266 ಶಾಸನ ಪದ್ಯಮಂಜರಿ 17. ಕಾಯೋಂಗೆ=ಕೋಪಿಸುವನಿಗೆ, ಆರ್ಪು=ಶಕ್ತಿ, ಸಾಹಸ, ಗೆಡೆಗೊಂಡು = ಸೇರಿ, ಕೊಂಡುಕೊನೆ = ಹೊಗಳು. _18, ಕಾಳ=ಯಮ, ಆಳಾಳ = ಆಳಿನ ಆಳ, ಹೇಳಾ = ಲೀಲೆ. 19. ಎರ್ದೆ ಗಿಡದಿರು=ಧೈರಗುಂದಬೇಡ. ಜವ=ಯಮ. ರಕ್ಕೆ=ರಕ್ಷೆ. 20, ಅಗುರ್ವಿಸೆ= ಭಯ ಹುಟ್ಟಲು ಕಾಡುವಟ್ಟಿ = ಪಲ್ಲವರಾಜ, ಅಸುಂಗೊಳೆ = ಆಶ್ಚರ ಪಡಲು. 21. ಓಳಿಯೆ=ವರಿಸೆಯಾಗಿ; ತೃತೀಯೆಗೆ ಎ ಪ್ರತ್ಯಯ, ಪಂದಲೆ=ಕತ್ತರಿಸಿದ ತಲೆ. ಆಳೊಳ್ಳಿ = ಆಳುಗಳ ಸಮೂಹ. ಒಟ್ಟಜಿ= ಪ್ರಭಾವ, ಪರಾಕ್ರಮ. 22. ಒಗೆದ= ಹುಟ್ಟಿದ ಎಲೆಯೊಂ, ಎಜಯಂ=ಸ್ವಾಮಿ, ಇನಿಯಂ=ಪ್ರಿಯ. 24. ನಿಶಾತ= ತೀಕ್ಷ, ಅಸಿ=ಕತ್ತಿ, ದ್ವಿಷತ್=ಶತ್ರು, ಹವಿರ್ಭುಜ=ಅಗ್ನಿ, 25. ಅಣುವರ್– ಸಮರ್ಥರಾಗುವರು. ಅರೆಬರ್=ಕೆಲವರು. ಪೂಣ್ಣು=ಮಾತುಕೊಟ್ಟು, ಆರಾನುಂ= ಆರಾದರೂ, ಅಣ್ಣು = ಸಾಮರ್ಥ್ಯ, ಚಾಗ=ತ್ಯಾಗ. 26: ಕಿಡದ=ಕೆಡದ. ಚಲ= ದೃಢಸಂಕಲ್ಪ. ಅರ್ಥಿ = ಯಾಚಕ. ತೊದಳ = ಸುಳ್ಳು. ಓತು=ಪ್ರೀತಿಸಿ. 27, ಫೆಲಿದು= ಪೆರತು. ಇಂ=ಇನ್ನು, ಭೂಮಿರುಹ=ವೃಕ್ಷ, ಅಗ್ಗಳ೦= ಹೆಚ್ಚು. ಸುರಾಚಳ=ಮೇರು, ಖರಕರ=ಸೂರ, ನನ್ನಿ = ಸತ್ಯ, ಈದೊರೆತು=ಇಂಥದು. ಅಳವು = ಪರಾಕ್ರಮ, ಪ್ರಭಾವ28, ದುಸ್ಸಿತ = ದರಿದ್ರ, ಕುಂಭಿ = ಆನೆ. ಕೇಸರಿ=ಸಿಂಹ, ಸರೋರುಹ=ಕಮಲ. 29: ತಕ್ಕು = ಯೋಗ್ಯತೆ, ಅಳಿಸಿ= ದುರಾಶೆಯಿಂದ. ಮಂತಣಂ = ಆಲೋಚನೆ, ಆಟಿಸುವುದು = ಆಶೆಪಡುವುದು. ಬಿನ್ನಣ=ವಿಜ್ಞಾನ, ಕೂರ್ತು= ಪ್ರೀತಿಸಿ, ಬಂಚಿಸು= ವಂಚಿಸು, ಕಲ್ಪಿ=ವಿದ್ಯೆ. 30, ಶಿಳಿಮುಖ = ಭ್ರಮರ. 31. ಮಾಣಂ= ಬಿಡನು. ಅಳು) = ಭಯ. 32. ಅಮೃತಕಿರಣ= ಚಂದ್ರ, ರುಚಿ = ಕಾಂತಿ, ಕರಂ=ಹೆಚ್ಚಾಗಿ, 33, ಸೆಡೆವರ್- ಹೆದರುವರು. ಮುಖ್ಯಾಂಪರ್ = ಬೀಗುವರು. ಸೋಚಿಗಳೆಂ = ಶುಚಿಯಾದವರು. ಗಡಣಂ= ಸಂಗ, ಕಲಿಗಳೊಳಂಡ=ವೀರರೊಳಗೆ ವೀರ. 34. ಅಬ್ದಾರಿ = ಚಂದ್ರ. ಕಾಯು = ಕೋಪ, ಮರಿ = ? ಬಾಯಿ. ಅಣಿ'ಗೆ = ತಿಳಿಯಿರಿ. ಮುಮ್ಮಡಿಚೋಲಿ – ಚೇರಚೋಳಪಾಂಡ್ಯರಾಜರ ಕಿರೀಟ ಧಾರಿಯಾದ ರಾಜರಾಜ, ಗಂಧವಾರಣ=ಮತ್ತಗಜ. 35. ಅಭ್ಯಧಿರೇಕ್ಷಣಂ= ಹೆಚ್ಚು ಕಣ್ಣುಗಳುಳ್ಳವನು. ವಚಪತಿ=ಸರಸ್ವತೀಪತಿ, ಬ್ರಹ್ಮ, 36, ಗೊಂದ ಳಿಸಿ=ಗುಂಪಾಗಿ, ತೆರಳ್ಳಿ = ಓಡಿಸಿ, ಒಸೆದು= ಒಲಿದು. ಇನಸೂರ, ದೆಸೆಗಿಡೆ ತಳ್ಳಿ --ದಿಕ್ಕಾಪಾಲಾಗುವಂತೆ ಓಡಿಸಿ. ಕೃತ = ಕೃತಯುಗದ, ತೆಳ್ಳು = ಸೊಬಗು. ವಿಷ್ಕರ=ಆಸನ. 37, ಮಾದೇವಿ = ಮಹಾದೇವಿ, ಪಾರ್ವತಿ, ಎಂಬ=ಎನ್ನು ವೆಯಾ ? 38, ಬೆಡಂಗಿ=ವಿಲಾಸಿನಿ, ಸೂನೃತ=ಸತ್ಯ, 39, ಸಿಂಹಾಗ್ರಜೆ =
ಪುಟ:ಶಾಸನ ಪದ್ಯಮಂಜರಿ.djvu/೨೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.