ವೇದಾಂತಏರ್ವೇಸಾರ 82 ಮಾಡಬೇಕು; ಆ ಅವತಾರಾದಿಗಳ ಉಪಾಸನೆಗೆ ಅನಧಿಕಾರಿಗಳಾಗಿದ್ದಥ ವರಿಗೆ ಆ ಅವತಾರಸೂಚಕವಾಗಿರುವಂಥ ತಾನಾದಿಪ್ರತಿಮೆಗಳನು ಉ ನಾಸನೆಯ ಮಾಡಬೇಕು~ಎಂದು ಶಾಸ್ತ್ರವು ಹೇಳುತ್ತಿದೆಯಾಗಲಾಗಿ ಸ ರ್ವಜನರುಗಳ ಆವಾವ ಮರಿಗಳ ಉಪಾಸನೆಯ ಮಾಡುತ್ತ ಇದ್ದಾ ರೋ ಆಯಾ ಮರಿದ್ದಾರಾ ಅಂತಾಮಿಯೇ ಉಪಾಸಿಸಪಡುತ್ತಿದ್ದಾನೆ. ಈ ಮೂರಾದಿಗಳ ಉಪಾಸನೆಯ ವಾಡ ಹೇಳಿ ಹೇಳುವ ಶಾಸಕ್ಕೆ ತಾತ್ಸರವೇನೆಂದರೆ- ದ್ವಾರಾದ್ರಾರಾ ಅಂತಾಮಿಯನ್ನು ತಿಳಿಯಬೇಕೆಂ ದು ತಾತ್ನಈ, ಹೀಗೆ ಸಮುಶರೀರೊಪಾಧಿತ್ರಯದಿಂದ ಆತ್ಮನಿಗೆ ಈಶ್ಚರತ್ನವು ಬಂದಿತು; ಜೀವಕ್ಷವೇತಯಿಂದ ಬಂದಿತೆಂದರೆ- ವೃಶರೀ ರೋಪಾಧಿಯಾದಿಂದ ಬಂದಂಥ ದು. ಆವತ್ಸಕ್ಕೆ ಶರೀರತ್ರರು ವು ಬೇಕೇ ಎಂದರೆ, ಬೇಕು, ಅದು ಹೇಗೆಂದರೆ ? ಜೀವನು ಅಂತಃಕರಣಪ್ರತಿಬಿಂಬ ವಾಗಲಾಗಿ ಜೀವತ್ಸದಲ್ಲಿ ಸೂಕ್ಷ್ಮ ಶರೀರವು ಬೇಕು, ಸ್ಕೂಲಶರೀರವಿಲ್ಲದೆ ಕರತ್ತ ಕೂಡವಾಗಲಾಗಿ ಸ್ಕೂಲಶರೀರವು ಬೇಕು. 'ಕಾರವಾಗಿರು ವಂಥ ಸ್ಫೂಲಸೂಕ್ಷ್ಮ ಶರೀರಗಳು ಕಾರಣವನ್ನು ಬಿಟ್ಟು ಇರವಾದದ ಖಿಂ ದ ಎರಡಕ್ಕೂ ಕಾರಣವಾಗಿರುವಂಥ ಕಾರಣಶರೀರವು ಬೇಕು. ಈ ಪ) ಕಾರವಾಗಿ ಜೀವತ್ನದಲ್ಲಿ ಶರಿರತ್ರಯವು ಬೇಕಾದರೆ ಆ ಶರೀರತ್ರಯದಲ್ಲಿ ಜೀವನಿಗೆ ಅಭಿಮಾನವುಂಟೆ ಇಲ್ಲವೋ ಎಂದರೆ, ಅಭಿಮಾನವಿಲ್ಲದೆ ಕ ರಕೂಡದಾಗಲಾಗಿ ಶರಿರತ್ರಯದಲ್ಲಿ ಜೀವನಿಗೆ ಅಭಿಮಾನವುಂ ಟು, ಪಾಗಾದರೆ ಈ ಜಿವನು ಎಷ್ಟು ಎಂದರೆ, ಮೂರು ವಿಧ, ಅವರಿಗೆ ಹೆಸರೇನೆಂದರೆ ಹೇಳವು, ಜಾಗ್ರವಸ್ಥೆಯಲ್ಲಿಯೂ ವೈಸ್ಕೂಲಶದೀರ ದಲ್ಲಿಯೂ ಆಭಿಮಾನನ ಮಾಡಿದಂಥ ಜೀವನಿಗೆ ವಿಶ್ವನೆನುತಲೂ ವ್ಯಾವಹಾರಿ ಕನೆನುತಲೂ ಚಿದಾಭಾಸನೆನುತಲೂ ಮಯಿ ಹೆಸರು, ಸಪ್ಪಾ ವಸ್ಥೆಯ ನಿಯ ವೃಷ್ಟಿಸೂಕ್ಷ್ಮ ಶರೀರದಲ್ಲಿ ಯ ಅಭಿಮಾನಿಸಿದಂಥ ಜೀವನಿಗೆ ತೈಜಸನೆನುತಲೂ ಪಾತಿಬಾಸಿಕನೆನುತಲೂ ಸ್ಪಷ್ಟ ಕಲ್ಪಿತನೆನುತಲೂ ಮೂ ಅ ಹೆಸರು, ಸುಷುಪ್ಪವಸ್ಥೆಯಲ್ಲಿಯೂ ವೃಕಾರಣಶರೀರದಲ್ಲಿರು ಅಭಿಮಾನವ ಮಾಡಿದ ಜೀವನಿಗೆ ಪಾನೆನುತಲೂ ಪಾರಮಾರ್ಥಿಕನೆನು ತಲೂ ಅವಿಚ್ಛಿನ್ನನೆನುಡಲೂ ಮೂಲ ಹೆಸರು, ಇಪ್ರಕಾರವಾಗಿ ಆತ್ನ
ಪುಟ:ವೇದಾಂತ ವಿವೇಕಸಾರ.djvu/೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.