೆಂದು ಹೇಳಕೂಡದು, ಸುಷುಪ್ತಿಯಲ್ಲಿ ಆತ್ಮನಿದ್ದರೆ ಕ ರತವು ಏಕೆ ತೋಟಬೇಕು; ತೋರಿಬೇಡವಲ್ಲ ? ಅದೆಂತೆಂದರೆ, ಹೇ ನೌವು, ತಕ್ಷಾದಿಗಳಿಗೆ ಸಕಾರೈಕ್ರೋಸ್ಕರ ಕರತವು ಇದ್ದ ಹೊತ್ತಿ ಗೂ ಸಾ ನಭೋಜನ ಶಯನವಿಹಾರಕಾಲಗಳಲ್ಲಿ ವಾಸಾದಿಕರಣಸಂಯೋ ಗವಿಲ್ಲವಾಗಲಾಗಿ ಕರತ್ನವು ಹೇಗೆ ತೋಜಲಿಲ್ಲವೊ, ವಾಸಾದಿಕರಣ ಸಂಯೋಗಾನಂತರದಲ್ಲಿ ಹೇಗೆ ತೆ ವಿತ್ತ ಇದೆ ಮೊ- ಹಾಗೆ ಆತ್ಮನಿ ಗೂ ಸುಪಸ್ಯವಸ್ಥೆ ರಲ್ಲಿ ಕರತವು ಇದೆ; ಇದ್ದ ಹೊತ್ತಿಗೂ ತಿವಿ ಧಕರಣಸಂಯೋಗವಿಲ್ಲವಾದ ಕಾರಣ, ಕರತ್ನ ತೋಳಿಲಿಲ್ಲ; ಜಾಗ್ರ ತೃ ಷ್ಟ ಗಳಲ್ಲಿ ಕರಣಸಂಗೆ ಇಗ ದೆಯಾದ ಕಾರಣ ಕರತ ತೊಡು ತ್ಯ ಇದೆ - ಎಂದು ಹೇಳುವಣವೆಂದರೆ, ತೂ೩೦ಭೂತಾವಸ್ಥೆಯಲ್ಲ ಕರಣಸಂಯೋಗವಿದೆಯಾಗಲಾಗಿ ಅಲ್ಲಿಯ ಕರತೂ ತೋಬೇಕು. ತೋಟಲಿಲ್ಲವಾಗಲಾಗಿ, ಆತ್ಮನಿಗೆ ಕರತವು ಸ್ವಾಭಾವಿಕವಲ್ಲ. ವು ತೇನೆಂದರೆ ? ಆಗಂತುಕನೆಂದೇ ಸಿದ್ಧವಾಯಿತು. ಆಗಂತುಕವೆಂದರೇ ನು ?- ಎಂದರೆ ಹೇಳೇವು, ಅನ್ಯನಿಷ್ಠವಾದಂಥ ಧಮ್ಮವು ಅನ್ವನಿಪ್ಪವಾ ಗಿ ತೋಯುವಂಥದು ಆಗಂತುಕವೆನಿಸುವುದು, ಹಾಗೆ ತೋಯಿವುದೇ ಎಂ ದರೆ, ತೊಡುವುದು, ಅದೇ ತೆಂದರೆ- ಓಡೆಯ ಹತ್ತಿಕೊಂಡ ಹೋಗು ವಂಥ ಪುರುಷನಿಗೆ ಅಜ್ಞಾನದಿಂದ ಓಡೆಯಲ್ಲಿ ನಿಮ್ಮ ವಾದ ಚಾಂಚಲ್ಪವು ಸ್ಥಿ ರವಾದಂಥ ತೀರಸ್ಥವಾದ ವೃಕ್ಷಗಳಲ್ಲಿ ರ, ಸ್ಥಿರವೃಕ್ಷಾದಿನಿ ರವಾದಂಥ ಅಚಾಂಚಲ್ಪವು ಓತೆಯಲ್ಲಿ ನಿಪ್ಪವಾಗಿಯು ಹೇಗೆ ತೋಯಿತ್ತ ಇದೆಯೋ ಹಾಗೆ ತ್ರಿವಿಧಕರಣನಿಸ ವಾಗಿ ಇದ್ದಂಥ ಕರತವು ಅಜ್ಞಾನದಿಂದ ಆತ್ಮ ನಿಷ್ಠವಾಗಿಯೂ, ಆತ್ಮನಿಪ ವಾಗಿದ್ದಂಥ ಅಕರತವು ತ್ರಿವಿಧಕರಣನಿ ಪ್ರವಾಗಿಯೂ ತೋಯಿತ್ತ ಇದೆ, ದೃಷ್ಟಾಂತಾಂತರವ ಹೇಳೇವು, ಚಂದ್ರ ನ ನೋಡುವಂಥ ಪರುಪ್ಪನಿಗೆ ಮೇಘನಿಪ್ರವಾಗಿದ್ದಂಥ ಚಾಂಚಲ್ಯ ಚಂ ದ್ರನಿಸ ವಾಗಿಯ, ಚಂದ್ರನಿರ ವಾದ ಅಚಾಂಚಲ್ಲ: ಮೇಘನಿಸ್ತ ವಾಗಿಯೂ ಹೇಗೆ ತೋತ್ರ ಇದೆಯೋ, ಹಾಗೆ ತ್ರಿವಿಧಕರಣನಿಪವಾ ಗಿರುವ ೫ರ ತ ಅಜ್ಞಾನದಿಂದ ಆತ್ಮನಿಷ್ಠ ವಾಗಿಯೂ, ಆತ್ಮನಿಮ್ಮ
ಪುಟ:ವೇದಾಂತ ವಿವೇಕಸಾರ.djvu/೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.