ಶ, ಚಂದ್ರಿಕ. ಸ್ಥಳಕ್ಕೆ ಹೋಗಿನಿಂತುಕೊಳ್ಳಲಿಲ್ಲ. ಶಕ್ತಿಯು ಮತ್ತೆ-ಕುಮಾರ, ನಿನ್ನ ಕೊಳಲು ಎಲ್ಲಿದೆ? ಹಿಂದಿನಂತೆ ಈಗ ಕೊಳಲನ್ನೂ ದುವದಿಲ್ಲವೆ? ಕುಮಗನು ಮನಃ ಏಟುಸಿರುಬಿಟುನೂರ್ವದಂತೆಯೇ ಆ ದಿವಸಗಳು ಈಗ ಅವೆಯೇನು?” ರಾತ್ರಿಯು ಮುಗಿಯುತ್ತಲೆ ಸ್ವಪ್ನವಾದರೂ ಮುಗಿಯುವದಿಲ್ಲವೆ? ಶಕ್ತಿ-ಆದರೆ ಆ ರಾತ್ರಿಯು ಇನಃ ಯಾವಾಗ ಬರುವದು? ಹಾಗು ಆ ಕನಸು ಮತ್ತೆ ಕಾಣದೆ? ಕುಮಾರರಾತ್ರಿಯು ಬರುತ್ತಲೇ ಇದೆ; ಆದರೆ ಹಿಂದಿನ ರಾತ್ರಿಯ ಆ ಸ್ವಹ್ನವು ಮುಂದೆ ಕಾಣಲಿಕ್ಕಿಲ್ಲವೆಂಬದು ಸಿದ್ದಾಂತವು. ಕುಮಾರನ ಭಾಷಣದಿಂದ ಶಕ್ತಿಯ ಹೃದಯವು ಆನಂದವೂ ರಿತವಾಯಿತು. "ಹಾಗಾದರೂ ಆಗಲಿ, ರಾಜಕುಮಾರನ ವಿರಹ ದಿಂದ ನಾನೆಷ್ಟು ಬಳಲಿರುವನೋ, ಅವನಾದರೂ ನನ್ನ ವಿರಹದಿಂದ ಅಷ್ಟೇಬಳಲಿರುವನು' ಎಂದು ಸಂಸಾರದ ಕುಟಿಲಭಾವವನ್ನು ತಿಳಿಯದ ಶಕ್ತಿಯು ಅ೦ದುಕೊ೦ಡಳು, ಬಳಿಕ ಅವಳು-ಆಪ್ರಕಾರ ಸಾಹಸ ವನ್ನೇ ಮಾಡಿದರೆ ಪೂರ್ವದ ಆ ಸ್ವಪ್ನವು ಪನಃ ಏ. ಕಾಣಬಾರ ದು? ಅದಕ್ಕೋಸ್ಕರ ನೀನು ಎಲ್ಲ ಬಗೆಯಿಂದ ಸಾಹಸಪಟ್ಟಿರುವೆ ಯೇನು? ಎನ್ನಲು, ಕುಮಾರನು-ಎಲ್ಲ ಪ್ರಕಾರದಿಂದಸಾಹಸಮಾಡುವ ದೊತ್ತಟ್ಟಿಗಿರಲಿ, ತುಸುಮಟ್ಟಿಗಾದರೂ ಸಾಹಸಪಡಲಿಕ್ಕೆ ನನಗೆ ಸಮ ಯವಿಲ್ಲ. ಯಾಕೆಂದರೆ ಈಗ ನಾನು ವಯಸ್ಸಿಗೆ ಬಂದಿರುವದರಿಂದ ರಾಜ್ಯಭಾರವು ನನ್ನ ಕೊರಳಿಗೆ ಬಿಟ್ಟಿದೆ. ಪ್ರಜೆಗಳ ಸುಖದುಃಖಗ ಇನ್ನು ನೆ, , ಬಾಲ್ಯದಲ್ಲಿಯ ತೆ ಕೇವಲ ಆಟ~,ಾಟಗಳಲ್ಲಿ .., ಕೊಳಲಗುವದರಲ್ಲಿಯು ನನ್ನಿ೦ದ ಕಾಲಹರಣಮಾಡಲಾದೀತೆ' ರಾಜಕುಮಾರನಿಗೆ ಇಪ್ಪತ್ತು ವರುಷಗಳು ಮೀರಿದ್ದವು. ಆದರೆ ಅವನಲ್ಲಿಯಬಾಲಸ್ವಭಾವವು ಅವನ ಹೃದಯದಿಂದ ಇನ್ನೂ ಪೂರ್ಣ
ಪುಟ:ಶಕ್ತಿಮಾಯಿ.djvu/೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.