ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸತರ ಆತನಿಗೆ ಉಪಾಧಿವಶದಿಂದ ಬಂದಂಥದು; ಪರಮಾರ್ಥಿಕವಾಗಿ ಜೀವೇಶ್ವರರಿ ಗೂ ಅಭೇದವೇ ಹೋಯಿತಾಗಿ ಭೇದವಿಲ್ಲವೆಂದು ಶುತಿ ಹೇಳುತ್ತ ಇದೆ. ಈ ವಿರುದ್ಧ ಧುಗಳ ಸಂಗಡ ಕೂಡಿಕೊಂಡು ಇರುವಂಥ ಜೀವೇಶ್ವರರಿಗೆ ಅಭೇ ದವು ಹೇಗೆ ಕಡೀತು, ಎಂದರೆ ಕೊಡುವುದು, ಅದು ಹೇಗೆಂದರೆ? ಪೂ ರ್ವೋದೃಷ್ಟಾಂತದಲ್ಲಿ ವಿರುದ್ಧ ಧರಗಳ ಸಂಗಡ ಕೂಡಿಕೊಂಡಿರುವ ಕೆರೆಯೆಂಬ ಉಪಧಿಜಲಕ್ಕೂ ಘಟವೆಂಬ ಉಪಾಧಿಜಲಕ್ಕೂ ವಿರುದ್ಧಾಂತ ಗಳಾದಂಥ ತಟಾಕಘಟೋಪಾಧಿಗಳ ಬಿಟ್ಟು, ಅವಿರುದ್ಧಾಂಶವಾದಂಥ ಜಲಪ್ಪ ದಿಂದ ಏಕತ್ರಜ್ಞಾನವು ಹೇಗೆ ಬರುತ್ತದೆಯೋ ಮತ್ತು ವಿರುದ್ಧ ಧರಗಳಿಂದ ಕೂಡಿಕೊಂಡು ಇರುವಂಥ ದೊಡ್ಡ ಬತ್ತಿಯೆಂಬ ಉಪಾಧಿಯಗ್ನಿಗೂ ಚಿಕ್ಕ ಬತ್ತಿಯೆಂಬ ಉಪಾಧಿಯಗ್ನಿಗೂ ವಿರುದ್ಧಾಂಶಗಳಾದ ದೊಡ್ಡಬತ್ತಿ ಚಿಕ್ಕ ಬತ್ತಿಯೆಂಬ ಉಪಾಧಿಗಳ ಬಿಟ್ಟು ಅವಿರುದ್ಧವಾದ ಅಗ್ನಿ ಪ್ರಮಾತ್ರದಿಂದ ಲೇ ಏಕತ್ರಜ್ಞಾನವು ಹೇಗೆ ಬರುತ್ತ ಇದೆಯೋ, ಹಾಗೆ ದಾರ್ಪ್ಯಾ೦ತಿಕದಲ್ಲಿ ಯ ವಿರುದ್ಧ ಧರವಾದಂಥ ಸರ್ವಜ್ಞತ್ಯಾದಿಗಳ ಸಂಗಡ ಕೂಡಿ ಇರು ವಂಥ ಈಶ್ವರನಿಗೆ ವಿರುದ್ಧ ಧರ್ಮಗಳಾದಂಥ ಕಿಂಚಿತ್ತಾದಿಗಳ ಸಂ ಗಡ ಕೂಡಿಕೊಂಡು ಇರುವಂಥ ಜೀವನಿಗೂ ವಿರುದ್ಧಾಂಶಗಳಾದಂಥ ಸರ ಜ್ಞತಕೆಂಚಿ ತಾದಿಗಳನು ಬಿಟ್ಟು ಅವಿರುದ್ದವಾದಂಥ ಚೈತನೃವಾ ತ್ರದಿಂದಲೇ ಏಕತ್ರಜ್ಞಾನವು ಕೂಡೀತು. ಈಯರ್ಥವೇ ಸಕಲ ಶಾಸ್ತ್ರದಲ್ಲಿಯೂ ಸೋಯಂ ದೇವದತ್ತ...” ಎಂಬ ದೃಷ್ಟಾಂತಪೂರ್ವಕವಾಗಿ ಮಹಾವಾಕ್ಯಕ್ಕೂ ಅರ್ಥವೆಂದು ಜಹಲ್ಲ ಣದಿಂದ ಹೇಳಪಡುತ್ತ ಇದೆ. ಈಪ್ರಕಾರವಾಗಿ ಯಾವನು ವಿಚಾರಿಸಿ ನಾನೇ ಈಶ್ವರನೆಂದು ತಿಳ ಯುತ್ತಾ ಇದ್ದಾನೋ ಆತನೇ ಮುಕ್ತನೆಂದು ಶಾಸ್ತ್ರ ಸಿದ್ಧಾಂತವು. ಸ್ಟೋರಿ ಸಮಸ್ಮಿವೃAರೂಪೋಯೋನೃತಜಾಡ್ಯಾದಿಲಕ್ಷಣಃ | ಜೀವೇಶಿರುಪಾಧಿಶ್ಚ ನಾತ್ಮಾ ಸಮ್ಯಗ್ರೀವಚಿತಃ | ನಡುಸ್ಮಿತಾಧಿಭ್ಯಾಂ ಬೇವಈಶ್ವರ ಇಸ್ಕೃತಿ | ಭಿನ್ನವಾತಿ ಮುನ್ನೋಡುವಾತ್ಮಾ ಭಿನ್ನ ವಸ್ತುತಃ (Jul