(ii) ಗ್ರಂಧವೂ ಅದ ಯಾವುದೋ ಒಂದು ಬೇರೆ ಗ್ರಂಧದ ಆಧಾರದ ಮೇಲೆ ಹುಟ್ಟಿರ ಒಹುದು, ಆ ಗ್ರಂಥವು ಯಾವುದೋ ನಿಶ್ಚಯಿಸಲಾಗುವುದಿಲ್ಲ. ಈ ಗ್ರಂಥದ ಪ್ರತಿಪ್ರಕರಣದ ಆದ್ಯಂತಗಳಲ್ಲಿ ಉದಾಹೃತವಾಗಿರುವ ಕಾರಿಕೆ: ರೂಪವಾದ ಶ್ಲೋಕಗಳನ್ನು ನೋಡಿದರೆ, ಒಂದು ವೇಳೆ ಆ ಮೂಲಗ್ರಂಧವು ಕಾರಿಕಾರೂಪ ದಲ್ಲಿರಬೇಕು; ಅದರ ಶ್ಲೋಕಗಳೇ ಇವೇ ಆಗಿರಬಹುದೆಂದು ತೋರುತ್ತದೆ, ಆ ಕಾರಿಕೆಯೇ ವಾಸುದೇವ ಯತೀಂದ್ರ ಶ್ರೀಮಪ್ಪ (C ವಿವೇಕ ಸಾರ ವೆಂಬ ಗ್ರಂಥವಾಗಿದ್ದರೂ ಇರಬಹುದು 14 ವಾಸದೇವಮನನ ' ಎಂದರೆ ವಾಸುದೇವ ಯತೀಂದರ ಗ್ರಂಥದ ಮನನವೆಂದು ಅರ್ಥವಾಗುವದರಿಂದಲೂ, ಅದು ಈ ಪ್ರ ಕೃತ ಗ್ರಂಧದ ಅನುವಾದವಾಗಿ ಇರುವಂತೆ ಕಂಡು ಬರುವುದರಿಂದಲೂ, ಆ ಎರಡು ಗ್ರ೦ಥವೂ ಏಕಕರ್ತೃವೆಂದು ಹೇಳಲು ಅವಕಾಶವಿಗೆ, ಅವು ಭಿನ್ನ ಕ ರ್ತೃಕವಾಗಿ ದಲ್ಲಿ ಗ್ರಂಥಕತ್ತರಿಬ್ಬರೂ ಆ ವಾಸುದೇವಯತೀಂದ್ರರ ಶಿಷ್ಯರಾಗಿ ಇರಬೇಕು. ಈ ಗ್ರಂಥದ ಒಂದು ಮಾತ್ರಿಕೆಯು ಮದ್ರಾಸಿನಲ್ಲಿರುವ ಪ್ರಾಚ್ಯ ಕೋಶಾಗಾರ ರಲ್ಲಿ (The Nadras Oriental Alattscripts ilbrary) ಇರುವುದರಿಂದ ಈ ಗ್ರಂಧವು ಕಿ, ಶ 179) ಕ್ಕೆ 79, 80 ವರ್ಷಗಳಿಗಾದರೂ ಹಿಂದೆ ರಚಿತವಾ ಗಿರಬೇಕು. ಆದುದರಿಂದ ಏತಗ್ಗಂಧಕರ್ತನು 17 ನೆಯ ಶತಮಾನದ ಅ೦ಕ್ಯಗಲ್ಲಿ ಅಧವಾ 18 ನೆಯ ಶತಮಾನದ ಆದಿಯಲ್ಲಿಯೂ ದರೂ ಇದ್ದಿರಬೇಕು. - ಕಾರ್ತಿಕರ ಫಕ್ಕಿಯನ್ನು ಅನುಸರಿಸಿ ಕನ್ನಡ ಮಾತಿನಲ್ಲಿ ವಿಕಾರಗ್ರಂಧವನ್ನು ಬರೆಯಬೇಕೆಂದು ಆಸೆಯುಳ್ಳವರಿಗೂ , ಅದ್ಭತ ಮತಪ್ರಕ್ರಿಯೆಗಳನ್ನು ಚೆನ್ನಾಗಿ ವಿಚಾರಪೂವ್ವ ಕ ತಿಳಿಯಬೇಕೆಂದು ಅಲೆಯುಳ್ಳ ಸಂಸ್ಕೃತ ಪರಿಚಯವಿಲ್ಲದವರಿಗೂ, ಈ ಗ್ರಂಥವು ಆತ್ಯಾದರಣೀಯವಾಗಿದೆ. ಅಲ್ಲದೆ ಈ ಗ್ರಂಥದ ಭಾಷಾಶೈಲಿಯು ಮನೋಹರವಾಗಿದೆ. ಕವ ಗದ್ಯಶೈಲಿಯನ್ನು ಕಲಿಯಲಪೇಕ್ಷಿಸುವರಿಗೆ ಇದು ಬಹಳ ಸಹಕಾರಿಯಾಗುತ್ತದೆ. ಹೊಸಗನ್ನಡದ ಗದ್ಯಶೈಲಿಗಳಲ್ಲಿ ಭೇದವನ್ನು ನೋಡಬೇಕೆಂದಿರುವರು, : ಕನ್ನಡ ವಚನಕಾದಂಬರಿ ", ( ಉತ್ತರ ಕಾಮತರಿತ ಕಥೆ ", < ವತ್ವ ರಾಜಕಥೆ ', : ಪ್ರ ಬೋಧ ಚಂದ್ರೋದಯನಾಟಕ ಕಥೆ ”, “ ಬಸಪುತ್ತಳಿಕ ೨೨-II ಭಿಕ್ಷಾಟನ ಚರಿತ್ರೆ”, “ ಭಗವದ್ಧಿ ತಾರ್ಥ ಪ್ರತಿಪಾದಕ ಕೀರ್ತನೆ ?” ಇವುಗಳ ಟೀಕೆಗಳನ್ನು ಪಠಿಸಬೇಕು.
ಪುಟ:ವೇದಾಂತ ವಿವೇಕಸಾರ.djvu/೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.