ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಾರ ht ಕೋಶಾಶ್ಚತೇಹೃನಾತ್ಮಾನೋ ಮಮಶಾವಿಷಯತೃತಃ | ಧೇನುತಪ್ಪತೃಪುತ್ರ ಕನ್ಯಾದ ಇವಾನಿಶಂ ೧೪|| ಮೈದಾರೋಪಿತಕುಂಭಾದ್ಯಭಾತಾ ಆಪಿ ನ ತೇಪೃಥಕ | ಆತ್ಮನ್ಯಾರೋಪಿತಾಃ ಕೋಶಾ ಭಾತಾ ಅಪಿ ಪೃಥ- ಹಿ |೫|| ಏವಂ ಕೋಶಾತಿರಿಕ್ತಂ ಸ್ಯಾತ್ಮನೋ ಯೋ ವಿವೇಚಿತ್ | ಸ ಸಂಸಾರೀವ ಭಾತೋಪಿ ಪರವವ ನಾನ್ಯಥಾ | ಇಂತೀ ಕನ್ನಡಭಾಷೆಯೊಳ ವಿರಚಿಸಿದ ವಾ ಸು ದೆ ವ ದು ತಿ೦ ದ ಪ್ರೊ « ಕ ವ ಪ್ಪ ವೇದಾಂತವಿವೇಕಸಾರವೆಂಬ ಗ್ರಂಥದಲ್ಲಿ ಪಂಚಕೊಕ ವಿಚಾರವಂ ಪೇಳದು ದಕಮುದುಕರಣಂ, ಹನ್ನೊಂದನೆಯ ಪ್ರಕರಣಂ, – ಸಚ್ಚಿದಾನಂದಪಕರಣಂ – ಶ್ಲೋ ಕಿವಸ್ಯ ಸತ್ಸರೂಪತ್ವಂ ಚಿದ್ರೂಪತ್ವಂ ಕಿಮಾತ್ಮನಃ | ಕಿಂ ವಾನಂದಸ್ವರೂಪಕ್ಷ ವಿಶ್ವೇತಚ್ಛತೃತೇ ಸಟಂ ಆತ್ಮನಿಗೆ ಸಮ್ರಪಕ್ಷವು ಚಿದ್ರೂಪತ್ನವು ಆನಂದರೂಪಕ್ಷವು ವಿ ಚಾರಿಸಪಡುತ್ತ ಇದೆ. ಸಮ್ರಪತ್ನವೇನೆಂದರೆ- ಯಾವ ವಸ್ತುವು ಒಂದರಿಂದಲು ಬಾಧಿ ಸವಡದೆ ಕಾಲತ್ರಯದಲ್ಲು ಏಕರೂಪವಾಗಿ ಇದೆಯೊ, ಆ ವಸ್ತುವು ಸ ದೂಪವೆನಿಸುವುದು, ಈ ಸರೂಪತ್ನವು ಆತ್ಮನಲ್ಲಿ ಇದೆಯೇ ?- ಎಂ ದರೆ, ಆತ್ಮನು ಕಾಲಶ್ರಯದಲ್ಲ ಒಂದಷ್ಂದಲು ಬಾಧಿಸಪಡದೆ ಇದ್ದಾನೆ ಯಾದುದರಿಂದ, ಆತ್ಮನಿಗೆ ಸಮ್ರಪತ್ನವು ಇದೆ ಆತ್ಮನು ಕಾಲತ್ರಯು