ಟಿಪ್ಪಣ 291 ದೇಸಗೆ = ಅಲಂಕಾರಕ್ಕೆ, 109. ಆಯೆ - ಪ್ರೀತಿಯಿಂದ ಅಳಿವು = ಆಶೆ, 10 :0. ನಂತಣ = ಮಂತ್ರಾಲೋಚನೆ, 101. ಜೀವನ= ನೀರು, ಬಾಳು. 1042. ಸರಭವನ -- ದೇವಾಲಯ. 103. ಜೀವಧನ -- ಆಕಳು. 1044. ಅಣಿ - ಸೇನೆ. ಚೆಚ್ಛರಂ= ಬೇಗನೆ. ತಾ, ಬಿಂದುವಿಲ್ಲ. 1045, ಇಂಡೆಯಾಡಿ= ? ಕ್ರೀಡಿಸಿ, ಪೂಣಿಗ =: ವೀರ. 1046, ಜೂಟ = ಜಡೆ. 1050. ಬಗ್ಗಿ ಸು= ಕೂಗು, ಆಗುರ್ವಿನ -: ದಿವೆ.ಯನ್ನು ಹುಟ್ಟಿಸುವ 1051. ಏ೭ರಲಕ್ಕೆ- ಏಳೂವರೆ ಲಕ್ಷದೇಶ, ರಟ್ಟನಾಡಿ, ಏಲಕ್ಕಿ, ಈರೂಪ ಚಿಂತ್ಯ, ನಿಗವಿಕ್ಕಿದಂ= ಬಂಧಿಸಿದನು. 1052. ಟೆಂಟಣಿಸು == ಕಪಿಸಿ, ಗರ್ವಿ ಸು. ಕಂಟೆಯಬಾರ= ಕಂಟಕಾರ, ಪಾಣಿಯಬಾರ = ಪಾನೀಯದ್ವಾರ. 10:55, ವಿಧೋದಂತಿ = ನೀರಾನೆ. ಉಡ್ಡಿನ = ನೆಗೆದ. ಅರವ = ಶಬ್ದ. 1057. ದರೀ--- ಗಹೆ, ರುಂದ್ರ = ವ್ಯಾಪ್ತ. 105. ಶ್ರೀ + ಮಜ್ಜನ ಶ್ರೀಮತ್ + ಜನ, ಸುಮನಃ - ಪುಷ್ಪ ಸಜ್ಜನ. 108), ಅರ್ಬಿ ಪ=ವ್ಯಾಪಿಸುವ, ಉರ್ವ ರಂ= ಆಧಿಕ್ಯ, ಆ ಆ ಯುಟ್ಟಿ = ಹಿಮ್ಮೆಟ್ಟ, ಕೋಳಿ ಹಿಡಿತ. 1061. ಮೂರಿ, 34 ನ್ನು ನೋಡಿ. 1062 ಸ್ಪೂತಂ = ಪ್ರವಾಹ. 1065. ಲೇಖಾ = ರೇಖೆ. 1068. ಸೊರೆ = ಸೋರೆಯ ಕಾಯಿ, ಕರೆ ? ವೀಣಾದಂಡ, ದಂಡಿಗೆ= ವೀಣೆ, ಬೀವು = ನರ. 10C9. ಇರ್ಪ ನ್ನು, ಹೊಸರೂಪ. 1071. ಆಳ್ವ - ಆಳುವೇರಿ, ಡೆಂಕಣಿ= ಧ್ವಜಸ್ತಂಭ. 1072. ಅರ್ಕ = ಯಮ, ಕೂಡಿದಳು, ಹೊಸರೂಪ 1074. ಆಂಕೆಗೊಳ್ = ಹಿಡಿ, ಇದಿರಿಸು, ಒಕ್ಕಿಲಿಕ್ಕ = ನಾಶಮಾಡು, ಅಂಗರಿಕ = ಅಂಗ ರಕ್ಷಕ. 1076. ಅಪವರ್ಗ = ಮೋಕ್ಷ. 1077. ಆಲಿ = ವರ್ಷ ಪಲದಂತ ವೈಕೋಂತ=ವೈಕುಂಠ, 10T, ಉಮ್ಮಳಿಯಪ್ಪಿನಂ=ಶೋಕಿಸುವಂತೆ, ಅಮ್ಮಿ= ಅಷ್ಮೆ: ಹೊಸರೂಪ. 1079, ಬಿಳೆವೋಪಿನಂ? 100. ಆಸುರ = ಭಯಂಕರ ಗೆಲ್ಲ = ಜಿಯ, 1081 ಜೂಬು=ಯಪ, ಚೆಮ್ಮಟಿಗೆ = ಚರ್ಮ ಪಟ್ಟಿಕೆ, ಚಾಟಿ 1084. ಕಿವಿ' ಪು=? ತಿರುಗಿಸು. 105, ದಶಾವತಾರಗಳು ಸಚಿವಾಗಿವೆ. ನೌಕರ = ಅರ್ಥಾ೦ತರ ಸೂಕರತ್ವ. ಮೈಕ್ರಮಂ = ತ್ರಿವಿಕ್ರಮ. ಕಲಿ = ಕಲ್ಕಿ. 1096, ಪಟಹ = ಭೇರಿ, ಅಣಕ = ? ಅತಿಶಯ, 1067. ವಾಹಿನಿ = ನದಿ, ಸೈನ್ಯ, ರಾಜವಂಶ = ಶ್ರೇಷ್ಠವಾದ ಬಿದಿರು, ರಾಜಕುಲ, ಕವಿ= ಜಲಪಕ್ಷಿ, ಕವಿ. 1088. ಉಮ್ಮಳ=ತಾಪ. 109), ಕ್ಷಮಾಜ= ವೃಕ್ಷ. 1092, ಕ್ರಮಾಲಂಕಾರ. 1093, ಜಕ್ಕುಲಿಸು-- ಪರಿಹಾಸಮಾಡು, ಮಾರಿಡು=ಅಳತೆಮಾಡು. ನಿಕ್ಕುವಂ= ನಿಜವಾಗಿ, 109 ! ದವ= ಕಾಡುಗಿಚ್ಚು, ಪವಿ = ವಜ್ರ, ಪೊಂಗಿ = ಬೀಗಿ, 109ು, ಅಳಿಸು = ಆಶಿಸು. 109C ಪರವಧೂ...ನಂ = ಪರನಾರೀಪುತ್ರನನ್ನು,
ಪುಟ:ಶಾಸನ ಪದ್ಯಮಂಜರಿ.djvu/೨೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.