(9) ಹೀಸ್, ಲೈಫ್, ಅಂಡ' ಟೈಮ್ಸ್ ಫಿಲಾಸಫಿ-ಇಂಗ್ಲೀಷು. (His Life and Times-His Philosophy.) ಈ ಗ್ರಂಥದಲ್ಲಿದ್ದ ಅನೇಕ ದೋಷಗಳನ್ನು ತಿದ್ದಿ ಕೊಟ್ಟು, ಮುದ್ರಣಕ್ಕೆ ಅನು ಕೂಲವಾಗುವಂತೆ ಮಾಡಿದ ಮೈಸೂರು, ಧಾರ್ವಾಡ, ಚಿದಂಬರಂ, ಹಿಂದೂಪುರಂ, ಮೊದಲಾದ ಸ್ಥಳೀಯರಾದ ಅನೇಕ ವಿದ್ವಾಂಸರುಗಳಿಗೂ, ತಮ್ಮ ಅಮೋಘವಾದ ಮಾಸಪತ್ರಿಕೆಯಲ್ಲಿ ಪ್ರಕಟಿಸಿದ, ವೇ|| ಸಿ. ವೆಂಕಟರಮಣಶಾಸ್ತ್ರಿಗಳಿಗೂ ಮತ್ತು ಬಹಳ ಅಂದವಾಗಿಯೂ ಜಾಗ್ರತೆಯಾಗಿಯೂ, ಮುದ್ರಣಮಾಡಿಸಿಕೊಟ್ಟ ರಾಯಲ್ ಪ್ರೆಸ್ ಪ್ರೊಪ್ರಟರಾದ ಮ|| ರಾ|| ಬಿ. ವಿ. ನರಸಿಂಗಾರರಿಗೂ ನಾನು ಅಹರ್ನಿಶಿ ಯಲ್ಲಿಯೂ ಕೃತಜ್ಞನಾಗಿರುವೆನು. ವ್ಯ|| «« ದೋಷವಕಂಡುತಿರ್ದಿ, ಗುಣದೊಳ್ಳೆರೆಸಾನರೆ ? ಮೋದಮುತ್ತಮರ್; | ದೋಷವಕಂಡದಂಬಿಡುತ್ತೆ, ತೋಪಿಸಿ ! ಗುಣದಿಂದೆ, ಮಧ್ಯಮರ್, || ದೋಷಮದಲ್ಪಮಿರ್ದೊಡೆಯುವೆಲ್ಲ ವದೂಷಿಪರೆಂದುಮಲ್ಪರಾ; | - ದೋಷಮೆಶೂನ್ಯಮಾದೊಡೆಯುಮೇಡಿಪರೆ ! ಕುಕವೀಂದ್ರಶೇಖರರ್ ||” ಎಂಬ ನೀತಿವಚನದಂತೆ ಗುಣಗ್ರಹಣತತ್ಪರರಾದ ಮಹನೀಯರು ಇದರಲ್ಲಿ ಪ್ರಮಾದದಿಂದ ಬಿದ್ದಿರುವ ದೋಷವನ್ನು ತಿಳಿಸಿದರೆ ಅದನ್ನು ಮುಂದಣ ಮುದ್ರಣ ದಲ್ಲಿ ಸರಿಪಡಿಸಿಕೊಳ್ಳುವೆನು. ಇತಿಶಂಕರಕಿಂಕರ, ರಾಕ್ಷಸ, ಸಂ|| ಫಾ|| ಶು|| ೯ | ಬಿ. ಎಸ್. ಶಂಕರನಾರಾಯಣಶಾಸ್ತ್ರಿ, ಸೋಮವಾರ13-3-1916 | ದಿಡ್ಡೆ ಪುರ(ಚಾಮರಾಜನಗರದತಾಲ್ಲೂಕು.) ಸರ್ವತಸ್ವತನ್ಯಾಯಸದಾತ್ಮಾದೈತವೇದಿನೇ | ಶ್ರೀಮತೇಶಂಕರಾದ್ಯಾಯವೇದಾನ್ಯಗುರವೇ ನಮಃ || --++6+4 +6+-
ಪುಟ:ಶಂಕರ ಕಥಾಸಾರ.djvu/೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.