ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಕಾದಂಬರೀಸಂಗ್ರಹ ವಸನಂಸಖಂಕೃತ್ಯಾಚೇತ್ರಂ ಬಸಿರ್ಧತಮ್ || ಬ್ರಹ್ಮಸೂತ್ರಮಿ ತುಂತಾದೃಕ್ಕೂ ತಂದದ್ದುರ್ಧ | ಬಹಿಸ್ಕೂತ್ರಂತ್ಯಜೇದ್ಯೋಗೀವವೇನುವದೇ ಸ್ಥಿತಃ, (ಜ್ಞಾನಿಯು ಶಿಖೆಯನ್ನೂ, ಹೊರಗೆಧರಿಸಿರುವ ಸೂತ್ರವನ್ನೂ ಬಿಟ್ಟು ಬ್ರಹ್ಮ' ಎಂಬ ಸೂತ್ರವನ್ನು ಧರಿಸತಕ್ಕದ್ದು; ಜೀವನ್ಮುಕ್ತಿ ಕಾಮನು ಹೊರಗಿನ ಯಜ್ಯೋಪ ವೀತವನ್ನು ಸತ್ಯಾಗಮಾಡಬೇಕು ಎಂಬ ವತನಗಳಿಂದ ಸೂತ್ರತ್ಯಾಗವು ಹೇಗೆ ದೂಷವು ? • ಬೆಳಸಂತಾನತಾ ಪಾ ಯೇಚಸ್ಸು ಕರ್ಮಸಂಭವಾಃ | ಸನ್ಯಾಸರ್ಸ್ವಾದ ಹೇತೃರ್ವಾ....... - -1 ಮತ್ತು ಹತ್ಯಾರೋಬ್ರಾಹ್ಮಣಸ್ಪೋಕ್ರಾತಿ ಆಶ್ರಮಾಃಶ್ರು ತಿಚೋದಿತಾಃ | ಕ್ಷತ್ರಿಯಸ್ಕೃತಯಪ್ರೋಕ್ಲಾಂದ್ಯಾವೇಕೋವೈಶ್ಯ, ಶೂದ್ರಿ ||' (ಸಂತಾನಜಗಳಾದ ದೋಷಗಳೂ, ಕರ್ಮ ಜಗಳಾದ ದೋಷಗಳೂ ಸನ್ಯಾಸದಿಂದ ನಶಿಸಲ್ಪಡುತ್ತವೆ, ಮತ್ತು ಬ್ರಾಹ್ಮಣನಿಗೆ ನಾಲ್ಕು ಆಶ್ರಮಗಳಲ್ಲಿಯೂ ಅಧಿಕಾರವಿರು ವುದರಿಂದ ಸನ್ಯಾಸ ಸ್ವೀಕಾರದಿಂದ ಬ್ರಾಹ್ಮಣ್ಯಪಾನಿಯು ಹೇಗೆ ?) ಎಂಬ ಪ್ರಮಾಣ ದಿಂದ ಸನ್ಯಾಸವು ನಿಷಿದ್ಧವಲ್ಲವಷ್ಟೆ ! (ಅಕ್ಷರಂಪರಂಬ್ರಹ್ಮಸದಾಧ್ಯಾರ್ಯ ಪಿ೦ರ್ಯ | Bಬಾಂಯತ್ತೂಪವೀ ತಂಪನಿತ್ಯ ಕರ್ಮಪುತ್ರಬೇತ' (ಉತ್ಕೃಷ್ಟವೂ, ನಾಶರಹಿತವೂ ಆದ ಬ್ರಹ್ಮ ಸ್ವರೂಪವನ್ನು ಧ್ಯಾನಿಸುತ್ತಾ ಜಿತೇಂದ್ರಿಯನಾದವನು, ಶಿವಾಯಚೂಪು ಮತ್ತು ನಿತ್ಯಕರ್ಮ ಗಳನ್ನು ಸತ್ಯಜಿಸಬೇಕು) ಎಂಬ ವಚನದಿಂದ, ಮೋಕ್ಷಾರ್ಥಿಯಾಗಿ ಕರ್ಮಬಿಟ್ಟವ ನಿಗೆ ನರಕಬಾಧೆಯು ಹೇಗೆ ? ಮತ್ತು ಇವನಿಗೆ ಸ್ವರ್ಗಕ್ಕಿಂತ ಅಧಿಕವಾದ ಮೋಕ್ಷ ಪ್ರಾಪ್ತವಾಗಿರುವಾಗ ಸ್ವರ್ಗಾದಿಗಳಿಂದ ಪ್ರಯೋಜನವೇನು ? ಎಂದು ಹೇಳಲು, ಮಂಡನಮಿಶ್ರರು ಪ್ರತು ತ್ರರ ಕೊಡುಲು ಅಸಮರ್ಥರಾದ್ದನ್ನು ಕಂಡು, ಶಂಕರರು ಮೂರನೇ ! ಪೂರ್ವದಲ್ಲಿ ನೀನು ಏನು ಪ್ರಲಾಪಿಸಿದೆ ? ಅಚೇತನವಾದ ಕರ್ಮವು ಹೇಗೆ ಮೋಕ್ಷಪ್ರದವು ? ಆ ಮೋಕ್ಷವನ್ನು ಕೊಡತಕ್ಕದ್ದು ಶ್ರತಿಸಮ್ಮತವಾದ ಬ್ರಹ್ಮನ ಲ್ಲವೇ ? ಮತ್ತು ಉತ್ತಮವಾದ ಸನ್ಯಾಸಾಶ್ರಮವನ್ನು ದೂಷಿಸಿದವನು ಅವನಿಗಿಂ ತಲೂ ದೂಷನಲ್ಲವೆ? ಎಂದು ಕೋಪದಿಂದ ಹೇಳಿದರು. ” ಆಗ ಮಧ್ಯಸ್ಸಾಗಿದ್ದ ಶಾರದೆಯು ಜಾಗ್ರತೆ ಎದ್ದು, ಪ್ರತಿನಿತ್ಯವೂ, ಯತಿಗ ಳಾದ ಶಂಕರರನ್ನು ಮಾತ್ರ ಭಕ್ಷಕ್ಕೆ ಕರೆಯುತ್ತಿದ್ದಂತೆ ಆ ದಿನ ಪತಿಯತಿಗಳೀರ್ವ