ವೇದಾಂತನಿವೇಕಸಾರ 84 ವಾಗಿ ನಿರೂಪಿಸುತ್ತ ಇದ್ದೇವೆ. ಇದಕ್ಕೆ ಕಾರಣವೇನೆಂದರೆ- .ಸದ ಶಾವಯವಾತ್ಯಕವಾದಂಥ ಸೂಕ್ಷೆ ಶರೀರವು ಕಾರಣವೆನಿಸುವುದು, ಸಪ್ಪ ದಶಾವಯವಗಳ೦ಬುದೇನೆಂದರೆ- ಜ್ಞಾನೇಂದ್ರಿಯಪಂಚಕವು, ಕರೋಂದಿ) ಯಶಂಚಕವು, ಏಕಾದಿಸಂಚಕವು, ಚಿತ್ತದೊಡನೆ ಕೂಡಿದ ಮನಸ್ಸು, ಅಹಂಕಾರದೊಡನೆ ಕೂಡಿದ ಬುದ್ದಿ ಯು, ಈ ಹದಿನೇಳೂ ಕೂಡಿ ಸೂ ಕಶರೀರವೆಂದು ಹೇಳಪಡುವುದು, ಜ್ಞಾನೇಂದ್ರಿಯಪಂಚಕವೇನೆಂದರೆತೊತ್ರಕೃಹೈಜಾಘಣಗಳು, ಈ ಶ್ರೇತಾದಿಗಳಿಗೆ ಜ್ಞಾನೇಂದ್ರಿ ಯಗಳಂದು ಏಕೆ ಹೆಸರು ಬಂದಿತು ?, ಎಂದರೆ-ಶಬ್ದಾದಿವಿಪಯಜ್ಞನಗಳ ನು ಹುಟ್ಟಿಸುತ್ತಿದೆಯಾದುದ ಖಿಂದ ಇವಕ್ಕೆ ಜ್ಞಾನೇಂದ್ರಿಯಗಳೆಂದು ಹೆಸರು ಬಂದಿತು, ಇವು ಜ್ಞಾನಜನಕಗಳು ಏತಕ್ಕಾಗಬೇಕು ? ಎಂದರೆ-ಸತ್ಪುಗುಣ ದಿಂದ ಹುಟ್ಟಿದುದಾದಕಾರಣ ಜ್ಞಾನಜನಕಗಳಾದುವು, ಕರೇ೦ದ್ರಿಯಪಂಚ ಕವೇನಂದರೆ- ವಾಕ್ಕು, ಪ್ರಾಣಿ, ಪದ, ಸಾಯು, ಉಪಸ್ಥೆಗಳು, ಇವಕ್ಕಕ ರೇ೦ದ್ರಿಯಗಳೆಂದು ಏತಕ್ಕೆ ಹೆಸರು ಬಂದಿತು?, ಎಂದರೆ-ವಚನಾದಿಕ್ರಿಯೆ ಗಳನು ಹುಟ್ಟಿಸುತ್ತಿದೆಯಾದಕಾರಣ ಕರ್ಮೇಂದ್ರಿಯಗಳೆಂದು ಹೆಸರು ಒಂ ದಿತು. ಇವು ಕ್ರಿಧಾಜನಕಗಳು ಏಕೆ ಆಗಬೇಕು?, ಎಂದರೆ- ರಜೋಗು ಣದಿಂದ ಹುಟ್ಟಿದುದಾದಕಾರಣ ಕ್ರಿಯಾಜನಕಗಳಾದುವು, ಪ್ರಾಣಾದಿಪಂ ಚಕವೆಂದೇನೆಂದರೆ- ಪಾಪಾಪ ನವ್ಯಾನೋದಾನಸಮಾನಗಳು, ಇವಕ್ಕೆ ಪಾಣಗಳಂದು ಏತಕ್ಕೆ ಹೆಸರು ಬಂತು ?, ಎಂದರೆ- ಸ್ಫೂಲಶರೀರವ ನ ಜೀವಿಸಿಕೊಂಡಿದ್ದು ವಾದುದರಿಂದ ಇವಕ್ಕೆ ಪಾಣಗಳಂದು ಹೆಸರು ಬಂದಿತು, ಮನೋಬುದ್ಧಿಗಳೆಂದರೇನೆಂದರೆ- ಅಂತಃಕರಣವೃತ್ತಿ ವಿಶೇಷಗ. ಳು, ತೊತ್ತೇಂದ್ರಿಯವೆಂದರೇನೆಂದರೆ- ಶಬ್ದಗಳೆಲ್ಲ ಆವುದಯಿಂದ ಗ್ರ ಹಿಸಪಡುತ್ತಿದೆಯೋ ಅದು ತೊಪೋದಿಯವೆನಿಸುವುದು, ಈ ಶಬ್ದ ಗಳು ಎಪ್ಪ ವಿಧಗಳು ?, ಎಂದರೆ- 'ಕಿಕವೆನುತಲೂ, ವೈದಿಕವೆ ನತಲೂ ಎರಡು ವಿಧ. ಅವಳಿಲ್ಲಿ ಲೌಕಿಕವೇನೆಂದರೆ- ಏಕೃತರೂಪಗ ೪ಾದ ಅಪ್ಪಾದಶಾಖೆಗಳು ಲೌಕಿಕವು, ವೈದಿಕವೇನೆಂದರೆ- ಸಂಸ್ಕೃತ ರೂಪವಾದಂಥ ವೇದಶಾಸ್ತ್ರ ಗಳು, ಈ ಯೆರಡಅಲ್ಲಿ ಲೌಕಿಕವೆಷ್ಟು ವಿಧ ವೆಂದರೆ- ಅನಂತವಿಧ ವೈದಿಕವೆಷ್ಟು ವಿಧವೆಂದರೆ- ಅದು ಅನಂತವಿಧ
ಪುಟ:ವೇದಾಂತ ವಿವೇಕಸಾರ.djvu/೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.