ವೇದಾಂತವಿವೇಕಸಾರ VK ಕಿಸಿ ತಿಳನ ಪ್ರಕಾರನ ಹೇಳಿದೆವು, ಪರವಾರ್ಥವಾಗಿ ವಿಚಾರಿಸುವಾಗ ರಜಾದಿಗಳಲ್ಲಿ ಆರೋಪಿಸಪಟ್ಟಂಥ ಸರ್ಪದಿಗಳು ಆ ರಜಾದಿವತಿ ರಿಕವಾಗಿ ಹೇಗೆ ಇಲ್ಲವೋ ಹಾಗೆ ಆತ್ಮನಲ್ಲಿ ಯೂ ಆರೋಪಿಸಪಟ್ಟಂಥ ಪಂಚಕೋಶಗಳು ಅಧಿಷ್ಠಾನವಾದಂಥ ಆತ್ಮವ್ಯತಿರಿಕ್ತವಾಗಿ ಇಲ್ಲವೇ ಸರಿ. ಅದಂತಿರಲಿ, ಆ ದೃಷ್ಟಾಂತದಲ್ಲಿ ರದ್ದಾದಿಜ್ಞಾನವು ಬಂದ ತವಾಯದಲ್ಲಿ ಸರ್ಪದಿಪ ತಿತಿಯು ಹೇಗೆ ಇಲ್ಲವೋ ಹಾಗೆ ದಾರ್ಪ್ಯಾ೦ತಿಕದಲ್ಲಿ ಆತ್ಮ ಜ್ಞಾನ ೪ಂದ ತಡವಾಯದಲ್ಲಿ ಪಂಚಕೋಶಗಳ ಪತೀತಿ ಬರದೇ ಹೋ? ಗಬೇಕು. ಹಾಗೆ ಬಾರದೆ ಹೋಗಲಿಲ್ಲವಲ್ಲ, ಬರುತ್ತಿದೆಯಾದುದರಿಂದ ಆರೋಪಿತವಾದಂಥ ಪಚಕೋಶಗಳು ಅಧಿಷ್ಠಾನವಾದಂಥ ಆತ್ಮನಿಗಿಂತ ಲೂ ಇಲ್ಲವೆಂಬಂಥದು ಬುದ್ದಿಯಲ್ಲಿ ಹೇಗೆ ತೋಖಿತೆಂದರೆ, ತೋಕುವು ದು, ಹೇಗೆಂದರೆ ದೃಷ್ಟಾಂತ ಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ. ಆ ದೃ ಪ್ರಾಂತವೇನೆಂದರೆ ಹೇಳವು, ಮರುಮರಿಚಿಕೆಯಲ್ಲಿ ಜಲಭಾಂತಿ ಬಂದ ತರುವಾಯರಲ್ಲಿ ಆ ಜಲದಲ್ಲಿ ಸನಸನಾದಿಕ್ರಿಯೆಗಳನು ಮಾಡ ಬೇಕೆಂದು ಪ್ರವರ್ತಿಸುವಂಥ ಪುರುಷನು ವಿಚಾರಿಸಿ ಇದು ಜಲವಲ್ಲ ಮರು ಮರೀಚಿಕೆಯೋ? ಎಂದೂ ತಿಳಿಯದೆ ಭ್ರವೆಗೊಂಡೆನು ಎಂದೂ ಮರುಮರೀ ಚಿಕೆಯ ಸ್ಥಾನವು ಬಂದ ತಯುವಾಯದಲ್ಲಿ ಜಲಪ್ರತೀತಿಯು ಹೇಗೆ ಬರುತ್ತಿ ದೆಯೋ, ಹಾಗೆ ಆತನಲ್ಲಿ ಆರೋಪಿಸಲ್ಪಟ್ಟ ಸಂಚಕೋಶಗಳು ಅಧಿಪ್ಪಾ ನವಾದಂಥ ಮರುಮರಿಚಿಕೆಯಲ್ಲಿ ಜಲಪ್ರತೀತಿ ಮಾತ್ರ ಹೊಸತಾಗಿ ಸ್ತು ನಶಾನಾದಿಕ್ರಿಯೆಗಳನು ಕಾಣೆನಲ್ಲ. ದರ್ಾಾ೦ತದಲ್ಲಾದರೆ ಅಧಿಪ್ಪಾ ನವಾದಂಥ ಆತ್ಮನಿಗಿಂತಲು ಪಂಚಕೋಶಗಳು ಇಲ್ಲವೆಂಬ ಜ್ಞಾನವು ಬುದ್ದಿ ಯಲ್ಲಿ ಹೇಗೆ ತೋಯಿ ತೆಂದರೆ ಈಯರ್ಥದಲ್ಲಿ ದೃಷ್ಟಾಂತನ ಹೇಳೇವು. ಅದೆಂತೆಂದರೆ -ಮೃತ್ತಿನಲ್ಲಿ ಆರೋಪಿಸಪಟ್ಟ ಘಟಾದಿಗಳು ಮೃದು ತಿರಿಕ್ಷ ವಾಗಿ ಇಲ್ಲವೆಂದು ತಿಳಿದ ಹೊತ್ತಿಗೂ ಆ ಘಟಾದಿಗಳ ಪ್ರತೀತಿಯು ಅದು ವ್ಯವಹಾರವು ಹೇಗೆ ಬರುತ್ತಿದೆಯೋ, ಮತ್ತು ಸ್ವರ್ಣದಲ್ಲಿ ಆರೋಪಿಸದ ಟ್ಟಂಥ ಕಟಕಮಕುಟಾದಿಗಳು ಸ್ವರ್ಣವ್ಯತಿರಿಕ್ತವಾಗಿ ಇಲ್ಲವೆಂದು ತಿಳಿದ ಹೊತ್ತಿಗೂ ಆ ಕಟಕಮಕುಟಾದಿಗಳ ಪತೀತಿಯು ಅದು ವ್ಯವಹಾರವು ಹೇಗೆ ಬರುತ್ತಿದೆಯೋ ಹಾಗೆ ಆತ್ಮನಲ್ಲಿಯ ಆರೋಪಿಸಪಟ್ಟಂಥ ಪ೦ಚ
ಪುಟ:ವೇದಾಂತ ವಿವೇಕಸಾರ.djvu/೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.