ಟಿಪ್ಪಣ 287 ನಿಗ್ಗಡಿಗಳ = ನೀಚರು, ನಾಚಿಕೆಯಿಲ್ಲದವರು. 828, 759 ನ್ನು ನೋಡಿ, 831, ಶ್ರೇಷೆ, ಅರ್ಜುನ - ಅರ್ಜುನ, ಬಿಳುಪಾದ, ವಾಜೇಶ = ಗರುಡ, ತುರಗಶ್ರೇಷ್ಟ ಅನಂತ-ಆದಿಶೇಷ, ಕೊನೆಯಿಲ್ಲದ, ಸುದರ್ಶನ ಚಕ್ರ ಒಳ್ಳೆಯ ನೋಟ, ೯34. ದುಂಟುಕರ್-ಅಲ್ಪರು, ಟೆಂಟಣಿಸು - ಸಣಸು, 36, ಗಗನಚರ - ಜೀಮೂತ ವಾಹನ, ಮಗಧಾಧಿಪ=ಜರಾಸಂಧ 638, ಲೋಕವಟ್ಟ ಮೆನೆ ? 839: ಪೆರ್ದೊ - ಕೃಷ್ಣಾ ನದಿ, 840, 747 ನ್ನು ನೋಡಿ, 842, ಜೀಯ + ಎನೆ. ಕಾ+ ಎನೆ. 843, ಸತ್ಯ ಪತಾಕ=ಸತ್ಯಧ್ವಜ. 844. ವೀಚಿ= ಅಲೆ, 846, ಸಿತಗರ್-ದುಷ್ಟ ರು, ಹುರುಳಂ- ವಸ್ತುವನ್ನು, ಬಡಿ= ಜಳಪಿಸು, 8:17: ಸೂರುಳಲ್= ಪ್ರತಿಜೆ ಮಾಡಲು, 848, ತಳ, ಬಿಂದುವಿಲ್ಲ, 849, ಪೆರ್ವಾಡು=? ಹೆಚ್ಚಾದ ಸೋನೆ, ರಸ, ಸುರ್ವ =? ಸರಗು, ಕಾಲ್ವರಿಯಿಸೆ= ಕಾಲುವೆಯಾಗಿ ಹರಿಯಲು, ಕೇದಾರ=ಗದ್ದೆ, 651: ವೃ= ನಡತೆ, ಗುಂಡಾಗಿರು ವುದು, 854, ಕಮಳ + ಉದಯ, ಕಮಳಾ + ಉದಯ855, ಅಂಡಲೆದು ಪ್ರಹರಿಸಿ, ಆಸುರಂ = ಭಯಂಕರ. ನಿಕ್ಕುವಂ= ನಿಜ, ಡಿಂಡಿಮ- ವಾದ್ಯವಿಶೇಷ. 866• ಸಂಗತಸರ* ಬಹುಪುತ್ರರು, ಶ, ಮ, ದ. ಸೂತ್ರ (40: 857: ಗೊರವ:- ಗುರು, ನಿಗೋದ = ನರಕ 855, ಖಗಾಧಿಪಲಕ್ಷಂ - ಗರುಡಧ್ವಜ, ಮೃಗ ಲಕ್ಷ-ಚಂದ್ರ, 859. ಅರ್ಜುನ- ಅರ್ಜುನ, ಶುದ್ಧವಾದ, 8C2, ಪೊಗರ್ = ಕಾಂತಿ, ಸೇಸೆ - ಶೇಪಾಕ್ಷತೆ, ಸುರಾನಕ = ಸುರದುಂದುಭಿ, ನೀತಿ – ಸುಂದರಿ, 863. ತರವಾರಿ=ಕತ್ತಿ. ನಳಿದು = ಹೆದರಿ, ಪೌವನೆಪೋಗಿರೆ - ದಿಗಿಲುಬೀಳಲು, ತಿಗುಳದಾಮಂ= ಚೋಳರ ಸೇನಾಪತಿಯಾದ ದಾಮೋದರನು, 665, ಸತ್ವ = ಜಂತು, ಬಲ, ಅವಕರ= ಕಸ, 867: ಇಂ= ಇನ್ನು ಮೇಲೆ, ಇರ್ಪು ದು= ಇರಲಿ. 868. ಎಡಂಬಡು=? ವಾಮತೆ, ದೋಷ. 869. ಇರುಂಗೋಳ-ನಿಡುಗಲ್ಲರಾಜ, ರಾದ್ದಾಂತ ಚಕ್ರಾಧಿಪ=ಸಿದ್ದಾಂತಚಕ್ರವರ್ತಿ 872. ತಿ-ಸುತ್ತು. 673. ಚಾಳಿಸಿ-ಸೋಲಿಸಿ, ಕೀಲಿಸು-ನಡು, 874, ಕಡಂಗದಿರ್-ಸಾಹಸ ಮಾಡಬೇಡ, ಗೊಡ್ಡಂ= ಅಪಾಯದ ಕೆಲಸ, 875, ಅಡರ್ತು= ಮೇಲೆ ಬಿದ್ದು ತತ್ತು + ಇ೦೦, ಇತ್ತು + ಇರಿ, ಮತ್ತೆನಬೇಡ = ಬೇರೆ ಮಾತು ಬೇಡ, 876- ಅನಂತಭೋಗ=ಆದಿಶೇಷನ ಶರೀರ, ಅನಂತವಾದ ಸುಖ. ಉರ್ವಿ ದಾರ=ಭೂದೇವೀ ಪತಿ, ಭೂಪತಿ, ಲಕ್ಷ್ಮಿ-ಶ್ರೀ, ವಿಷ್ಣುವರ್ಧನನ ಹೆಂಡತಿ ಲಕ್ಷ್ಮಿ, 79, ³66 ನ್ನು ನೋಡಿ, 880, ಕೊಡಿಟ್ಟು = ಪ್ರತಿಭಟಿಸಿ, 88, ಅಳವು = ಶೌರ, ಮಾನ. ನಿಕುಂಜ = ಪೊದರು. ವೇಳೆಗೊಂಡಂ = ಆಶ್ರಯಿಸಿದನು. “8:2. ಪಳಂಚಲೆವ ಸೋಲಿಸುವ, ನಗದು= ಎತ್ತು, ಸುಗಿಯಿಸ= ಹೆದರಿಸುವ, 683. ಇ೦ಗಡಲ್=
ಪುಟ:ಶಾಸನ ಪದ್ಯಮಂಜರಿ.djvu/೨೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.