ಕಾಬೈಕಲಾನಿಧಿ ಅಹ್ಮದಾದಿಗಳಹಾಗೆ ಕಾರಯಿತೃತ್ವವ ಹೇಳಕೂಡದು, ಮತ್ತೆ ಹೇಗೆ ? ಎಂದರೆ-ಆದಿತ್ಥನ ಸನ್ನಿಧಾನದಿಂದ ಸಮಸ್ತ ಪ್ರಾಣಿಗಳ ಸೃಸಕಾರ್ಗ ಳಲ್ಲಿ ಹೇಗೆ ಪ್ರವರಿಸುತ್ತಿದ್ದಾವೋ, ಅಯಸ್ಕಾಂತಸನ್ನಿಧಾನದಿಂದ ಅಯ #ು ಹೇಗೆ ಚಲಿಸುತ್ತ ಇದೆಯೋ, ಹಾಗೆ ಆತ್ಮಸನ್ನಿಧಾನವಾತ್ರದಿಂದ ಸ ಮಸ್ತವಾದ ದೇಹೇಂದ್ರಿಯಾದಿಜಗತ್ತೂ ಚರಿಸುತ್ತಿದೆಯೆಂದು ಆ ಶ್ರುತಿ ತ್ಯಾದಿಗಳಿಗೆ ತಾತ್ರ ಈವು ತಿಳಿಯತಕ್ಕುದು ಹೀಗೆ ಹೇಳಿದುದರಿಂದ ಆತ್ಮನಿಗೆ ನಿರ್ವಿಕಾರ ಸಿದ್ದಿ ಸಿತೆ ? ಎಂದರೆ-ಸಿದ್ದಿಸಿತು, ಅದೆಂತೆಂದರೆಆದಿತೃಪ್ರಕಾಶಸನ್ನಿಧಾನದಿಂದ ಸಕಲವಾದ ಪ್ರಾಣಿಗಳು ವ್ಯಾಪಾರ ಮಾಡು ತ್ರ ಇದ್ದ ಹೊತ್ತಿಗೂ ಪಾಣಿನಿಷ್ಟವಾದ ವಿಕಾರಾದಿಗಳು ಆ ಆದಿತ್ಯನ ಹೇಗೆ ಸ್ಪರ್ಶನಮಾಡಲಾಅವೋ, ಅಯಸ್ಕಾಂತಸಾನ್ನಿಧ್ಯದಿಂದ ಅಯಸ್ಸು ಚಲಿಸುತ್ತಿದ್ದ ಹೊತ್ತಿಗೂ ಅಯೋನಿ ವಾದ ವಿಕಾರಗಳು ಆ ಅಯಸ್ಕಾಂ ತವ ಹೇಗೆ ಸ್ಪರ್ಶನವ ಮಾಡಲಿಲ್ಲವೋ, ಹಾಗೆಯೇ ಆತ್ಮಸನ್ನಿಧಾನದಿಂದ ಚೇನ್ನಿಸುವಂಥ ಜಗನ್ನಿ ಪವಾದಂಥ ವಿಕಾರಾದಿಗಳು ಆ ಆತ್ಮನ ಸ್ಪರ್ಶ ನಮಾಡಲಾಅವು. ಅದಖಿಂದ ಆತ್ಮನಿಗೆ ನಿರ್ವಿಕಾಗವು ಕೂಡುವುದೆಂದು ಹೇಳಬಹುದಲ್ಲ. ಆದರೆ ಈ ವಿಚಾರಕ್ಕೆ ಫಲವೇನು ? ಎಂದರೆ-ಹೇಳೇವು, ಕರವ ನಡಿಸುವುದಲ್ಲಿ, ಅಧಿಕಾರಿಗಳಾದವರಿಂದ ಮಾಡಲ್ಪಟ್ಟ ತೇರ ನಡೆಸುವಣ ಎಂಬ ವ್ಯಾಪಾರವು ಅಭಿಮಾನದಿಂದ ಅವರಿಗೆ ನಿಯಂತ್ಯವಾಗಿ ಸ್ವಸ್ಥನಾದಂಥ ಪ್ರಭುವಿನಲ್ಲಿ, ನಾನು ಎರಡಗಳಿಗೆಯಲ್ಲೇ ಶೇರ ನಡಿಸಿದೆನು ಎಂದು ಹೇಗೆ ತೋಅ ತ ಇದೆಯೋ, ಹಾಗೆ ರಾಗದ್ವೇಷಾದಿನಿಪ್ರವಾದಂಥ ಈ ಕಾರ ಯಕೃತ್ವವು ಅಧ್ಯಾಸವಾಗಿ ಆತ್ಮ ನಿಪ್ರವಾಗಿ ನೋಡುತ್ತ ಇದೆ. ವಿಚಾ ರಿಸುವಾಗ ಸರ್ವಾತ್ಮನಾ ಆತ್ಮನಿಗೆ ಕಾರಯಿತೃತ್ವವು ಇಲ್ಲವಾಗಲಾಗಿ, ಅ ಕಾರಯಿತೃವಾಗಿ ನಿರ್ವಿಕಾರವಾಗಿ ಇರುವ ಅತ್ಮನು ನಾನು ಎಂಬ ದೃಢನಿ ಶ್ಚಯವು ದೃಢವಾಗಿ ಬರುವಂಥದೇ ಈ ವಿಚಾರಕ್ಕೆ ಫಲ, ಈಯರ್ಥ'ದಲ್ಲಿ ಸಂಶಯವಿಲ್ಲ. ಕೋ ತಿವಿಧೋರೇವ ಕರಣ್ಯಃ ಪುಣ್ಯಂ ಪಾಪಂ ಚ ವಿಶ್ವಕಂ।' ಕ್ರಿಯತೇ ನ ದುಭಾ ಕಳ್ಳನಂ ಬುದ್ಧಿ ದುಘ್ರವೇ 1 #
ಪುಟ:ವೇದಾಂತ ವಿವೇಕಸಾರ.djvu/೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.