. ಕಾವ್ಯಕಲಾನಿಧಿ ನಿಗೆ ಸಮುಶರೀರತ್ರಯದಿಂದ ಈಶ್ವರತವೂ, ವೃಶರೀರತ್ರಯದಿಂದ ಜೇವತ್ವವೂ ಬಂದಿತೆಂದು ಹೇಳಪಡುವರು, ಅದಂತಿರಲಿ, ಒಬ್ಬ ಆತ್ಮನಿಗೆ ಜೀವತ್ಪವೂ ಈಕ್ಷರವೂ ಎಂಬ ರೂಪಸ್ಸಯವು ಹೇಗೆ ಕೂಡೀತು ? ಎಂದರೆ, ಕೂಡುವುದು, ಅದು ಹೇಗೆಂದರೆ ? ದೃಷ್ಟಾಂತಪೂರ್ವಕವಾಗಿ ಹೇಳವು, ಒಬ್ಬ ದೇವದತ್ತನಿಗೆ ಪುತ್ರನ ಅಪೇಕ್ಷಿಸಿ ಪಿತೃತ್ವವೂ, ಪ ತ್ರನ ಅಪೇಕ್ಷಿಸಿ ಪಿತಾಮಹತ್ರವೂ ಹೇಗೆ ಬಂದಿತೋ ಹಾಗೆ ಒಬ್ಬ ಆತ್ಮ ನಿಗೆ ವೃಷ್ಟ.ವಾಧಿಯ ಅಪೇಕ್ಷಿಸಿ ಜೀವತ್ಪವೂ ಸಮಷ್ಟು ಪಾಧಿಯ ಅ ಸೇನಿ ಈಶ್ಚರತ್ನವೂ ಬರಬಹುದಲ್ಲ. ಅವಂತಿರಲಿ. ಪಿತೃತಪಿತಾಮಹ ಶ್ರಾದಿಧರ ಗಳ ಸಂಗಡ ಕೂಡಿಕೊಂಡಿರುವ ದೇವದತ್ತನಲ್ಲಿ ಕಿಂಚಿತ ಸರ್ವಜ್ಞತಾದಿಗಳ ಕಾಣೆನಲ್ಲ. ದಾಷ್ಟಾ೦ತಿಕದಲ್ಲಾದರೆ ಜೀವತ್ಸ ಈ ಕ್ಷರಾದಧರದೊಡನೆ ಕೂಡಿಕೊಂಡಿರುವ ಆತ್ಮನಲ್ಲಿ ಕಿಂಚಿಧ್ಯತ್ವ ರೂ ಸರ್ವಜ್ಞತ್ರವೂ ಕಾಣಪಡುತಿದೆಯಾದಕಾರಣ ಈ ದೇವದತ್ತ ದೃಷ್ಟಾಂತವು ಹೇಗೆ ಕಡೀತೆಂದರೆ, ಹೇಳವು, ಅದಂತಿರಲಿ, ಬಬ್ಬ ಆತ್ಮನಿಗೆ ಆಶಾ ದ್ಯಯದಿಂದ ಜೀವಲ್ಪವೂ ಈಶ್ಚರತ್ನವೂ ಬರಬಹುದೆಂಬುಗದಲ್ಲಿ ದೇವದ ಇದೃಷ್ಟಾಂತನ ಹೇಳೇವು. ಇನ್ನು ಮೇಲೆ ಮಹದುಪಾಧಿಯಿಂದ ಆತ್ಮನಿ ಗೆ ಸರ್ವಜ್ಞತ್ರವೂ, ಕಿಂಚಿದುಏಾಧಿಯಿಂದ ಕಿಂಚಿತವೂ ಬರಬ ಹುದೆಂಬುದಲ್ಲಿ ದೃಏಾಂತನ ಹೇಳತ್ತ, ಅದು ಹೇಗೆಂದರೆ ? ಏಕವಾ ಗಿದ್ದಂಥ 'ಜಲಕ್ಕೆ ಕರೆಯೆಂಬ ಮಹದುಪಾಧಿಯಿಂದ ಅನೇಕ ಗದ್ದೆಗಳ ಪೈ ರು ಮಾಡುವ ಶಕ್ತಿಯೂ, ಸಮಸ್ತ ಪ್ರಾಣಿಗಳಿಗೂ ಸಾನುನಾದಿಕ್ರಿಯೆ ಗಳ ಮಾಡಿಸುವ ಶಕ್ತಿಯ ಘಟವೆಂಬ ಸೃಲೋಪಾಧಿಯಿಂದ ಪನಾದಾ ನಕಿ)ಯೆಗಳ ಮಾತ್ರ) ಮಾಡಿಸುವ ಶಕ್ತಿಯು ಹೇಗೆ ಇದೆಯೋ; ಅಗ್ನಿಗೆ ದೊಡ್ಡಬತ್ತಿಯೆಂಬ ಉಪಾಧಿಯಿಂದ ದೂರದಲ್ಲಿರುವ ಅನೇಕ ಪದಾರ್ಥಗಳ ತೋಖಿಸುವ ಶಕ್ತಿಯ, ಚಿಕ್ಕಬತ್ತಿಯೆಂವಿ ಉಪಾಧಿಯಿಂದ ಸವಿಾಪದಲ್ಲಿ ರುವ ಅಲ್ಪ ಪದಾರ್ಥಗಳ ತೋರಿಸುವ ಶಕ್ತಿಯೂ ಹೇಗೆ ಇದೆಯೋ ಹಾಗೆ ಒಬ್ಬನಾದ ಆತ್ಮನಿಗೆ ಮಹತ್ತಾದ ಸಮಸ್ಮಿ ಕಾರಣ ಶರೀರೋಪಾಧಿಯಿಂದ ಸರ್ವಜ್ಞತಾದಿಗಳೂ, ಸ್ವಲ್ಪವಾದ ವ್ಯ~ ಕಾರಣ ಶರೀರೋಪಾಧಿಯಿಂದ ಕಿಂಚಿತಾದಿಗಳೂಬರಬಹುದು, ಹೀಗೆ ಈಶ್ ರತ್ನವೂ ದೇವತ್ನವೂ
ಪುಟ:ವೇದಾಂತ ವಿವೇಕಸಾರ.djvu/೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.