v ಕಾಕಲಾನಿಧಿ ಕೇತಗಳು ಅಧಿಷ್ಟಾನವಾದಂಥ ಆತ್ಮನಿಗಿಂತಲೂ ಬೇಲಿ ಇಲ್ಲವೆಂದು ತಿಳಿ ದ ಹೊತ್ತಿಗೂ ಪಂಚಕೋಶಗಳ ಪ್ರತೀತಿಯ ಅದಲಿ ವ್ಯವಹಾರವೂ ಬರಬಹುದಲ್ಲಾ, ಅದಂತಿರಲಿ, ದೃಷ್ಟಾಂತದಲ್ಲಿ ಘಟಾದಿಗಳು ತೋಲಿತ ಇದ್ದು ಕೊಂಡು ವ್ಯವಹಾರಕ್ಕೆ ಬಂದ ಹೊತ್ತಿಗೂ ಸೂಕ್ಷ್ಮ ಬುದ್ಧಿಯುಳ್ಳಂ ಥವನಿಗೆ ಮೃದಾದಿವ್ಯತಿರಿಕ್ತವಾಗಿ ಘಟಾದಿಗಳು ಇಲ್ಲವೆಂದು ಹೇಗೆ ತೋ ಅತ್ತ ಇದೆಯೋ ಹಾಗೆ ದಾರ್ಪ್ಯಾ೦ತಿಕದಲ್ಲಿ ಪಂಚಕೋಶಗಳು ತೋ ಅತ್ತ ಇದ್ದುಕೊಂಡು ವ್ಯವಹಾರಕ್ಕೆ ಬಂದ ಹೊತ್ತಿಗೂ ಸೂಕ್ಷಬು ದಿ,ಯುಳ್ಳಂಥವನಿಗೆ ಈ ಪಂಚಕೋಶಗಳು ವ್ಯತಿರಿಕ್ತವಾಗಿ ಇಲ್ಲವೆಂದು ತಿಳಿಯಬಹುದಲ್ಲಾ. ಹೀಗೆ ತಿಳಿದಂಥದೇ ಪಂಚಕೊನೃತಿರಿಕ್ಷಜ್ಞಾನ ವೆನಿಸುವುದು. - ಈ ವಿಚಾರಕ್ಕೆ ಫಲವೇನೆಂದರೆ ಆತ್ಮನು ಅವಸಾಶ್ರಯದಲ್ಲು ಅನು ಸೂತನಾಗಿ ಇದ್ದಾನೆ ; ಈ ಪಂಚಕೋಶಗಳು ಅವಸ್ಥಾತಯದಲ್ಲು ಅನುಸೂತಗಳಾಗಿ ಇರಲಿಲ್ಲ ; ವ್ಯಾವರ್ತಕಗಳಾಗಿ ಪಂಚಕೋಶಗಳು ತೋಟತ್ರ ಇದ್ದುಕೊಂಡು ವ್ಯವಹಾರಕ್ಕೆ ಬಂದ ಹೊತ್ತಿಗೂ ಈ ಪಂಚಕೋಶಗಳು ಆತ್ಮವ್ಯತಿರಿಕ್ತವಾಗಿ ಇಲ್ಲವೆಂದು ತಿಳಿವಂಥದೆ ಈ ವಿಚಾರಕ್ಕೆ ಫಲವೆನಿಸುವುದು. ತರಕಾರವಾಗಿ ಪಂಚಕೋಶಗಳನು ಆತ್ಮನನು ಭಿನ್ನ ವಾಗಿ ವಿ ಚಾರಿಸಿ, ಪಂಚಕೋಶಗಳು ತೋಚದ ಹೊತ್ತಿಗೂ ಆತ್ಮ ವ್ಯತಿರಿಕ್ತವಾಗಿ ಇಲ್ಲವೆಂದು ಯಾವವ ತಿಳಿಯುತ್ತ ಇದ್ದಾನೋ ,ಆತನೆ: ಕೃತಾರ್ಥನ, ಆತನೇ ವಿದ೦ಸನು, ಆತನೇ ಜೀವನ್ಮುಕ್ಕನು, ಆತನೇ ಬ್ರಹ್ಮನು, ಎಂದು ಸಕಲಶಾಸ್ತ್ರ ಸಿದ್ದಾಂತ, ತದರ್ಥದಲ್ಲಿ ಸಂಶಯವಿಲ್ಲ, ಸಿದ್ದ, ಕ್ಯೋ ಕುಕ್ಷಕNಣಿತಸಂಭತದೇಹೋನ್ನ ವಯು ಉಚ್ಯತೇ | ಏಕಾದಿದಂಚಕಂ ಪಣಮಯಃ ಕಶ್ಮೀಂದ್ರಿಯ ರತಂ !!೧! ಜ್ಞಾನೇಂದ್ರಿಯರ್ನನೆಯುಕ್ತಂ ಮನೋಮಯ ಇತೀರಿತಃ || ಬುದ್ಧಿಜ್ಞಾನೇಂದ್ರಿಗೆ ರಕಂ ವಿಜ್ಞಾನಮಯಶಬ್ದ ಭಕ್ Io! ಕ್ರಿಯಾದಿಯುಕ್ತವತ್ಥಾನಮಾನಂದಮಯಉಚ್ಯತೇ | ಏತೇಭ್ಯ ವ್ಯತಿರಿಕ್ಕೋಯಮಾತ್ಮಾ ಸತ್ಯಾಂತರತ್ನತಃ 848
ಪುಟ:ವೇದಾಂತ ವಿವೇಕಸಾರ.djvu/೯೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.