ಪೇದಾಂತವಿವೇಕಸಾರ ಅಹಿತಚಿಂತಯ, ವೇದಶಾಸ್ತ್ರ ಗಳಿಗೆ ಅವಾಚಿಂತೆಯಂತೆ;' ಧರಾ ಧರಾದೃಭಾವಚಿಂತೆಯೂ, ಪರಲೋಕಾದೃಭಾವಚಿಂತೆಯ – ಇವು ಮೊದ ಲಾದುದು ಮನಸ್ಸಿನಿಂದ ಮಾಡಲ್ಪಟ್ಟಂಥ ಪಾಪಕರವೆನಿಸುವುದು; ಸವಿಶೇ ಪನಿರ್ವಿ ಶೇವಧ್ಯಾನಕಾಲದಲ್ಲಿ ಮಾಡಲ್ಪಟ್ಟಂಥ ವಿಪಯಾದಿಚಿಂತೆಯು ಮನ ಸ್ಸಿನಿಂದ ಮಾಡಲ್ಪಟ್ಟ ಮಿಶ್ರಕರವೆನಿಸು ವುದು, ವೇದಾಧ್ಯಯನ ವು, ಶಾ ಸ್ಯ ಪಠನವು, ಗೀತಾಸಹಸ್ರನಾಮಪಠನವು, ಗಾಯತ್ರೀಪಂಚಾಕ್ಷರಾ ದಿಖಪವು, ಭಗವನ್ನಾಮಕೀರನವು, ಪರೋಪಕಾರವಾರಾದಿಗಳ – ೪ ವು ಮೊದಲಾದುದು ವಾಕ್ಕಿನಿಂದ ಮಾಡಲ್ಪಟ್ಟ ಪುಣ್ಯಕರವೆನಿಸುವುದು, ಸ ರದಾ ದೊಡ್ಡವರ ದೂಷಿಸುವಂಥದು, ಪರರನು ಆಡಬಾರದಥ ಮಾತುಗ ೪ ಆಡುವಂಥದು, ಅಸತ್ಸವ ಹೇಳುವಂಥ ದು, ಚಾಡಿಯು ಹೇಳುವಂಥದುಇವು ಮೊದಲಾದುದು ವಾಕ್ಕಿನಿಂದ ಮಾಡಲ್ಪಟ್ಟ ಪಾಪಕರವೆನಿಸುವುದು; ವೇದಾಧ್ಯಯನ ಜಪದಿಕಾಲಗಳಲ್ಲಿ ಲೌಕಿಕವಾರ್ತೆಯು, ಅಸತ್ಯಾದಿಗಳ ಹೇಳುವ ದು, ವಾಕ್ಕಿನಿಂದ ಮಾಡಲ್ಪಟ್ಟಂಥ ಮಿಶ್ರಕರವೆನಿಸುವುದು ಪು ತೀರ್ಥಗಳಲ್ಲಿ ಸ್ನಾನ ಮಾಡುವಂಥದು, ಗುರುದೇವತಾದಿಗಳಿಗೆ ನಮ ಸಾರನ ಮಾಡುವಂಥದು, ಹರಕೆ, ಪ್ರದಕ್ಷಿಣೆಗಳು, ಪರರ ಪೀಡಿಸದೆ ಇರು ವಂಥದು- ಇವು ಮೊದಲಾದುದು ಕಾಯದಿಂದ ಮಾಡಲ್ಪಟ್ಟ ಪುಣ್ಯವೆನಿಸು ವುದು, ಸರ್ವದಾ ಪರರ ಪೀಡಿಸುವಂಥದು, ಸರ ಗಮನವು, ಬಲ ನಂತಮಾಡಿ ಪರಧನಗಳನಶಹರಿಸುವುದು, ಕಳುವಂಥದು, ವಿಟರ ಸಂಗಡ ಕೂಡಿಕೊಂಡು ಸಂಚರಿಸುವಂಥದು- ಇವು ಮೊದಲಾದುದು ಕಾಯದಿಂದ ಮಾಡಲ್ಪಟ್ಟ ಪಾಪಕರವೆನಿಸುವದು; ಬ್ರಾಹ್ಮಣಭೋಜನನಿಮಿತ್ತವಾಗಿ ಬಾಹ್ಮಣರ ಪೀಡಿಸುವಂಥದು, ಪರದ್ರವ್ಯವನಪಹರಿಸಿ ಅಭಿವಟ್ಟಗೆಯಿರಿಸು ವಣ, ಬಿಟ್ಟಿಯ ಹಿಡಿದು ಕೊಳವ ತೊಡಿಸುವಣ, ಪರರ ಸಾಕ್ಷ್ಯ ನ ತೆ ಗೆದುಕೊಂಡು ಗುಡಿಗಳ ಬಿಡುವಣ- ಆರು ಮೊದಲಾದುದು ಕಾಯದಿಂದ ಮಾಡಲ್ಪಟ್ಟ ಮಿಶ್ರ ಕರವೆನಿಸುವುದು, ಹೀಗೆ ತ್ರಿವಿಧಕರಣಗಳಿಂದಲೂ ತ್ರಿವಿಧಕರವು ವಾಡಪಡುತಿದೆ. ಈ ವಿಚಾರಕ್ಕೆ ಫಲವೇನೆಂದರೆ-ಮುಖ್ಯಫಲವೆನುತಲೂ, ಅವಾಂತ ರಫಲವೆನುತಲೂ ಫಲವರಡು ವಿಧ. ಇವಳಿಲ್ಲಿ ಮುಖ್ಯಫಲವೆಂದರೆ-ತ್ರಿವಿಧ
ಪುಟ:ವೇದಾಂತ ವಿವೇಕಸಾರ.djvu/೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.