ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ. ಜಯ : ಶಂಕರ ಭಗರ್ವ ” ಶಂಕರಕ ಥಾಸಾರ. ಪ್ರಥಮವಲ್ಲ ರೀ ಪರಿಚಿ ಪರಾತ್ಮಾನಂ ಅದ್ವಿತೀಯಂ ಮುದುರ್ಮುಹ: | ಶಾಂಕರೇ ವಿಜಯ ಸಾರಃ ಸಂಗ್ರಹೇಣ ನಿರೂಚ್ಛತೆ || ೧ || ಅದೈತವಿದ್ಯಾನಿಲೆಡನೇನ || ವಿದ್ಯೆತಮಾನಂ ಮಕರಂದಮೀದ್ಯಮ || ಪ್ರದಾಯ ಯೋರ್ಸ್ಮಾ ಕೃಪಯಾ ರರ | ಸ ದೇಶಿಕಃ ಶಂಕರ ಏವ ಚ || ೨ || Y 6 a! ಕೆ ರ್ಮಾರ್ಥಮವೊ ಬ ಚತುರ್ವಿಧ ಪುರುಷಾರ್ಥಗಳಲ್ಲಿ 4? ಮೋಕ್ಷವೇ ಉತ್ತಮ. ಸಕಲರಿಗೂ ತಿಳಿದೇ ಇದೆ. . ಆ ಮೋಕ್ಷವು : ಸರ್ವಂ ಖಲ್ವಿದಂ ಬ್ರಹ್ಮ” ( ಅಹಂ ಬ್ರಹ್ಮಾಸ್ಮಿ” ಎಂಬ ಅದೈತ ಜ್ಞಾನದಿಂದ ಬರುವುದೇ ಹೊರ್ತು ಬೇರೇ ಅಲ್ಲ. «« ಜ್ಞಾನಾತ್ ಕೈವಲ್ಯಮಶ್ನು ತೆ?? ಎಂಬಂತೆ ಬ್ರಹ್ಮಜ್ಞಾನ ಸಂಪಾದನೆಯು ಅತ್ಯಾವಶ್ಯಕವು. ಆ ಬ್ರಹ್ಮಜ್ಞಾನವು ಆದೈತ ಜ್ಞಾನವಲ್ಲದೇ ಬೇರೇ ಅಲ್ಲ. ಅದೈತಜ್ಞಾನವು ಕೇವಲ ಮುಕ್ತಿಹೇತುವೆಂದು ಅನೇಕ ಶ್ರುತಿ, ಸ್ಮೃತಿಗಳು ಬೋಧಿಸುತ್ತವೆ. ಅಂತಹ ಅದ್ರೆತವಿದ್ಯೆಯು ದುರ್ಮತಸಂಚಾತ ರಾದ ಬೌದ್ದರೇ ಮೊದಲಾದವರ ಪ್ರಾಬಲ್ಯದಿಂದ ಕ್ಷೀಣತೆಯನ್ನು ಹೊಂದುತ್ತಿತ್ತು. ಆಗ ದೇವತೆಗಳು ಬ್ರಹ್ಮನಲ್ಲಿಗೆ ಹೋಗಿ, ಭೂಲೋಕದ ಅನಾಚಾರಗಳನ್ನೆಲ್ಲಾ ತಿಳಿ ಸಿದರು. ಬ್ರಹ್ಮನೂ ಅವರ ಸಂಗಡಲೇ ಲೋಕಶಂಕರನಾದ ಶಂಕರನ ಸಮಾಸವನ್ನು ಕುರಿತು ತೆರಳಿದನು.