ಟಿಪ್ಪಣ 267 ಜಯಸಿಂಹನ ಅಕ್ಕ, ಯಾನೆ = ನಡೆಯುಳ್ಳವಳು. 40. ಪೊಂಗು= ಔದ್ಧತ್ಯ, ಮನ್ನೆ ಯರು=ಸಾಮಂತರು. ಉರ್ಕು=ಗರ್ವ, ಕಲ್ಲುದು = ಹೋಯಿತು. ಓಗಡಿ ಸಿತು=ಆಡಗಿತು. ಜಿಗುರ್ತ = ಬೆಗಡುಗೊಂಡ. ಬಾಲೆ=ಸಜೀವವಾದ ತಲೆ. ಬೆಸಗೆಯ ಪರ್ = ಸೇವೆಮಾಡುವರು. ಈದೊರೆತು=ಇ೦ಥ, ಪೊಡರ್ಪು = ತೇಜಸ್ಸು, 42. ಸರಸತಿ=ಸರಸ್ವತಿ, ಪಾಸಟಿ=ಸಮಾನ. 43, ಶಶಾಂಕಧರ = ಶಿವ, ಅಘ= ಪಾಪ. 44. ಪತಿಹಿತಿಕ್ಕೆ=ಪತಿಭಕ್ತಿ; ಈ ಪದವು ಗಮನಿಸತಕ್ಕದು. ಪುದಿದು = ತುಂಬಿ. ( ಸುಪುತ್ರಃ ಕುಳದೀಪಕಃ ' ವಾಕ್ಯ ವೇಷ್ಟನ, 45, ನೆಗಡಿತಿ=ನಡೆಯಲು, 46, ಅರಾತಿ = ಶತ್ರು, ವಾಣಿ=ಕುದುರೆ. ಪೆಂಪಿಂಗು = ಹಿಮ್ಮೆಟ್ಟು, ಅಳಿರ್ವಳ್ಳೆ ? ಸಾಧನ= ಸೈನ್ಯ, ತವೆ = ಹೆಚ್ಚಾಗಿ, ಅಜಿ= ಯುದ್ಧ. ಭುಂಭುಕ ? 113 ರನ್ನು ನೋಡಿ. 47. ಕೇವಳ= ಸಾಧಾರಣ, ಅಜಿತ= ಜ್ಞಾನ, ನಯ = ನೀತಿ, 48, ನಿಟಿಲ = ಹಣೆ, ಕರವಾಳ್ = ಕತ್ತಿ, 49, ಆಟಂ ದಪಂ = ಬೆನ್ನಟ್ಟುವನು; ಧಾತು ಆಟ, ಎಬ್ಬಿಟ್ಟು = ಓಡಿಸು. ನೇರ್ದ ಪಂ= ಕತ್ತರಿಸುವನು. ಕೋವರ= ಕುಂಬಾರರ, 50, ಅಟ್ಟೆ = ಮುಂಡ, ಅರುಣಾ೦ಬು= ರಕ್ತ, ರಾಮೆ = ? ಶಾಕಿನಿ, ಪೆಂತೆಯ್ಯ ರ್ ? ರಕ್ಕಸ == ರಾಕ್ಷಸ, ಮರುಳ್= ಪಿಶಾಚ, ಅಸುರ=ಭಯಂಕರ, 51, ಪೋರ್ದ ಪಂ= ಯುದ್ಧ ಮಾಡುವನು. ಅಪ್ಪಂ= ಆಗುವ ಎಂಬಂ = ಎನ್ನು ವ ಅಕ್ಕುಂ = ಆಗುವುದು. 5. ಪಡಲಿಡು = ಬೀಳು. ಬಲ್ಕಣಿ = ? ಶೂರ, ನೆತ್ತರ್ = ರಕ್ತ, ನೆಣ=ಮೇದಸ್ಸು, 53, ಧುರ=ಯುದ್ಧ. ನಿಶಿತ=ತೀಕ. ಬಿಸುಸುಯ್ = ಉಷ್ಟವಾದ ಉಸಿರನ್ನು ಬಿಡಲು. ಇಂದು=ಚಂದ್ರ. ನಿತ್ತರಿಸಲ್=ಸಹಿಸಲು, ಅಣ೦=ಸ್ವಲ್ಪವೂ, ಸೀವರ = ಹನಿ, ಉಂತು=ಸುಮ್ಮನೆ. ಏಸಮ್ಮ ದಂ=ಏನು ಸಂಬಂಧ ? 54. ತೊಡರ್ವ=ಇದಿರಿಸುವ, ಎಂಟೆರ್ದೆಯೆ= ಎಂಟು ಎದೆಯೇ, ಧೈರವೇ, ಅಣ್ಣಲ್=ದೊರೆ (ತಮಿಳು), ಬರ್ಮ = ಬ್ರಹ್ಮ, ಬರಂ ಬಿಡಿದನೆ=ವರವನ್ನು ಹೊಂದಿದನೇ? ಕಡಿಕೆಯು=ಸಾಹಮಾಡಿ, ಒಡರಿಸು=ಪ್ರಯ ಸು, ಭುಜಗಮರ್ದನ=ಕೃಷ್ಣ. 55. ಆಶಾ=ದಿಕ್ಕು, ಅ = ಪ್ರೀತಿ, ಪ್ರಧಾನ=ಶಬ್ದ. - 56, ಇನಜ=ಕರ್ಣ, ಹಿರಣ್ಯ=ಸ್ವರ್ಣ, ಏಗುವುದು= ಏನು ಪ್ರಯೋ ಜನ ? 57, ವನೀಪಕ=ಯಾಚಕ. ರಾಯನ, ಪ್ರಥಮೆಗೆ ಷಷ್ಠಿ, ಪೊದ= ಪ್ರಸಿದ್ದವಾದ. ಇಭ = ಆನೆ. ಮನಮಿಕ್ಕಿ = ಚಿಂತಿಸಿ, ಗಲ್ಲೆನೆ = ತಟ್ಟನೆ. ಮಾಯ = ನಾಶವಾದ. ಸವಣ್ಳಲ್ = ಪ್ರಮಾಣವನ್ನು ಹೇಳಲು, ಇರ್ಕೆ = ಇರಲಿ. ಅಜಿ=ಬ್ರಹ್ಮ, 58, ಅರಿಯಂಗೆ = ? ಶತ್ರುವಿಗೆ, ಉರ್ಕುಡಿ=ಗರ್ವಭಂಜಕ. ಆಗುರ್ವಪ್ಪ=ಭಯಂಕರವಾದ, ದಳ್ಳುರಿ = ಜ್ವಲಿಸುವ ಅಗ್ನಿ, ಮಾರ್ಕೊಳ್ಳಪ್ರತಿ ಭಟಿಸುವ ಎಲಿಲ್ಲ = ಬಾಗಿದ; ಲಕಾರಕ್ಕೆ ಶಿಥಿಲತ್ವ. 59. ಎಳೆ = ಭೂಮಿ,
ಪುಟ:ಶಾಸನ ಪದ್ಯಮಂಜರಿ.djvu/೨೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.