ವೇದಾಂತವಿರೇಳಚಿಕರ ಕಾಗಾದ್ರೇನ ನಿರ್ವೃತ್ತಂ ಪ್ರೇರಕತ್ರಂ ನ ಮೇ ಕ್ವಚಿಕೆ | ಇತಿ ಹಾಸ್ಯ ದೃಢಾ ಬುದ್ಧಿಃ ಸಮುಕ್ತ ಸೃಚ ಪಂಡಿತಃ ! ಇಂತೀಕನ್ನಡಭಾಷೆಯೊಳೆ ವಿರಚಿಸಿದ ವಾಸುದೇವ ಯತೀಂದ್ರಕ್ಕವಪ್ಪ ವೇದಾಂತವಿವೇಕಸಾರದಲ್ಲಿ ಕರಪಕರಣಮಂ ಪೇಳ್ವುದು, ಪಂಚವು ಪ್ರಕರಣಂ.. ಒ> ಆರನೆಯ ಪ್ರಕರಣ. | ರಾಗದ್ವೇಷಾದಿ ಪ್ರಕರಣಂ | ಶೆಗೆ ರಾಗಶ್ರದ್ಧಾದೇಸುಕೊ ಬದ್ರೂ ಮುಕ್ಕೂ ಛವನ್ನು | ತದುಗಾದಿಃ ಕತಿ ವಿಧಃ ಕೇನ ಸ್ವಾದಿತಿ ಚಿಂತೃತೇ || ೧ ಟೀಕು- ಯಾವ ರಾಗದ್ವೇಷಾದಿಗಳಿಂದ ಪ್ರೇರಿಸಲ್ಪಟ್ಟಂಥದಾಗಿ ತ್ರಿವಿಧಕರಣಗಳು ತ್ರಿವಿಧಕರವನ್ನು ಮಾಡುತ್ತಲಿವೆಯೋ ಆ ರಾಗದ್ವೇ ಪ್ರಾದಿಗಳು ಎಷ್ಟು ವಿಧವೆಂದು ವಿಚಾರಿಸುತ್ತಲಿದ್ದೇವೆ. ಅದೆಂತೆಂದರೆ:- ರಾಗವೆನ ತಲೂ, ದ್ವೇಪ್ರವೆನುತಲೂ, ಕಾವುವೆನುತಲೂ, ಕೂಧಪಸು ತಲೂ, ಲೋಭವೆನುತಲೂ, ಮೋಹವೆನುತಲೂ, ಮುದವೆನುತಲೂ, ಮನ ತೃರವೆನುತಲೂ, ಈರ್ಷ್ಮೆಯೆನುತಲೂ, ಅಸೂಯೆಯೆನುತಲೂ, ಹಂ ಭವೆನುತಲೂ, ದರ್ಪವೆನುತಲೂ, ಅಹಂಕಾರವೆನುತಲೂ, ಇಚ್ಚೆದೆನು ತಲೂ, ಭಕ್ತಿಯೆನುತಲೂ, ಶ್ರದ್ದೆಯೆನುತಲೂ, ಹದಿನಾಲು ವಿಧಗಳು. ಇವನಿ ಭೇದವನ್ನು ಹೇಳ್ತವು, ' ನ್ತಿ ವಿಷಯವಾಗಿ ಬರುವ ಚಿತ್ತ ವೃತ್ತಿಗೆ ರಾಗವೆಂದು ಹೆಸರು. ಒಬ್ಬನು ಅಪಕಾರವ ಮಾಡಿದರೆ ಅದ ಕ್ಕೆ ಪ್ರತಿಕಾರನ ಮಾಡಬೇಕೆಂಬ ಚಿತ್ರ ವ್ಯತಿಗೆ ದ್ವೇಷವೆಂದು ಹೆಸರು: ಗೃಹಾರಾಮಕ್ಷೇತ್ರಧನಧಾನ್ಯಾದಿಗಳ ಸಂಪಾದಿಸಬೇಕೆಂಬ ಚಿತ್ತವೃತ್ತಿಗೆ ಕಾವುವೆಂದು ಹೆಸರು. ತಾನು ಸಂಪಾದಿಸಿದ ಪದರಗಳಿಗೆ ಯಾವವ
ಪುಟ:ವೇದಾಂತ ವಿವೇಕಸಾರ.djvu/೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.