288 ಶಾಸನ ಪದ್ಯಮಂಜರಿ ಕ್ಷೀರಸಮುದ್ರ, 884. ಎನಸುಂ= ಹೆಚ್ಚಾಗಿ, ಭಾವಕ = ವಿದ್ವಾಂಸ. 885. ಅತ್ತ ಳಗಂ=ಅಸಾಧ್ಯ. ಸಹಸ್ರನಯನ = ಇಂದ್ರ, ವಿಕ್ರಾಂತ= ಪರಾಕ್ರಮ: ಬಿಂದುವಿಲ್ಲ. ವಂದಿಗಳ = ಸ್ತುತಿಪಾಠಕರು, 8€6, ಸೆಳೆ=ಕೊಲು. ದ್ವೀಪಿ=ಹುಲಿ, 888. ದೇವದ್ದಿರದ = ಐರಾವತ, 890, ದಿಕ್ಕಾಲರ ಹೆಸರುಗಳು ಸೂಚಿತವಾಗಿವೆ. ರತ್ನಾ ಕರನಾಯಕ = ವರುಣ, ರತ್ನ ಶ್ರೇಷ್ಠ, ಶ್ರೀದ = ಕುಬೇರ, ದಾನಿ, ಐಶ್ಯಭವಂ? 892, ಕೇಳ = ಕೇಳು, ಸಹಕಾರ = ಮಾವ, ಅಭೀಳ == ಭಯಂಕರ, 893. ಇಂದ್ರಾತ್ಮಜ = ಅರ್ಜುನ, ಆರ್ಪು=ಶಕ್ತಿ, 894, ಜೀರಗೆಯೊಕ್ಕಲಿಕ್ಕಿ = ಧ್ವಂಸ ಮಾಡಿ. ಲಲಾಮ=ತಿಲಕ, 896, ವಿಪತಾಕಂ=ಗರುಡಧ್ವಜ, ವಿಷ್ಣು. 898, ಪೊಡರ್ಪು = ತೇಜಸ್ಸು, ಚಂಡಿಕೆ = ದುರ್ಗಿ, ಬವರ = ಯುದ್ಧ. 899. ಎಳೆವೆಣ್= ಭೂದೇವಿ, ನಲಿಲ್=ದ್ವಿತೀಯೆಗೆ ಪ್ರಥಮೆ, ಕಜಳ- ಕಾಡಿಗೆ ಗೋಮಿನಿ = ಭೂಮಿ. 902, ಪದುಳಂ-ಕ್ಷೇಮದಿಂದಿರುವಂತೆ, ಮೇಖಳೆ = ಕಾಂಚಿ, ಕರಟ = ಆನೆ, ಬಿದು= ಗಂಡಸ್ಥಳ. 904, ಬಟ್ಟೆ = ಬುಡ, ಮಾನಸಿಕೆ=ಪೌರುಷ, ಅಭಿಮಾನ. 905. ಭುವನ = ಲೋಕ ನೀರು, ಸತ್ತ = ಬಲ, ಜಂತು, ಅನಂತ ಭೋಗ=ಆನಂತಸುಖ, ಆದಿಶೇಷನ ಮೈ, ಕೌತುಕ ಆಶರ, 906, ಕೂಟ = ಶಿಖರ. ಆಳಂದು = ಮುತ್ತಿ, 907. ತೊಡರ್ವರ = ಸೆಣಸುವವರ, ಮಿಲಿ= ಮೃತ್ಯು, ಉಳಿದೆ= ಹೆದರದೆ. ಪೊಡರ್ವ ವರ = ಜಂಬಮಾಡುವವರ, ಅಂಕಮಾಲೆ = ಬಿರುದಾವಳಿ, ಗಡಣದೆ = ಗುಂಪಾಗಿ, 908, ಸೇಣಿ= ಶ್ರೇಣಿ, ಸನ್ನಾಹ=ಕವಚ. 910. ಸುಧಾಂಬರಂ = ಬಿಳಿಯಬಟ್ಟೆ, ಕತ್ತುರಿ + ಇ೦. ಬಾಳಕಂ = ? ಪರಿಮಳ ದ್ರವ್ಯ, 911- ತ್ರಿದಶಭುವನ= ಸ್ವರ್ಗ, ಭೀತರಿಗೆ, ಹೊಸರೂಪ. ಕಮಾಲಂಕಾರ. 912. ಕರವಾಳ=ಕ, 913. ಆಟಿಸು= ಹೆದರಿಸು. 914, ಇಲಿ = ಆಕರ್ಷಿಸಲು, ಮುಯ್ಕಂ = ಹೆಮ್ಮೆಯನ್ನು , 915. ಪಡೆಮಾತೇ೦=ಹೆಚ್ಚು ಮಾತೇತಕ್ಕೆ, ಶ. ಮ. ದ. 160 ನೆಯ ಸೂತ್ರದ ಕೆಳಗೆ ಉದಾಹೃತವಾಗಿದೆ. 917. ಶೂಲ = ಹೊಟ್ಟೆ ಶೂಲೆ. ಚೋಳ = ಕವಚ, 918. ಆಸ್ಸಾಳನ = ಹೊಡೆತ. ಶಿಂಶುಮಾರ = ಮೊಸಳೆ, ವೇಳಾ = ಅಂಚು. 919. ಮೇಖಳಾ = ತಪ್ಪಲು. ಗೋತ್ರಾಚಳ = ಕುಲಪರ್ವತ, ಅಂಘ್ರಪ= ವೃಕ್ಷ, 923, ಕ್ಲೀಷೆ. ಅರ್ಜುನ ಅರ್ಜುನ, ಮತ್ತಿಯ ಮರ, ಶಶಾಂಕ...ತಂ = ? ಚಂದ್ರವಂಶದ ಧನವುಳು ದು, ಮೊಲ ಗಳು ಸೇರಿರುವ ಬಿದಿರು, ದತ್ತೂರಿಗಿಡ ಇವುಗಳಿಂದ ಕೂಡಿರುವುದು, ವಿಭ್ರಮ = ವಿಲಾಸ, ಪಕ್ಷಿಗಳ ಹಾರಾಟ, ಭೀಮನಕುಳ = ಭೀಮನಕುಳರು, ಭಯಂಕರವಾದ ಮುಂಗುಸಿ, ಪುಂಡರೀಕ = ಶ್ವೇತಚ್ಛತ್ರ, ಹುಲಿ, 925. ಬಂಬಲ್ = ಸಮೂಹ. 926, ಸೆಡೆ=ಹಿಮ್ಮೆಟ್ಟ. ಅ = ಕ್ಷರಸು. 927. ಪಾಳಿ=ವರಿಸೆ, ನಾಗಲತಾ=
ಪುಟ:ಶಾಸನ ಪದ್ಯಮಂಜರಿ.djvu/೨೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.