ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶಂಕರಕಥಾಸಾರ
೩೧

ರನ್ನೂ ಭಿಕ್ಷಕ್ಕೆ ಕರೆದಳು. (ಹಿಂದಿನ ಶಪಥದಂತೆ ಮಂಡನಪಂಡಿತನು ಸೋತದ್ದನ್ನೂ,
ಅವನ ಕೊರಳಿನ ಮಾಲಿಕೆಯು ಬಾಡಿದ್ದನ್ನೂ ಕಂಡು ಆಕೆಯು ಈರೀತಿ ಹೇಳಿದಳು.)
ಆಗ ಮಂಡನಮಿಶ್ರರು ಭಕ್ತಿಯಿಂದ ಮೇಲಕ್ಕೆ ದ್ವು ಆಚಾರರಿಗೆ ನಮಸ್ಕರಿಸಿ
ನಾನು ಮಾಡಿದ ಸನ್ಯಾಸಾಶ್ರಮನಿಂದೆಯನ್ನು ಕ್ಷಮಿಸಿ, ನನ್ನ ಅಜ್ಞಾನವನ್ನು ಹೋಗ
ಲಾಡಿಸಿ, ಪನೀತನನ್ನಾಗಿಮಾಡಿ ನನಗೂ ಸನ್ಯಾಸವನ್ನಿತ್ತು ತಮ್ಮ ಶಿಷ್ಯನನ್ನಾಗಿ
ಮಾಡಿಕೊಳ್ಳಬೇಕು ಎಂದು ಪ್ರಾರ್ಥಿಸಲು ಶಂಕರಾಚಾರೈರು ಮಂಡನಪಂಡಿತನಿಗೆ
ಸನ್ಯಾಸವನ್ನು ಕೊಟ್ಟು, ಸತ್ಯ ಲೋಕಕ್ಕೆ ಹೋಗಬೇಕೆಂದು ಅಂತರಿಕ್ಷಕ್ಕೆ ಹಾರಿದ
ಶಾರದೆಯನ್ನು ವನದುರ್ಗಾ ಮಂತ್ರದಿಂದ ಆ ಸಭೆಯಲ್ಲಿದ್ದ ಸುಕೋಟಿ ಪಂಡಿ
ತರೆದುರಿಗೆ ಆಕರ್ಷಿಸಿ ಜನಗಳ ಪಿತಕ್ಕೋಸ್ಕರ ಭೂಮಿಯಲ್ಲಿ ನಿಲ್ಲಬೇಕೆಂದು ಆಕೆ
ಯನ್ನು ಪ್ರಾರ್ಥಿಸಿದರು.
ಆಗ ಶಾರದೆಯು ಪಿ ಯು ಪತಿಯು ಅರ್ಧ :ಮದು ಲೋಕವಿದಿತ ವಷ್ಟೆ. ಅದರಂತೆ ನನ್ನ ಪತಿಯ ಸತತೆ ನಾವಿಬ್ಬರೂ ಸೋನಂತಾಗುತ್ತೇವೆಯೇ?
ನಿಮಗೆ ಅರ್ಧಯ ಬಂದಿರುವುದಲ್ಲದೇ ಪೂರ್ಣಯ; ' ನ್ನು ಸೋಲಿಸಿದ
ರತು ಪೂರ್ಣಯ ಬರಲಾರದೆಂದಳು
. ಆಚಾರರು ಮೊದಲು ವಾದಕ್ಕೆ ಸ್ಪದಿದ್ದರೂ ಅನಂತರ ಒಪ್ಪಿದರು. ವಾದೊ
ಸಕ್ರಮವಾಯಿತು.
ಶಾರದೆಯು ಆಚಾರರನ್ನು ಕಾಮಶಾಸ್ತ್ರದಲ್ಲಿ ಪ್ರಶ್ನಿಸಲಾರಂಭಿಸಿದಳು.
ಆಚಾರರು ಸುಯಾದ ಉತ್ತರವನ್ನಿಯದಿದ್ದರೆ ಸರ್ವಜ್ಞತ್ವಕ್ಕೆ ಭಂಗಬ ರುವದು. ಉತ್ತರವನ್ನಿತರೆ ಯತಿಧರ್ಮಕ್ಕೆ ಭಂಗಬರವುದು ಎಂದು ಯೋಚಿಸಿ,
ಅದನ್ನು ತಿಳಿದುಕೊಂಡು ಬರಲು ಒಂದು ತಿಂಗಳು ವ್ಯವಧಾನವನ್ನು ತೆಗೆದುಕೊಂಡು
ಸಶಿಷ್ಯರಾಗಿ ಹೊರಟರು. ಅನಂತರ ಶಂಕರರು ಅಮೃತಪುರವೆಂಬ ಪಟ್ಟಣದ ಹೊರಗೆ
ನಿಂತು, ಆ ದೇಶದ ರಾಯನು ವೃತನಾಗಿರಲು ಅವನ ಮಹಿಷಿಯರು ಪತಿಯ ಶವ
ವನ್ನು ಸರಬರಾಜಮರ್ಯಾದೆಗಳೊಡನೆ ಸ್ಮಶಾನಕ್ಕೆ ತೆಗೆಯಿಸಿಕೊಂಡು ಹೋಗಿ ಅಳು ತಿರುವುದನ್ನು ಕಂಡು ಶಿಷ್ಯನನ್ನು ಕುರಿತು ( ಎ ಸನಂದನೇ ! ಇಲ್ಲಿ ನೋಡು; ಚಾಣೆ
ಯರಾದ ಹಲವುಮಂದಿ ಯುವತಿಯರು ಸತ್ತೆ ತಮ್ಮ ಪತಿಯ ಸುತ್ತಲೂ ಪ್ರಲಾಪಿಸು