ವೇದಾಂತವಿವೇಕಸರ ಆತ ತೋಳಿಲಿಲ್ಲವಾದುದರಿಂದ ಆತ್ಮನಿಗೆ ಕಾರಯಿತೃತ್ವವು ಸಾಭಾವಿಕವೆಂದು ಹೇಳಕೂಡದು; ಆಗಂತುಕವೆಂದೇ ಹೇಳಬೇಕು, ಆಗಂತುಕವೆಂದರೇ ನು ? ಎಂದರೆ- ಅನ್ನಿಪ್ರವಾದ ಧರವು ಅನೌನಿಪವಾಗಿ ತೋಯುವಂತೆ ಇರುವುದೇ ಆಗಂತುಕವೆಂದು ಹೇಳಪಡುವುದು, ಅದಂತಿರಲಿ, ಅನ್ಯನಿಷ್ಠ ವಾದಂಥ ಧರವು ಅನ್ಯನಿಪ್ರವಾಗಿ ನೋಡುತ್ತದೆಯೆ ?-ಎಂದರೆ, ತೋಹು ವುದು, ಅದೆಂತೆಂದರೆ ? ಜಪಾಕುಸುಮದ ಲೋಹಿತತ್ತ್ವವು ಸ್ಮಟಕನಿಷ ವಾಗಿ ಹೇಗೆ ತೋಡುತ್ತ ಇದೆಯೋ, ಅಗ್ನಿನಿಪ ವಾದ ಉಷ್ಯತ್ವು ಅಯಃಪಿಂಡದಲ್ಲಿಯೂ ಅದಃಪಿಂಡನಿಷ್ಟವಾದ ದೀರ್ಘವರುಲತ್ತಾದಿಗ ಳು ಅಗ್ನಿ ಯಲ್ಲಿಯೂ ಹೇಗೆ ತೊಡುತ್ತ ಇದೆಯೋ, ಹಾಗೆ ರಾಗದ್ವೇಷ ದಿನಿಷ್ಠವಾದ ಕಾರಯಿತೃತ್ಯವು ಅಜ್ಞಾನದಿಂದ ಆತ್ಮನಿಷ್ಠವಾಗಿಯೂ, ಆ ತ್ಮನಿಪ್ಪವಾದಂಥ ಅಕಾರಯಿತೃತ್ವವು ರಾಗದೋಪಾದಿನಿಪ್ರವಾಗಿಯೂ ತೋಯುತ್ತ ಇದೆ, ಅಗ೦ತಿರಲಿ, ಅಚೇತನಗಳಿಗೆ ಕಾರಯಿತೃತ್ವವ ಹೇ ಳಕೂಡದು, ಹೇಳಿಕೆಯಾದರೆ, ಘಟವು ಘಟಾಂತರವನ್ನು ಪ್ರೇರಿಸಬೇ ಕೆಂದು ಹೇಳಿದೆನಲ್ಲಾ, ಅದಕ್ಕೆ ಉತ್ತರವೇನು ? ಎಂದರೆ- ಅಲ್ಲಿ ಯೋ ಗ್ಯತೆಯು ಇಲ್ಲವಾದುದರಿಂದ ಪ್ರೇರಕತ್ಸವು ಕೂಡದು, ಎಲ್ಲಿ ಯೋಗ್ಯತೆ ಯುಂಟೋ ಅಲ್ಲಿ ಪ್ರೇರಕತ್ಸವು ಕೂಡುವುದೆಂದು ತೋಟತ್ತ ಇದೆ. ಯೋಗ್ಯತೆ ಉಂಟಾದ ಬಳಿಯಲ್ಲಿ ಎಲ್ಲಿ ಪ್ರೇರಕತ್ಸವ ಕಂಡಿರೆಂದರೆ-- ಹೇಳೇ ವು, ಅಗ್ನಿ ಬಿರಾಣಿಮದ್ದಿನ ಸಂಗಡ ಕೂಡಿಕೊಂಡು ಇರುವ ಪೆರಂಗಿ ಗುಂ ಡುಗಳಿಂದ ಚತುರಂಗಬಲಗಳನ್ನು ಸಂಹರಿಸುತ್ತ ಇದೆಯಾಗಲಾಗಿ ಅಚೇ ತನವಾದ ಅಗ್ನಿಗೆ ಅಚೇತನವಾದ ಸಂಪಾಣಾದಿಗಳ ಸಂಗಡ ಕೂಡಿಕೊಂಡ ಮಾತ್ರವೇ ಪ್ರೇರಕತ್ಸವು ಕಾಣಪಡುತ ಇದೆ. ಇಷ್ಟು ಮಾತ್ರವಲ್ಲ, ಪ್ರೇ ತಶರೀರಕ್ಕೂ ಸೈಜ್ಞಾತಿಹನಗಳಿಂದ ಮಾಡಲ್ಪಟ್ಟ ಕ್ರಿಯೆಗಳಿಂದ ಕಾರಯಿ ತೃತ್ವವು ಕಾಣಪಡುತ ಇದೆ, ಹಾಗೆಯೇ ಅಚೇತನಗಳಾದಂಥ ರಾಗದ್ದೇ ಪಾದಿಗಳಿಗೂ ತ್ರಿವಿಧಕರಣಗಳಿಂದ ಮಾಡಲ್ಪಟ್ಟ ತ್ರಿವಿಧಕರಕ್ರೋಸ್ಕರ ಕಾರಯಿತೃತ್ವವ ಹೇಳಬಹುದು, ಅದಂತಿರಲಿ, ಹೀಗೆ ಹೇಳಿಕೆಯಾ ದರೆ ಆತ್ಮನಿಗೆ ಸರ್ವಾ೦ತಾಮಿತ್ರವನ್ನು ಹೇಳುವಂಥ ಶ್ರುತ್ಯಾದಿಗಳಿಗೆ ಆತ್ಮಈನೇನು ? ಎಂದರೆ ಆತ್ಮನು ನಿರ್ವಿಕಾರನಾಗಲಾಗಿ ಆತ್ಮನಿಗೆ
ಪುಟ:ವೇದಾಂತ ವಿವೇಕಸಾರ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.