ಅy ಆವೃಕಲಾನಿಧಿ ವಾಗಿದ್ದಂಥ ಅಕತ್ವವು ತ್ರಿವಿಧಕರಣನಿಪವಾಗಿಯೂ ತೋಯಿತ ಇದೆಯಾಗಲಾಗಿ ಆತ್ಮನಿಗೆ ಕರತವು ಆಗಂತುಕವೇ ಸರಿ. ಹಾಗಾದರೆ, ತ್ರಿವಿಧಕರಣಕ್ಕೆ ಕರವು ಉಂಟಾದರಪಟ ಅದು ಆತ್ಮನಿಪವಾಗಿ ತೋಯಿತ್ತಿದೆ ಎಂದು ಹೇಳಬಹುದು, ತ್ರಿವಿಧಕ ರಣಗಳು ಅಚೇತನವಾಗಲಾಗಿಯೂ ಅದಕ್ಕೆ ಕತ್ರವ ಹೇಳಲಾಗದು. ಅದು ಹೇಗೆಂದರೆ, ಹೇಳೇವು, ಲೋಕದಲ್ಲಿ ಚೇತನಗಳಾಗಿ ಇಂಥವರಿಗೆ ಕರಣಸಾಪೇಕ್ಷವಾಗಿ ಕರತವು ಕಾಣಪಡುತಿದೆಯಾಗಲಾಗಿ, ಅಚೇತನಗ ೪ಾಗಿ ಆದ್ದಂಥ ತಿವಿಧಕರ.೧ಗಳಿಗೆ ಕರವ ಹೇಳುವುದಕೆ ಕೂಡದು. ಹೇಳಕೆಯಾದರೆ, ಚೇತನತ್ಪವನ್ನು ಕೇರಣಾಂತರವನ್ನು ಕಲ್ಪಿಸಬೇಕು. ಹಾಗೆ ಕಲ್ಪಿಸಕೂಡದಾಗಲಾಗಿ, ತಿವಿಧಕರಣಗಳಿಗೆ ಕರತವೇ ಕೂಡ ದೆಂದು ಹೇಳುವಣವೆಂದರೆ, ಹೇಳಬಹುದು, ಅದು ಹೇಗೆಂದರೆ, ಹೇಳ! ವು. ಲೋಕದಲ್ಲಿ ಅಚೆ ತನಗಳಿಗೆ ಕರತವು ಕಾಣ ರಟ್ಟು ಇದೆಯಾಗ ಲಾಗಿ ಅಚೇತನಗಳಾದಂಥ ತಿವಿಧಕರಣಗಳಿಗೂ ಕರತ್ಸವ ಹಳಬಹು ದು, ಲೋಕದಲ್ಲಿ ಎಲ್ಲಿ ಕಾಣಪಡುತಿದೆ?- ಎಂದರೆ, ವಾಯಾದಿಗಳಲ್ಲಿ ಕಾಣಪಟ್ಟಿತು, ಅದು ಹೇಗೆಂದರೆ, ಹೇಳ್ತವು, ಅಚೇತನವಾದಂಥ ವಾ ಯುವಿಗೆ ಕರಣವನ್ನು ಚೆ ತನವನ್ನು ಅಪೇಕ್ಷಿಸದೆ ವೃಕ್ಷಾದಿಗಳನ್ನು ಮುರಿವಣವೆಂಬಂಥ ಕ್ರಿಯೆಯನ್ನು ಕೂಡಿ ಕರತವು ಕಾಣಪಡುತಿದೆ. ಇಷ್ಟು ಮಾತ್ರವಲ್ಲ. ಪ್ರವಾಹಕ್ಕೂ ಕರಣವನ್ನು ಜೀವವನ್ನು ಅವೇ ಹಿಸದೆ ವೃಕ್ಷಗಳನು ಕೀಳುವಣವೆಂಬಂಥ ಕ್ರಿಯೆಯನು ಕೂಡಿ ಕರ ತವು ಕಾಣಪಡುತಿದೆಯಾಗಲಾಗಿ ಅಚೇತನವಾದಂಥ ತಿವಿಧಕರಣಗಳಿಗೂ ಚೇತನವನ್ನು ಕರಣಾಂತರವನ್ನು ಕಲ್ಪಿಸದೆ ಕರಕೊಸ್ಕರ ಕರ ತೃವು ಕೂಡಿತಲ್ಲ, ಹಾಗಾದರೆ ತ್ರಿವಿಧಕರಣಗಳಿಂದ ಮಾಡಲ್ಪಟ್ಟಂಥ ಪುಣ್ಯಪಾಪಮಿಶಕರಗಳಾವುವೆಂದರೆ, ಹೇಳೇವು, ಅದು ಹೇಗೆಂದರೆ ? ಸಚಿಂತೆಯಿಂದೂ ಸವಿಶೇಷಚಿಂತೆಯೆಂದೂ, ನಿರ್ವಿ ಶ ಸಚಿಂತೆಯೆಂದೂ, ಪರಲೋಕಚಿಂತೆಯೆಂದೂ, ಪರರಿಗೆ ಹಿತವಾ°೦ತೆಯೆಂದೂ, ಭಕ್ತಿಜ್ಞಾ ನವೈರಾಗ್ಯಚಿಂತೆಯೆಂದೂ- ಇವು ವೆ ದಲಾದುದು ಮನಸ್ಸಿನಿಂದ ಮಾಡೆ ಲ್ಪಟ್ಟಂಥ ಪ್ರಕರವೆನಿಸು ತದು, ಸದಾವಿಷಯಚಿಂತೆಯ, ಪರರಿಗೆ
ಪುಟ:ವೇದಾಂತ ವಿವೇಕಸಾರ.djvu/೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.